Tamarind Poha/Gojjavalakki Recipe( ಗೊಜ್ಜವಲಕ್ಕಿ/ಹುಳಿ ಅವಲಕ್ಕಿ ಮಾಡುವ ವಿಧಾನ)

Gojjavalakki or HuLi avalakki makes an excellent Breakfast dish, made using Beaten rice/Poha/Avalakki…

ಹುಳಿ ಅವಲಕ್ಕಿ ಅಥವಾ ಗೊಜ್ಜವಲಕ್ಕಿ ಬೆಳಗಿನ ತಿಂಡಿಗೆ ಅಥವಾ ಉಪವಾಸ ಮಾಡುವ ದಿನ ಫಲಾಹಾರ ರೀತಿಯಲ್ಲಿ ತಿನ್ನುವಂತಹ ತಿಂಡಿ… ನಾವು ಕೃಷ್ಣ ಜನ್ಮಾಷ್ಟಮಿ ಗೆ, ರಾಮನವಮಿ ಗೆ, ಶಿವರಾತ್ರಿಗೆ ಸಾಮಾನ್ಯವಾಗಿ ಮಾಡುತ್ತೇವೆ.. ಈ ಅವಲಕ್ಕಿಯನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಸಹ ಕೊಡುತ್ತಾರೆ….

It is a combination of sweet, spicy, sour tastes… It is prepared usually for breakfast and during light fasting days, also on festivals like Krishna Janmashtami, Ramanavami, Shivarathri etc…

IMG_20191228_165626

Method:-

First take 2 cups of beaten rice /poha/Avalakki, clean, wash and drain excess water….Now pour tamarind pulp (a lemon sized tamarind soaked in water), 3 spoonful rasam-powder and keep it aside…

ಮೊದಲಿಗೆ ಎರಡು ಬಟ್ಟಲಿನಷ್ಟು ಅವಲಕ್ಕಿಯನ್ನು ತೊಳೆದು, ನೀರನ್ನು ಬಸಿದು ಇಡಿ… ಅದಕ್ಕೆ ಸ್ವಲ್ಪ ಹುಣಸೆ ರಸ, ಮೂರು ಚಮಚದಷ್ಟು ಸಾರಿನಪುಡಿ ಹಾಕಿ, ಮಿಕ್ಸ್ ಮಾಡಿ, ಒಂದು ಬದಿಗಿಡಿ…

Now in a thick pan, heat 3 to 4 tspns oil, splutter, Mustard , Jeera, Bengal gram and Urad dal,few Curry and Coriander leaves, pinch of Hing, once Dals turn golden brown, add Groundnuts,little Turmeric,two tspns powdered Jaggery, soaked Avalakki mixture, Salt, mix all, lastly add half a cup dry Coconut powder.. Serve…

ನಂತರ, ಒಂದು ಬಾಣಲೆಗೆ, ನಾಲ್ಕು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ, ಸಾಸಿವೆ, ಜೀರಿಗೆ, ಸಿಡಿಸಿ, ಕಡಲೆಬೇಳೆ , ಉದ್ದಿನಬೇಳೆ ಹಾಕಿ, ಸ್ವಲ್ಪ ಇಂಗು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಹಾಕಿ, ಕೆದಕಿ, ಬೇಳೆಗಳು ಕೆಂಪಗಾದ ಮೇಲೆ, ಒಂದು ಹಿಡಿ ಕಡಲೆಬೀಜ, ಚಿಟಿಕೆ ಅರಿಶಿನ, ಎರಡು ಚಮಚ ಬೆಲ್ಲದ ಪುಡಿ, ಉಪ್ಪು, ನೆನಸಿದ ಅವಲಕ್ಕಿ ಮಿಶ್ರಣ, ಅರ್ಧ ಕಪ್ ಒಣಕೊಬ್ಬರಿ ತುರಿ ಹಾಕಿ, ಚೆನ್ನಾಗಿ ಕೆದಕಿ, ಸವಿಯಿರಿ….

Note :-

You can coarse powder avalakki/poha and follow the same method as mentioned above….. ( Please see the second picture)

First picture is that of Gojjavalakki made directly , without powdering..

ಅವಲಕ್ಕಿಯನ್ನು ತರಿ ತರಿಯಾಗಿ ಪುಡಿ ಮಾಡಿಕೊಂಡು, ಮೇಲಿನ ವಿಧಾನವನ್ನು ಅನುಸರಿಸಬಹುದು…. ನಾವು ಸಾಮಾನ್ಯವಾಗಿ ಇದೆ ರೀತಿ ಮಾಡುತ್ತೇವೆ….. ಸಮಯ ಕಡಿಮೆ ಇದ್ದಾಗ ಮಾತ್ರ , ಅವಲಕ್ಕಿಯನ್ನು ಪುಡಿ ಮಾಡದೆ ಹಾಕೆ ನೆನಸಿ, ಒಗ್ಗರಣೆ ಹಾಕಿ ಮಾಡುತ್ತೇವೆ…

IMG_20200402_092038

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.