Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

ನಮಸ್ಕಾರ ಓದುಗರೇ,

#StayHome, #StaySafe, #CovidEndingSoon

ದೊಡ್ಡಪತ್ರೆ/Indian Borage/Mexican Mint ಅಥವಾ ಸಾಂಬಾರು ಸೊಪ್ಪು ಎಲೆಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು…

ನಮ್ಮ ಮನೆಯಲ್ಲಿ ಮುಂಚೆ ಬಹಳ ಸೊಗಸಾಗಿ ಬೆಳೆದಿದ್ದ ದೊಡ್ಡಪತ್ರೆ ಗಿಡದ ಚಿತ್ರ ಕೆಳಗಿದೆ… (ಇತ್ತೀಚೆಗೆ ಯಾಕೋ ಸ್ವಲ್ಪ ಬಣ್ಣ ಮಾಸುತ್ತಿದೆ ಹಾಗೂ ತೂತು ಬೀಳುತ್ತಿದೆ… ಇದಕ್ಕೆ ಪರಿಹಾರ/ಸಲಹೆ ಸೂಚನೆಗಳು ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ…!!)

IMG_20200414_124619

ಈ ಎಲೆಗಳಿಂದ ನಾವು ಚಟ್ನಿ, ಬಜ್ಜಿ, ತಂಬೂಳಿ ಮಾಡುತ್ತೇವೆ.. ತಂಬುಳಿ ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ

ದೊಡ್ಡಪತ್ರೆ ಎಲೆಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು, ಮುಖ್ಯವಾಗಿ, ಕೆಮ್ಮು ಹಾಗೂ ನೆಗಡಿಗೆ.. ಜೀರ್ಣಕಾರಿಯೂ ಕೂಡ…

Mexican Mint is said to be a very healthy leaf, usually used in our South Indian Cuisines… We make tambuli, bajji and chutney using these leaves… We can grow these plants in pots.. Above photo is that of Mexican Mint at my home which has grown so beautifully in a pot… Pic is pretty old.. Recently the leaves are turning light yellow with small holes.. If you have any suggestions or hints to make plants healthy, please let me know in comments… !!!

Tambuli recipe is somewhat similar to Raitha, which is usually served with rice or as a side dish…

IMG_20200413_202708

ಬೇಕಾದ ಪದಾರ್ಥಗಳು/ Ingredients Needed

ದೊಡ್ಡಪತ್ರೆ ಎಲೆಗಳು/Mexican Mint – 15 to 20
ಹಸಿರು ಮೆಣಸಿನಕಾಯಿ Green chillies – 2
ಕಾಳು ಮೆಣಸು Black pepper corns -8 to 10
ಜೀರಿಗೆ, ಸಾಸಿವೆ Mustard, Jeera- ತಲಾ ಅರ್ಧರ್ಧ ಚಮಚ ( Half a tspn each)
ಎರಡು ಚಮಚ ಎಣ್ಣೆ( Two tspn oil)
ತೆಂಗಿನತುರಿ Coconut grated – ಒಂದು ಸಣ್ಣ ಕಪ್
ಮೊಸರು Curds – ಒಂದು ಬಟ್ಟಲು
ಸ್ವಲ್ಪ ಬೆಲ್ಲ , ಉಪ್ಪು.. Salt and Jaggery

IMG_20200413_202740

ಮಾಡುವ ವಿಧಾನ

ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಂಡು, ತೊಳೆದು, ಇಟ್ಟುಕೊಳ್ಳಿ…

ನಂತರ ಒಂದು ಬಾಣಲೆಗೆ, ಎರಡು ಚಮಚ ಅಡುಗೆ ಎಣ್ಣೆ ಹಾಕಿ, ಬಿಸಿಯಾದ ನಂತರ,ಜೀರಿಗೆ ಸಿಡಿಸಿ, ದೊಡ್ಡಪತ್ರೆ ಸೊಪ್ಪು, ಹಸಿಮೆಣಸಿನಕಾಯಿ, ಕಾಳು ಮೆಣಸು ಹಾಕಿ, ಹುರಿದು, ಒಂದು ಬದಿಗೆ ಇಡಿ..

First heat a tspn of oil, splutter jeera and fry ( washed ) Mexican Mint leaves, with few pepper corns and green chillies.. Let it cool..

ನಂತರ ಮಿಕ್ಸಿ ಜಾರಿಗೆ, ತೆಂಗಿನತುರಿ, ಹುರಿದ ಮಿಶ್ರಣ, ಉಪ್ಪು, ಸ್ವಲ್ಪ ಬೆಲ್ಲ, ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ…

Now grind the fried mixture( in first step) with coconut grated, salt and little jaggery and little water…

ಈ ಮಿಶ್ರಣಕ್ಕೆ , ಮೊಸರು ಹಾಕಿ, ಕಲಸಿ… ಸ್ವಲ್ಪ ಎಣ್ಣೆ ಕಾಯಿಸಿ, ಸಾಸಿವೆ ಸಿಡಿಸಿ, ಒಗ್ಗರಣೆ ಕೊಡಿ… ರುಚಿಯಾದ, ಆರೋಗ್ಯಕರ ತಂಬುಳಿ ಸವಿಯಲು ಸಿದ್ಧವಾಗುತ್ತದೆ….

Give a good mix of the ground paste with curds and add seasoning(oil with mustard).. Serve the healthy and tasty Tambuli with rice…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.