Janata Curfew – Let’s All Support (ಒಗ್ಗಟ್ಟಿನಿಂದ ಜನತಾ ಕರ್ಫ್ಯೂ ಬೆಂಬಲಿಸೋಣ)

Hello my beloved readers,

You all would have watched news, hundreds of WhatsApp and other social media forwards,  related to epidemic spread by Corona Virus…

ನಮಸ್ಕಾರ ಪ್ರೀತಿಯ ಓದುಗ ಬಾಂಧವರಿಗೆ,

ನೀವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಸುದ್ದಿ ಚಾನೆಲ್ ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಈ ವೈರಸ್ ಬಗ್ಗೆ ನೋಡಿರಬಹುದು…

Medical reasons:-

It is believed that the virus stays at one place for 12 hours, hence as per our Prime Minister Shri Narendra Modiji’s appeal to the nation, let’s Stay Home for 14 hours (or more) on 22nd Sunday  7 AM to 9 PM, which consequently breaks the Chain of spreading of virus…

ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರು ಹೇಳಿರುವಂತೆ ನಾವು ೨೨ನೆ ತಾರೀಕಿನ ದಿನ ಸುಮಾರು ೧೪ ಗಂಟೆಗಳ ಕಾಲ ಮನೆಯ ಒಳಗೆ ಇದ್ದು, ಈ ವೈರಸ್ ಹರಡದಂತೆ , ನಮಗೂ ಹಾಗೂ ನಮ್ಮ ಸುತ್ತ ಮುತ್ತ ಯಾರಿಗೂ ತೊಂದರೆಯಾಗದಂತೆ, ನಮ್ಮ ಕೈಲಾದ ಒಂದು ಅಳಿಲು ಸೇವೆ ಮಾಡೋಣ… ಇದಕ್ಕೆ ನೀವೆಲ್ಲರೂ ಸಹ ಬೆಂಬಲಿಸು ತ್ತೀರಿ ಎಂದು ನಂಬಿದ್ದೇನೆ…

Let’s take a pledge, be self disciplined and voluntarily maintain social distancing …

#StayHome
#StaySafe
#Let’sFightAgainstCorona

ಪ್ರಧಾನಿಯವರು ಹೇಳಿದ ಹಾಗೆ ದೃಢ ಸಂಕಲ್ಪ, ಸಂಯಮ ಇದ್ದರೆ ಯಾವುದು ಕೂಡ ಅಸಾಧ್ಯವಲ್ಲ….

Thank you all for your support ♥️♥️

ಧನ್ಯವಾದಗಳು ನಿಮ್ಮ ಬೆಂಬಲಕ್ಕೆ ♥️♥️

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.