Akshaya Tadige/Tritiya Greetings(ಅಕ್ಷಯ ತದಿಗೆ/ತೃತೀಯ ಶುಭಾಶಯಗಳು)

Hello dear readers….

Wish you all a very happy Akshaya Tadige/Tritiya  May Goddess Gowri bless you all with Health, Wealth, Peace and Prosperity…

IMG_20200426_102928

ಪ್ರೀತಿಯ ಓದುಗ ಬಾಂಧವರಿಗೆ, ಅಕ್ಷಯ ತದಿಗೆಯ ಹಾರ್ದಿಕ ಶುಭಾಶಯಗಳು… ನಿಮ್ಮೆಲ್ಲರಿಗೂ ಭಗವಂತನು ಆರೋಗ್ಯ, ಆಯುಷ್ಯ, ಪ್ರೀತಿ, ವಿಶ್ವಾಸ, ನೆಮ್ಮದಿ, ಶಾಂತಿ ಎಲ್ಲವನ್ನೂ ಅಕ್ಷಯವಾಗಿ/ದುಪಟ್ಟಾಗಿ ಕರುಣಿಸಲಿ ಎಂಬುದೇ ನನ್ನ ಆಶಯ……

1497372895267

ನಾನು ಈಗಾಗಲೇ ನಮ್ಮ ಮನೆಯಲ್ಲಿ ತದಿಗೆ ಗೌರಿ ವ್ರತ ಹೇಗೆ ಆಚರಿಸುತ್ತೇವೆ ಎಂಬುದನ್ನು ಇಂಗ್ಲಿಷ್ನಲ್ಲಿ ಪೋಸ್ಟ್ ಮಾಡಿದ್ದೇನೆ… ಇಲ್ಲಿ ಕ್ಲಿಕ್ ಮಾಡಿ ನೋಡಿ… ವ್ರತ ವಿಧಾನವನ್ನು ಕನ್ನಡದಲ್ಲಿ ಸಹ ಶೀಘ್ರದಲ್ಲೇ ಪೋಸ್ಟ್ ಮಾಡುತ್ತೇನೆ… ನಿಮಗೆಲ್ಲ ಉಪಯೋಗವಾಗಬಹುದು … 💐💐 🙂

************ ************ **********

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.