Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

ಸಂಜೆ ಸಮಯಕ್ಕೆ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಿಕೊಳ್ಳಬಹುದಾದ ಕಾಳಿನ ಚಾಟ್ ಮಾಡುವ ವಿಧಾನ ಇಲ್ಲಿದೆ..

For evening snacks you can make this Lobia Beans/alasande kaaLu chat easily..

IMG_20200406_195512

ಮಾಡುವ ವಿಧಾನ ಹೀಗಿದೆ/ Method :-

ಮುಕ್ಕಾಲು ಪಾವಿನಷ್ಟು ಅಲಸಂದೆ ಕಾಳನ್ನು ಒಂದೆರಡು ಗಂಟೆ ನೆನಸಿ, ಒಂದು ಕಪ್ ನೀರು ಹಾಕಿಕೊಂಡು ಕುಕರ್ನಲ್ಲಿ ಒಂದರಿಂದ ಎರಡು ವಿಷಲ್ ಕೂಗಿಸಿ… ಹೆಚ್ಚಾದ ನೀರನ್ನು ಬಸಿದು ಇಡಿ…

Soak 3/4 cup of Lobia Beans or Alasande Kaalu for 2 hours… Now cook the beans and drain excess water…

ಈಗ ಬೆಂದ ಅಲಸಂದೆ ಕಾಳಿಗೆ, ಹೆಚ್ಚಿದ ಈರುಳ್ಳಿ(2), ಟೊಮೆಟೊ(2), ತಲಾ ಅರ್ಧರ್ಧ ಚಮಚ ಚಾಟ್ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ಒಂದು ಚಮಚ ಅಚ್ಚ ಖಾರದ ಪುಡಿ ಹಾಕಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ಹಸಿಮೆಣಸಿನಕಾಯಿ ಹೆಚ್ಚಿದ್ದು ಸೇರಿಸಿ, ಉಪ್ಪು ಹಾಕಿ, ಚೆನ್ನಾಗಿ ಕಲಸಿ, ಅರ್ಧ ಹೋಳು ನಿಂಬೆರಸ ಸೇರಿಸಿ… ಈಗ ಸಾಸಿವೆ,ಇಂಗು ಒಗ್ಗರಣೆ ಕೊಡಿ… ರುಚಿಕರ ಹಾಗೂ ಆರೋಗ್ಯಕರವಾದ ಕಾಳಿನ ಚಾಟ್ ನಿಮಗೆ ಇಷ್ಟವಾಗುತ್ತದೆ… ನೀವು ಕಡಲೆಕಾಳು ಉಪಯೋಗಿಸಿ ಕೂಡ ಇದೆ ಚಾಟ್ ಮಾಡಿಕೊಳ್ಳಬಹುದು…

In a bowl, to the cooked Lobia beans, add two chopped onions, two chopped tomatoes, half tspn each of pepper powder, chat masala powder, one tspn or little more of red chilli powder, one slit green chilli, one fistful coriander leaves, salt , juice from half a lemon…Serve as it is or garnish with half a cup sev/Congress groundnuts…

ಬೇಕಿದ್ದಲ್ಲಿ, ಕಡೆಯಲ್ಲಿ ಅರ್ಧ ಕಪ್ ಸೇವ್ ಅಥವಾ ಕಾಂಗ್ರೆಸ್ ಕಡಲೆಬೀಜ ಸೇರಿಸಿದರೆ ಇನ್ನೂ ಹೆಚ್ಚು ರುಚಿಕರ ಹಾಗೂ ಇಷ್ಟವಾಗುತ್ತದೆ……

ಮಾಡಿ , ನೋಡಿ ಹೇಗಿತ್ತು ಎಂದು ತಿಳಿಸಲು ಮರೆಯಬೇಡಿ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.