Easy Plain Cooker Cake Recipe During Lock Down( ಸುಲಭದ ಕುಕರ್ ಕೇಕ್ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ…

ಎಲ್ಲರೂ ಕ್ಷೇಮವಾಗಿ ಇದ್ದೀರಾ ಅಲ್ಲವೇ..

#StayHome, #StaySafe, #CovidEndingSoon

 ಈ ಲಾಕ್ ಡೌನ್ ಸಮಯದಲ್ಲಿ ಬಹಳ ಕಡಿಮೆ ಪದಾರ್ಥಗಳಿಂದ ಮಾಡಿರುವ, ಜೊತೆಗೆ ಮಕ್ಕಳಿಗೆ ಇಷ್ಟವಾಗುವ, (ದೊಡ್ಡವರಿಗೂ ಸಹ) ಒಂದು ಬಗೆಯ ಕುಕರ್ ಕೇಕ್ ವಿಧಾನ ಇಲ್ಲಿ ವಿವರಿಸಿದ್ದೇನೆ…  ಮಾಡಿ ನೋಡಿ ಹೇಗಿತ್ತೆಂದು ತಿಳಿಸಿ… 🙂

Below is a Simple Plain Cake prepared in cooker , with ingredients easily available at home..

No Vanilla Essence, No Butter, No Oven, No Tutti Fruiti… Only with ingredients available at home… 

IMG_20200401_115211

Needed Ingredients/ಬೇಕಾದ ಪದಾರ್ಥಗಳು

One and quarter cup of Small Rawa/ಒಂದು ಗ್ಲಾಸ್ ನಷ್ಟು ಸಣ್ಣ ರವೆ
Half cup of Curd ಮೊಸರು
Half cup of Milk ಹಾಲು
Half cup of Sugar+2 more spoons, powdered ಸಕ್ಕರೆ ಪುಡಿ
Half tspn each of baking powder and cooking soda ಅಡುಗೆ ಸೋಡಾ, ಬೇಕಿಂಗ್ ಸೋಡಾ
One fistful Maida ಒಂದು ಹಿಡಿ ಮೈದಾ
Little Elaichi powder ಏಲಕ್ಕಿ ಪುಡಿ
Quarter cup Refined oil ಅಡುಗೆ ಎಣ್ಣೆ ರೆಫೈನೆಡ್ ಅಥವಾ ಬೆಣ್ಣೆ
Edible yellow food color – a pinch(Optional)
Can add dry fruits..

Method

ಸಣ್ಣ ರವೆ,ಮೈದಾ, ಹಾಗೂ ಸೋಡಾ ಜರಡಿ ಹಿಡಿದು, ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ, ನಂತರ ಸಕ್ಕರೆ ಪುಡಿ, ಹಾಲು, ಮೊಸರು, ಏಲಕ್ಕಿ ಪುಡಿ, ರಿಫೈನೆಡ್ ಎಣ್ಣೆ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ,ಒಂದೇ ದಿಕ್ಕಿನಲ್ಲಿ ಮಿಕ್ಸ್ ಮಾಡಿ ಇಡಿ…ಕಲಸಿದ ಮಿಶ್ರಣ ತುಂಬಾ ತೆಳುವಾಗಿ ಅಲ್ಲದೆ, ಗಟ್ಟಿಯಾಗಿ ಸಹ ಅಲ್ಲದೆ ಇರಲಿ, ಸ್ವಲ್ಪ ಹಾಲು ಅಥವಾ ಮೊಸರು ನೋಡಿಕೊಂಡು ಸೇರಿಸಿಕೊಳ್ಳಿ.. …ಒಂದು 15 ನಿಮಿಷ ನೆನೆಯಲು ಬಿಡಿ…

Mix all the needed Ingredients into a bowl and evenly mix in one direction.. Keep aside for 15 minutes ..

ನಂತರ ಒಂದು ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗೆ ಎಣ್ಣೆ ಸವರಿಡಿ… ಹಾಗೂ ರವೆ ಮಿಶ್ರಣ ಸುರಿಯಿರಿ ಮತ್ತು ಒಂದೆರಡು ಸಲ ಹದವಾಗಿ ಮಿಶ್ರಣ ಸಮ ಮಾಡಿ…

Now pre heat a cooker with cooker plate for 10 minutes… Meanwhile, pour the mixture onto a (oil) greased vessel… Tap lightly once and keep inside cooker for 40 minutes( No Gasket or Whistle).. Check once in between with a knife to check if it’s sticking or not… If not sticking, it’s done… Remove slowly.. Cut slices when it’s warm or cool… Serve during tea time…

ಕುಕ್ಕರ್ ಅನ್ನು ಒಂದು ಹತ್ತು ನಿಮಿಷ ಮುಂಚಿತವಾಗಿ ಬಿಸಿ ಮಾಡಿ, ಕೆಳಗಡೆ ಕುಕರ್ ತಟ್ಟೆ ಇಟ್ಟು, ಮೇಲೆ ರವೆ ಮಿಶ್ರಣದ ಪಾತ್ರೆ ಇಟ್ಟು, ೪೦ ನಿಮಿಷಗಳ ಕಾಲ ಮೀಡಿಯಂ ಉರಿಯಲ್ಲಿ , ಗ್ಯಾಸ್ಕೆಟ್, ವಿಷಲ್ ಇಲ್ಲದೆ ಮುಚ್ಚಳ ಮುಚ್ಚಿಡಿ… ಮಧ್ಯ ಒಂದು ಬಾರಿ ಚಾಕು ಸಹಾಯದಿಂದ ಆಗಿದೆಯೇ ಇಲ್ಲವೇ ಎಂದು ಒಂದು ಸಣ್ಣ ಗೆರೆ ಎಳೆದು ಪರೀಕ್ಷೆ ಮಾಡಿ,  ಚಾಕುಗೆ ಅಂಟದೇ ಇದ್ದರೆ, ಆಗಿದೆ ಎಂದರ್ಥ….

ಈಗ ಪ್ಲೈನ್ ಅಥವಾ ಸಾಧಾರಣ ಕೇಕ್,  ಟೀ ಅಥವಾ ಕಾಫಿ ಜೊತೆ/ ಮಕ್ಕಳಿಗೆ ತಿಂಡಿಯ ರೂಪದಲ್ಲಿ ಕೊಡಬಹುದು…

IMG_20200401_115230

IMG_20200401_115256

You can serve during tea/coffee time…

IMG_20200401_193947

Do try and let me know your opinions 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.