Oggarane/Onion Rice Bhath Recipe( ಒಗ್ಗರಣೆ/ಈರುಳ್ಳಿ ಚಿತ್ರಾನ್ನ ಮಾಡುವ ವಿಧಾನ)

ಸಮಯ ಜಾಸ್ತಿ ಇಲ್ಲದಿದ್ದಾಗ ತಕ್ಷಣ ಮಾಡಬಹುದಾದ ಅನ್ನದ ಬಗೆ  ಅಥವಾ ಮಾಡಿದ ಅನ್ನ ಜಾಸ್ತಿಯಾಗಿ, ಉಳಿದಾಗ, ಉಳಿದ ಅನ್ನದಿಂದ ಮಾಡಬಹುದಾದ ಒಗ್ಗರಣೆ ಚಿತ್ರಾನ್ನ/ಈರುಳ್ಳಿ ಚಿತ್ರಾನ್ನ ಇದು… ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ… ಗೊತ್ತಿಲ್ಲದವರಿಗೆ ಈ ವಿಧಾನ….

When you have left over rice at home or if you want to make any flavoured  rice item instantly , then you can prepare this Oggarane Chitranna or Onion Chitranna.

IMG_20200315_071434

Needed Ingredients/ ಬೇಕಾಗುವ ಪದಾರ್ಥಗಳು

Cooked rice ಉಳಿದ ಅನ್ನ – one big cup
Onions ಈರುಳ್ಳಿ ಹೆಚ್ಚಿದ್ದು -3, chopped
Tomatoes ಹೆಚ್ಚಿದ ಟೊಮೆಟೋ -1 big or two small, chopped
Green chillies ಹಸಿರು ಮೆಣಸಿನಕಾಯಿ -3-4
Coriander leaves ಕೊತ್ತಂಬರಿ ಸೊಪ್ಪು -1 fistful
Turmeric ಅರಿಶಿನ – a pinch
Hing ಇಂಗು – pinch
Ground nuts ಕಡಲೆಬೀಜ -2 big spoonful
Little ginger ಒಂದರ್ಧ ಇಂಚು ಶುಂಠಿ
Bengal gram and urad dal(ಕಡಲೆಬೇಳೆ ,ಉದ್ದಿನಬೇಳೆ) – half tspns of each
Mustard and Jeera(ಸಾಸಿವೆ, ಜೀರಿಗೆ) – half tspns of each

ಮಾಡುವ ವಿಧಾನ/Method

In a cooking pan , pour 5 tspns cooking oil, put one tspn each of mustard, cumin seeds, once they splutter , add half tspns each of Bengal gram , urad dal, two spoonful of ground nuts, little turmeric , fry well for couple of minutes… Now add chopped onions,little Hing, green chillies, fry well , add salt, now add tomatoes,fry again until tomatoes turns sullen… Now add coriander leaves ,stir once and switch off the stove..

ಒಂದು ಬಾಣಲೆಯಲ್ಲಿ, ನಾಲ್ಕು ಚಮಚ ಅಡುಗೆ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸುವೆ , ಜೀರಿಗೆ ಹಾಕಿ ಸಿಡಿಸಿ, ನಂತರ, ಕಡಲೆಬೇಳೆ, ಉದ್ದಿನಬೇಳೆ ತಲಾ ಅರ್ಧ ಚಮಚ ಹಾಕಿ, ಒಂದು ಹಿಡಿ ಕಡಲೆಬೀಜ ಹಾಕಿ ಚೆನ್ನಾಗಿ ಹುರಿದು, ಸ್ವಲ್ಪ ಅರಿಶಿನ, ಇಂಗು ಹಾಕಿ , ಈಗ ಹೆಚ್ಚಿದ ಈರುಳ್ಳಿ, ಸ್ವಲ್ಪ ಶುಂಠಿ ಹಾಕಿ ಚೆನ್ನಾಗಿ ಹುರಿದು,ಹೆಚ್ಚಿದ ಟೊಮೆಟೊ ಹಾಕಿ, ಮತ್ತೆ ಹುರಿದು, ಹಸಿರು ಮೆಣಸಿನಕಾಯಿ ಹಾಕಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ, ಕೆದಕಿ, ಕಡೆಯಲ್ಲಿ ಮಾಡಿಟ್ಟ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ…

Now mix cooked rice to the above mixture, mix evenly and serve..

IMG_20200315_071520

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.