Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

ನಾನು ಈಗಾಗಲೇ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಮಜ್ಜಿಗೆಹುಳಿ  ವಿಧಾನವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ…. ಪೋಸ್ಟ್ ನೋಡಿಲ್ಲದವರು ಕ್ಲಿಕ್ ಮಾಡಿ ಓದಿಕೊಳ್ಳಿ…

ಇವತ್ತು ನಾನು ಕಡಲೆಬೇಳೆ ನೆನಸುವುದು ಮರೆತಿದ್ದೆ… ಆದರೆ ಮನೆಯಲ್ಲಿ ಹುಳಿ ಮಜ್ಜಿಗೆ ಇತ್ತು… ಹಾಗಾಗಿ ಈ ಕೆಳಗಿನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡಿದ್ದೀನಿ… ತುಂಬಾ ರುಚಿಕರವಾಗಿ ಇತ್ತು… ನೀವು ಪ್ರಯತ್ನಿಸಿ…!!

I had missed soaking Bengal gram and there was a big cup of sour curd at home, so made this variety of Majjige Huli/Vegetables in butter milk gravy….

IMG_20200320_133234

Ingredients / ಬೇಕಾದ ಸಾಮಗ್ರಿಗಳು

Choyote Squash/ ಸೀಮೇಬದನೇಕಾಯಿ -2
Green chillies – 3 to 4
Fried gram – 2 tablespoons
Coriander leaves – little
Ginger – small piece
Jeera or Cumin – 1/2 tspn
One big cup Sour curd
Fresh or dry coconut – 1 small cup
Dhania seeds or coriander seeds – 1 tspn.

Method/ ಮಾಡುವ ವಿಧಾನ

1. First boil Choyote Squash with little water until soft..

ಮೊದಲಿಗೆ ಸೀಮೆಬದನೇಕಾಯಿ ತೆಗೆದುಕೊಂಡು, ಸಿಪ್ಪೆ ಹೆರೆದು, ಹೆಚ್ಚಿಕೊಳ್ಳಿ… ಸ್ವಲ್ಪ ನೀರಿನಲ್ಲಿ ಬೇಯಿಸಿ..

2.Make a paste of green chillies , jeera, coriander seeds, little ginger,little coriander leaves,  fried gram, dry coconut…

ನಂತರ ಒಂದು ಮಿಕ್ಸಿ ಜಾರ್ ಗೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಜೀರಿಗೆ, ಶುಂಠಿ, ಧನಿಯಾ ಬೀಜ, ಹುರಿಗಡಲೆ, ಒಣಕೊಬ್ಬರಿ ಅಥವಾ ಹಸಿ ಕಾಯಿ ತುರಿ ಹಾಕಿ ರುಬ್ಬಿಕೊಳ್ಳಿ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿ…

3.In a broad vessel, add boil Choyote Squash, ground paste from step 2, add salt, little jaggery and boil the mixture well , lastly add sour curd and boil only for few minutes…

ಈಗ, ರುಬ್ಬಿದ ಮಿಶ್ರಣ, ಬೆಂದ ತರಕಾರಿ ಹಾಕಿ ಸ್ವಲ್ಪ ಬೆಲ್ಲ, ಉಪ್ಪು ಹಾಕಿಕೊಂಡು ಚೆನ್ನಾಗಿ ಕುದಿಸಿ, ಕಡೆಯಲ್ಲಿ ಹುಳಿ ಮಜ್ಜಿಗೆ ಹಾಕಿ ಮತ್ತೊಮ್ಮೆ ಕುದಿಸಿ…

4.Now make a seasoning of oil , mustard and two pieces of red chillies with little hing..

ಈಗ ಸಾಸಿವೆ, ಒಂದೆರಡು ಕೆಂಪು ಮೆಣಸಿನಕಾಯಿ, ಹಿಂಗು ಹಾಕಿ , ಒಗ್ಗರಣೆ ಕೊಡಿ, ಅನ್ನದೊಂದಿಗೆ ಬಡಿಸಿ…

Serve the Majjige Huli with rice…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.