Instant Vermicelli Idli Recipe(ಸುಲಭದ ಶ್ಯಾವಿಗೆ ಇಡ್ಲಿ ಮಾಡುವ ವಿಧಾನ)

ನಾನು ಈಗಾಗಲೇ ಅಕ್ಕಿ ಇಡ್ಲಿ ಹಾಗೂ ಅವಲಕ್ಕಿ ಇಡ್ಲಿ ಮಾಡುವ ವಿಧಾನ ಪೋಸ್ಟ್ ಮಾಡಿದ್ದೇನೆ.. ಶಾವಿಗೆ ಇಡ್ಲಿ ಕೂಡ ಬಹಳ ರುಚಿಯಾಗಿರುತ್ತದೆ ಹಾಗೂ ಬೇಗನೆ ಮಾಡಬಹುದು. ಅದರಲ್ಲೂ ಈಗಿನ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತಹ ಪದಾರ್ಥಗಳಲ್ಲಿ ಮಾಡಬಹುದು..... ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಲು ಮರೆಯದಿರಿ..... Vermicelli idli  is a variation from normal idlis and can be done easily and instantly with ingredients available at home.. ಬೇಕಾದ ಸಾಮಗ್ರಿಗಳು ಹೀಗಿವೆ … Continue reading Instant Vermicelli Idli Recipe(ಸುಲಭದ ಶ್ಯಾವಿಗೆ ಇಡ್ಲಿ ಮಾಡುವ ವಿಧಾನ)

Green Peas Pulav Recipe-No Onion/Garlic( ಬಟಾಣಿ ಪಲಾವ್ ಮಾಡುವ ವಿಧಾನ)

ಇವತ್ತು ನಾವು ಸುಲಭವಾಗಿ ಒಂದು ಬಗೆಯ ಬಟಾಣಿ ಪುಲಾವ್ ಹೇಗೆ ಮಾಡಬಹುದು ಎಂಬುದನ್ನು ನೋಡೋಣ... Below I have provided easy and tasty Green Peas Pulav Recipe.. Do give a try and let me know... ಬೇಕಾದ ಪದಾರ್ಥಗಳು ಹಾಗೂ ವಿಧಾನ ಹೀಗಿದೆ ಮೊದಲಿಗೆ ಎರಡು ಹಿಡಿ ಕೊತ್ತಂಬರಿಸೊಪ್ಪು, ಅರ್ಧ ಇಂಚು ಶುಂಠಿ, ನಾಲ್ಕೈದು ಹಸಿಮೆಣಸಿನಕಾಯಿ, ಒಂದು ಚಿಕ್ಕ ಕಪ್ ಅಷ್ಟು ತೆಂಗಿನ ತುರಿ, ಒಂದಿಂಚು ಚಕ್ಕೆ, ಎರಡು ಲವಂಗ, 7-8  … Continue reading Green Peas Pulav Recipe-No Onion/Garlic( ಬಟಾಣಿ ಪಲಾವ್ ಮಾಡುವ ವಿಧಾನ)

Easy Tawa Pulao Recipe-No Onion/Garlic(ಸುಲಭದ ತವಾ ಪಲಾವ್ ಮಾಡುವ ವಿಧಾನ)

Tawa Pulav is Mumbai side street food.. This is usually prepared on Big Tawa... I have prepared in cooker...This makes an excellent lunch box/breakfast recipe.. ತವಾ ಪಲಾವ್ ಮುಂಬೈ ಕಡೆಗಳಲ್ಲಿ ಮಾಡುವಂತಹ ಒಂದು ರಸ್ತೆ ಬದಿಯ ತಿಂಡಿ... ಸಾಮಾನ್ಯವಾಗಿ ತವಾದಲ್ಲಿ ಮಾಡುತ್ತಾರೆ.. ನಾನು ಈರುಳ್ಳಿ ಬೆಳ್ಳುಳ್ಳಿ ರಹಿತವಾಗಿ , ಸುಲಭವಾಗಿ ಮನೆಯಲ್ಲೇ ಕುಕ್ಕರ್ ನಲ್ಲಿ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿದ್ದೇನೆ... Needed Ingredients/ ಬೇಕಾದ ಸಾಮಗ್ರಿಗಳು:- One … Continue reading Easy Tawa Pulao Recipe-No Onion/Garlic(ಸುಲಭದ ತವಾ ಪಲಾವ್ ಮಾಡುವ ವಿಧಾನ)

List Of Recipes Using Left Over Curd/Sour Buttermilk(ಉಳಿದ ಮೊಸರು/ಮಜ್ಜಿಗೆಯಿಂದ ಮಾಡಬಹುದಾದ ಅಡುಗೆಗಳ ವಿವರ)

ಕೆಲವೊಮ್ಮೆ ಮಜ್ಜಿಗೆ ಅಥವಾ ಮೊಸರು ಹುಳಿ ಬಂದಿರುತ್ತದೆ, ಅಥವಾ ಕಡಿಮೆ ಉಪಯೋಗಿಸಿದ್ದು, ಫ್ರಿಜ್ನಲ್ಲಿ ಉಳಿದು ಬಿಟ್ಟಿರುತ್ತದೆ.... ಅಂತಹ ಸಮಯದಲ್ಲಿ ಮಾಡಬಹುದಾದ ಒಂದಷ್ಟು ಸರಳ ಅಡುಗೆಗಳು ಕೆಳಗಿದೆ... ಇನ್ನೂ ಬಹಳಷ್ಟು ಇವೆ.. ಈ ಪೇಜ್ ಅನ್ನು ಆಗಾಗ ಅಪ್ಡೇಟ್ ಮಾಡುತ್ತಾ ಇರುತ್ತೇನೆ..... Sometimes, If we skip using curd or buttermilk or if there is left-over sour curd, we can make below recipes.... I am providing the links for … Continue reading List Of Recipes Using Left Over Curd/Sour Buttermilk(ಉಳಿದ ಮೊಸರು/ಮಜ್ಜಿಗೆಯಿಂದ ಮಾಡಬಹುದಾದ ಅಡುಗೆಗಳ ವಿವರ)

Akshaya Tadige/Tritiya Greetings(ಅಕ್ಷಯ ತದಿಗೆ/ತೃತೀಯ ಶುಭಾಶಯಗಳು)

Hello dear readers.... Wish you all a very happy Akshaya Tadige/Tritiya ... May Goddess Gowri bless you all with Health, Wealth, Peace and Prosperity... ಪ್ರೀತಿಯ ಓದುಗ ಬಾಂಧವರಿಗೆ, ಅಕ್ಷಯ ತದಿಗೆಯ ಹಾರ್ದಿಕ ಶುಭಾಶಯಗಳು... ನಿಮ್ಮೆಲ್ಲರಿಗೂ ಭಗವಂತನು ಆರೋಗ್ಯ, ಆಯುಷ್ಯ, ಪ್ರೀತಿ, ವಿಶ್ವಾಸ, ನೆಮ್ಮದಿ, ಶಾಂತಿ ಎಲ್ಲವನ್ನೂ ಅಕ್ಷಯವಾಗಿ/ದುಪಟ್ಟಾಗಿ ಕರುಣಿಸಲಿ ಎಂಬುದೇ ನನ್ನ ಆಶಯ...... ನಾನು ಈಗಾಗಲೇ ನಮ್ಮ ಮನೆಯಲ್ಲಿ ತದಿಗೆ ಗೌರಿ ವ್ರತ ಹೇಗೆ ಆಚರಿಸುತ್ತೇವೆ ಎಂಬುದನ್ನು ಇಂಗ್ಲಿಷ್ನಲ್ಲಿ ಪೋಸ್ಟ್ … Continue reading Akshaya Tadige/Tritiya Greetings(ಅಕ್ಷಯ ತದಿಗೆ/ತೃತೀಯ ಶುಭಾಶಯಗಳು)

Mukta Serial Title Song -2 Lyrics (ಮುಕ್ತ ಧಾರಾವಾಹಿಯ ಶೀರ್ಷಿಕೆ ಸಾಹಿತ್ಯ – 2)

Hello my dear readers, Hope all of you are doing fine.. !! #StayHome #StaySafe #CovidEndingsoon.. Today I am sharing lyrics of Mukta Mukta serial title song ... ನಮಸ್ಕಾರ ಪ್ರೀತಿಯ ಓದುಗರಿಗೆ.. ಇವತ್ತು ನಾನು ಶ್ರೀ ಟಿ ಎನ್ ಸೀತಾರಾಂ ರವರ ಮುಕ್ತ ಮುಕ್ತ ಧಾರಾವಾಹಿಯ ಇನ್ನೊಂದು ಶೀರ್ಷಿಕೆ ಸಾಹಿತ್ಯ ಪೋಸ್ಟ್ ಮಾಡುತ್ತಿದ್ದೇನೆ... ಅಕ್ಷರ ಅಥವಾ ಪದ ಲೋಪಗಳು ಇದ್ದಲ್ಲಿ, ಕಮೆಂಟ್ ಮಾಡಿ, ಎಡಿಟ್ ಮಾಡುತ್ತೇನೆ.... ಇದಕ್ಕೂ … Continue reading Mukta Serial Title Song -2 Lyrics (ಮುಕ್ತ ಧಾರಾವಾಹಿಯ ಶೀರ್ಷಿಕೆ ಸಾಹಿತ್ಯ – 2)

Masala Dosa Recipe(ಮಸಾಲೆ ದೋಸೆ ಮಾಡುವ ವಿಧಾನ)

ಮಸಾಲೆ ದೋಸೆ ಕರ್ನಾಟಕದ ಹೆಮ್ಮೆಯ, ಸ್ವಾದಿಷ್ಟಕರ ಬೆಳಗಿನ ತಿಂಡಿ ಅಥವಾ ಉಪಾಹಾರ..ಸಂಜೆಯ ತಿಂಡಿಗೂ ಸೂಕ್ತ... ಈಗ ವಿಶ್ವದ ಎಲ್ಲೆಡೆ ಪ್ರಖ್ಯಾತಿ ಪಡೆದಿದೆ... ನಮ್ಮ ಬೆಂಗಳೂರಿನ ವಿದ್ಯಾರ್ಥಿ ಭವನ್, ಜನತಾ ಹೋಟೆಲ್, CTR ಗಳಲ್ಲಿ ಸಿಗುವ ದೋಸೆ - ಕಾಫಿ ಸ್ವಾದವನ್ನು ಬಲ್ಲವರೇ ಬಲ್ಲರು.. !! Masala Dosa is one of the varieties of Dosa from Karnataka , which is extremely popular worldwide... These are the crepes' packed with … Continue reading Masala Dosa Recipe(ಮಸಾಲೆ ದೋಸೆ ಮಾಡುವ ವಿಧಾನ)

Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

ನಮಸ್ಕಾರ ಓದುಗರೇ, #StayHome, #StaySafe, #CovidEndingSoon ದೊಡ್ಡಪತ್ರೆ/Indian Borage/Mexican Mint ಅಥವಾ ಸಾಂಬಾರು ಸೊಪ್ಪು ಎಲೆಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು... ನಮ್ಮ ಮನೆಯಲ್ಲಿ ಮುಂಚೆ ಬಹಳ ಸೊಗಸಾಗಿ ಬೆಳೆದಿದ್ದ ದೊಡ್ಡಪತ್ರೆ ಗಿಡದ ಚಿತ್ರ ಕೆಳಗಿದೆ... (ಇತ್ತೀಚೆಗೆ ಯಾಕೋ ಸ್ವಲ್ಪ ಬಣ್ಣ ಮಾಸುತ್ತಿದೆ ಹಾಗೂ ತೂತು ಬೀಳುತ್ತಿದೆ... ಇದಕ್ಕೆ ಪರಿಹಾರ/ಸಲಹೆ ಸೂಚನೆಗಳು ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ...!!) ಈ ಎಲೆಗಳಿಂದ ನಾವು ಚಟ್ನಿ, ಬಜ್ಜಿ, ತಂಬೂಳಿ ಮಾಡುತ್ತೇವೆ.. ತಂಬುಳಿ ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ... ದೊಡ್ಡಪತ್ರೆ ಎಲೆಗಳು ಆರೋಗ್ಯಕ್ಕೆ … Continue reading Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

Easy Plain Cooker Cake Recipe During Lock Down( ಸುಲಭದ ಕುಕರ್ ಕೇಕ್ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ... ಎಲ್ಲರೂ ಕ್ಷೇಮವಾಗಿ ಇದ್ದೀರಾ ಅಲ್ಲವೇ.. #StayHome, #StaySafe, #CovidEndingSoon  ಈ ಲಾಕ್ ಡೌನ್ ಸಮಯದಲ್ಲಿ ಬಹಳ ಕಡಿಮೆ ಪದಾರ್ಥಗಳಿಂದ ಮಾಡಿರುವ, ಜೊತೆಗೆ ಮಕ್ಕಳಿಗೆ ಇಷ್ಟವಾಗುವ, (ದೊಡ್ಡವರಿಗೂ ಸಹ) ಒಂದು ಬಗೆಯ ಕುಕರ್ ಕೇಕ್ ವಿಧಾನ ಇಲ್ಲಿ ವಿವರಿಸಿದ್ದೇನೆ...  ಮಾಡಿ ನೋಡಿ ಹೇಗಿತ್ತೆಂದು ತಿಳಿಸಿ... 🙂 Below is a Simple Plain Cake prepared in cooker , with ingredients easily available at home.. No Vanilla Essence, No … Continue reading Easy Plain Cooker Cake Recipe During Lock Down( ಸುಲಭದ ಕುಕರ್ ಕೇಕ್ ಮಾಡುವ ವಿಧಾನ)

Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

ಸಂಜೆ ಸಮಯಕ್ಕೆ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಿಕೊಳ್ಳಬಹುದಾದ ಕಾಳಿನ ಚಾಟ್ ಮಾಡುವ ವಿಧಾನ ಇಲ್ಲಿದೆ.. For evening snacks you can make this Lobia Beans/alasande kaaLu chat easily.. ಮಾಡುವ ವಿಧಾನ ಹೀಗಿದೆ/ Method :- ಮುಕ್ಕಾಲು ಪಾವಿನಷ್ಟು ಅಲಸಂದೆ ಕಾಳನ್ನು ಒಂದೆರಡು ಗಂಟೆ ನೆನಸಿ, ಒಂದು ಕಪ್ ನೀರು ಹಾಕಿಕೊಂಡು ಕುಕರ್ನಲ್ಲಿ ಒಂದರಿಂದ ಎರಡು ವಿಷಲ್ ಕೂಗಿಸಿ... ಹೆಚ್ಚಾದ ನೀರನ್ನು ಬಸಿದು ಇಡಿ... Soak 3/4 cup of Lobia Beans or … Continue reading Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)