Masala Dosa Recipe(ಮಸಾಲೆ ದೋಸೆ ಮಾಡುವ ವಿಧಾನ)

ಮಸಾಲೆ ದೋಸೆ ಕರ್ನಾಟಕದ ಹೆಮ್ಮೆಯ, ಸ್ವಾದಿಷ್ಟಕರ ಬೆಳಗಿನ ತಿಂಡಿ ಅಥವಾ ಉಪಾಹಾರ..ಸಂಜೆಯ ತಿಂಡಿಗೂ ಸೂಕ್ತ… ಈಗ ವಿಶ್ವದ ಎಲ್ಲೆಡೆ ಪ್ರಖ್ಯಾತಿ ಪಡೆದಿದೆ…

ನಮ್ಮ ಬೆಂಗಳೂರಿನ ವಿದ್ಯಾರ್ಥಿ ಭವನ್, ಜನತಾ ಹೋಟೆಲ್, CTR ಗಳಲ್ಲಿ ಸಿಗುವ ದೋಸೆ – ಕಾಫಿ ಸ್ವಾದವನ್ನು ಬಲ್ಲವರೇ ಬಲ್ಲರು.. !!

Masala Dosa is one of the varieties of Dosa from Karnataka , which is extremely popular worldwide… These are the crepes’ packed with red chutney/chutney powder and Aloo baaji… Served with chutney…

ನಾವು ನಮ್ಮ ಮನೆಯಲ್ಲಿ ಹೇಗೆ ಮಸಾಲೆ ದೋಸೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ..

IMG_20200419_150153

ಬೇಕಾದ ಪದಾರ್ಥಗಳು/Ingredients

3 ಕಪ್ ದೋಸೆ ಅಕ್ಕಿ/Dosa rice
1 ಕಪ್ ಉದ್ದಿನಬೇಳೆ/Urad dal
ಒಂದು ಸ್ಪೂನ್ ಮೆಂತ್ಯ/ 1 spoon Methi seeds
ತಲಾ ಒಂದೊಂದು ಚಮಚ ತೊಗರಿಬೇಳೆ ಹಾಗೂ ಕಡಲೆಬೇಳೆ/one spoon each of Toor and Channa dal
1 ಹಿಡಿ ಅವಲಕ್ಕಿ/ one fistful Beaten rice
Refined oil/Ghee/Butter – To roast

IMG_20200419_143918

ಮಾಡುವ ವಿಧಾನ/Method

ಮೇಲ್ಕಂಡ ಎಲ್ಲಾ ಸಾಮಗ್ರಿಗಳನ್ನು,( ಅವಲಕ್ಕಿ ಒಂದನ್ನು ಬಿಟ್ಟು) ಚೆನ್ನಾಗಿ ತೊಳೆದು ಐದಾರು ಗಂಟೆಗಳ ಕಾಲ ನೆನಸಿ ಇಡಿ…

Wash all the ingredients mentioned above (except Beaten Rice), and soak for 6 hours..

ರುಬ್ಬುವುದಕ್ಕೆ ಮುಂಚೆ ಅವಲಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನಸಿ ಇಡಿ …
Now Soak Beaten Rice/Poha for half an hour.

ಈಗ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿ , ಐದಾರು ಗಂಟೆಗಳ ನಂತರ, ಚೆನ್ನಾಗಿ ಹುದುಗು ಬಂದಿರುತ್ತದೆ…

Now grind all the ingredients to a slightly thick batter… Allow the batter to ferment well for 6 hours…

ಈಗ ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ಸೋಡಾ ಸೇರಿಸಿ, ತವಾ, ಕಾದ ನಂತರ ದೋಸೆ ಮಾಡಿರಿ.. ಕೆಂಪು ಚಟ್ನಿ ಅಥವಾ ಚಟ್ನಿ ಪುಡಿ ಸವರಿ, ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಇಟ್ಟು, ಚಟ್ನಿಯೊಂದಿಗೆ ಬಡಿಸಿರಿ…

Now mix salt, little soda if preferred, and pour dosas on hot tawa… Smear with red chutney or Chutney pudi, Keep Potato Masala inside and serve with Chutney

Note to dear readers:-

You can add 2tspns of Sugar and 2tspns of Chiroti Rawa( after fermentation ) to get deep red color and extra crispiness.. Do try and give me your feedback.. 💐💐

IMG_20200513_191832

ನೀವು ದೋಸೆ ಹಿಟ್ಟಿಗೆ , ಹುದುಗು ಬಂದ ನಂತರ ತಲಾ ಎರಡೆರಡು ಚಮಚ ಚಿರೋಟಿ ರವೆ ಹಾಗೂ ಸಕ್ಕರೆ ಸೇರಿಸಿ, ಕಲಸಿ ಹಾಕಿಕೊಳ್ಳಬಹುದು… ಆಗ ದೋಸೆ ಇನ್ನೂ ಕೆಂಪಗೆ, ಗರಿ ಗರಿಯಾಗಿ ಆಗುತ್ತದೆ .. ನೀವು ಮಾಡಿ, ನೋಡಿ ಹೇಗಿತ್ತೆಂದು ತಿಳಿಸಲು ಮರೆಯದಿರಿ…. 💐💐

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.