Mukta Serial Title Song -2 Lyrics (ಮುಕ್ತ ಧಾರಾವಾಹಿಯ ಶೀರ್ಷಿಕೆ ಸಾಹಿತ್ಯ – 2)

Hello my dear readers,

Hope all of you are doing fine.. !!

#StayHome
#StaySafe
#CovidEndingsoon..

Today I am sharing lyrics of Mukta Mukta serial title song

ನಮಸ್ಕಾರ ಪ್ರೀತಿಯ ಓದುಗರಿಗೆ..

ಇವತ್ತು ನಾನು ಶ್ರೀ ಟಿ ಎನ್ ಸೀತಾರಾಂ ರವರ ಮುಕ್ತ ಮುಕ್ತ ಧಾರಾವಾಹಿಯ ಇನ್ನೊಂದು ಶೀರ್ಷಿಕೆ ಸಾಹಿತ್ಯ ಪೋಸ್ಟ್ ಮಾಡುತ್ತಿದ್ದೇನೆ… ಅಕ್ಷರ ಅಥವಾ ಪದ ಲೋಪಗಳು ಇದ್ದಲ್ಲಿ, ಕಮೆಂಟ್ ಮಾಡಿ, ಎಡಿಟ್ ಮಾಡುತ್ತೇನೆ….

ಇದಕ್ಕೂ ಮುಂಚೆ ಪೋಸ್ಟ್ ಮಾಡಿದ್ದ ಮುಕ್ತ ಗೀತೆ ಸಾಹಿತ್ಯ ಇಲ್ಲಿದೆ… ಕ್ಲಿಕ್ ಮಾಡಿರಿ..

ಹಾಡಿದವರು/Singer : Vijay Prakash
ಸಾಹಿತ್ಯ/Lyricist :H S Venkatesh Murthy

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ|
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ||

ಹಸಿರ ತೊಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ|
ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ||

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ|
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ ಮುಕ್ತಿ||

ಮಣ್ಣ ತಿಂದು ಸಿಹಿ ಹಣ್ಣ ….

ಹೂಮೊಗವಾಡದ ಇರಿಯುವ ಮುಳ್ಳೆ ಎಲ್ಲಿವರೆಗೆ ನಿನ್ನಾಟ|twice
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನ ಪಾಠ||twice

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ|
ತಡೆಯೆ ಇಲ್ಲದೆ ನಡೆಯಲೇಬೇಕು ಸೋಲಿಲ್ಲದ ಹೋರಾಟ||
ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ|
ತಡೆಯೇ ಇಲ್ಲದೆ ನಡೆಯಲೇಬೇಕು ಸೋಲಿಲ್ಲದ ಹೋರಾಟ||

***** ****** ******* ***** *****

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.