Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ….

ನಾನು ಈಗಾಗಲೇ Soft Mysore Pak/ಸ್ವೀಟ್ ಅಂಗಡಿ ಶೈಲಿಯ ಮೈಸೂರು ಪಾಕ್ ಹೇಗೆ ಮಾಡುತ್ತೇವೆ ಎಂಬುದನ್ನು ಪೋಸ್ಟ್ ಮಾಡಿದ್ದೀನಿ….ಇನ್ನಿತರ ಬರ್ಫಿಗಳ ವಿಧಾನ ಇಲ್ಲಿದೆ…

ಕೊಬ್ಬರಿ ಮಿಠಾಯಿ/Coconut Burfi
ಸೆವೆನ್ ಕಪ್ ಬರ್ಫಿ/Seven Cup Burfi
ಮೈದಾ ಬರ್ಫಿ/Maida Burfi

ಈಗ ಈ ಸ್ವಾದಿಷ್ಟವಾದ ಹಾಗೂ ಸುಲಭವಾದ ಹಾರ್ಲಿಕ್ಸ್ ಮೈಸೂರು ಪಾಕ್ ಅನ್ನು ಮನೆಯಲ್ಲೇ ನಮ್ಮಲ್ಲಿ ಇರುವ ಪದಾರ್ಥಗಳಲ್ಲಿ, ಹೇಗೆ  ಮಾಡುವುದು ಎಂದು ನೋಡೋಣ… ಮಾಡಿ ನೋಡಿ ಹೇಗಿತ್ತೆಂದು ತಿಳಿಸುವುದು ಮಾತ್ರ ಮರೆಯದಿರಿ, ಯಾಕೆಂದರೆ ಇನ್ನೂ ಹೆಚ್ಚು ಹೆಚ್ಚು ಪೋಸ್ಟ್ಗಳು ನನ್ನ ಕಡೆಯಿಂದ ಬರಲು ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ ಅಲ್ಲವೇ…!! 🙂

Today let’s see how to make Horlicks Mysore Pak or Horlicks Burfi easily , with the ingredients available at home. Kids will surely love this Burfi, also this is holiday time, and you can prepare these, as kids keep asking you for snacks and sweets.. 🙂

IMG_20200329_170021

ಬೇಕಾದ ಪದಾರ್ಥಗಳು/Needed Ingredients

Gram flour/ಕಡಲೆ ಹಿಟ್ಟು – 3/4 ಕಪ್
Horlicks powder/ಹಾರ್ಲಿಕ್ಸ್ ಪುಡಿ -1/4 ಕಪ್
Ghee /ತುಪ್ಪ -1/2 ಕಪ್
Sugar/ಸಕ್ಕರೆ -1 ಕಪ್
ಸ್ವಲ್ಪ ಏಲಕ್ಕಿ ಪುಡಿ ಮಾಡಿದ್ದು/ cardamom powder one spoon

ಮಾಡುವ ವಿಧಾನ ಹೀಗಿದೆ/ Method

ಮೊದಲಿಗೆ ಒಂದು ದಪ್ಪ ತಳದ ಬಾಣಲೆಯಲ್ಲಿ ಕಡಲೆಹಿಟ್ಟನ್ನು ಒಂದೆರಡು ನಿಮಿಷ ಹುರಿಯಿರಿ… ಹಿಟ್ಟು ಸ್ವಲ್ಪ ಬೆಚ್ಚಗೆ ಆದ ನಂತರ ಕೆಳಗೆ ಇಳಿಸಿ…

First dry roast gram flour for two to three minutes, until it’s slightly hot to touch… Roast in a thick bottomed pan…

ಆರಿದ ನಂತರ, ತುಪ್ಪ, ಹಾರ್ಲಿಕ್ಸ್ ಪುಡಿ ಎರಡನ್ನೂ, ಕಡಲೆ ಹಿಟ್ಟಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬದಿಗೆ ಇಡಿ….

Cool and mix gram flour with ghee, Horlicks powder, mix well and keep aside…

ಈಗ ಅದೇ ಬಾಣಲೆಯಲ್ಲಿ, ಒಂದು ಬಟ್ಟಲು ಸಕ್ಕರೆಗೆ, ಕಾಲು ಬಟ್ಟಲು ನೀರು ಹಾಕಿ, ಕೆದಕುತ್ತಿರಿ… ಸಕ್ಕರೆ ಕರಗಿ ಒಂದು ಎಳೆ ಪಾಕ ಬರುತ್ತದೆ ಆಗ, ತಕ್ಷಣ, ಕಡಲೆಹಿಟ್ಟು ಮಿಶ್ರಣ ಸುರಿದು, ಒಂದೆರಡು ನಿಮಿಷ ಕೆದಕಿ… ಏಲಕ್ಕಿ ಪುಡಿ ಹಾಕಿ ಒಂದು ಐದಾರು ನಿಮಿಷ ಕೆದಕಿದಾಗ, ಒಂದು ಬದಿಗೆ ಸೇರಿ ಉಂಡೆಯ ರೀತಿ ಆಗುತ್ತದೆ ಮಿಶ್ರಣ…. ಆಗ ತಕ್ಷಣ ಒಂದು ತುಪ್ಪ ಸವರಿದ ತಟ್ಟೆಗೆ ಸುರಿದು, ಮೇಲೆ ಸ್ಪೂನ್ ಇಂದ ತಟ್ಟಿ,  ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಸರ್ವ್ ಮಾಡಿ….

Now in the same pan, put one cup sugar, and quarter cup of water, keep stirring for a minute, sugar dissolves and after two to three minutes, it starts boiling and when u get a one- string consistency( a drop of sugar syrup forms a line between two fingers), quickly pour gram flour mixture , keep stirring very well for a while. Meanwhile add little cardamom powder..

IMG_20200329_170104

Now, after few minutes, the mixture mixes evenly and will not stick to the pan and this is the time you have to pour it onto a greased tray…  Tap the mixture with a spoon… Let it cool down and make marks using a knife and cut into desired shapes… You/kids will enjoy the taste of the sweet … Surely let me know how it turned out !!!? 🙂

IMG_20200329_170145

#StayHome
#StaySafe
#IndiaFightsAgainstCorona
#CovidEndingSoon

You can also have a look at the details of melt-in-Mysore-Pak-Recipe here, If you haven’t seen the post…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.