Easy Tawa Pulao Recipe-No Onion/Garlic(ಸುಲಭದ ತವಾ ಪಲಾವ್ ಮಾಡುವ ವಿಧಾನ)

Tawa Pulav is Mumbai side street food.. This is usually prepared on Big Tawa… I have prepared in cooker…This makes an excellent lunch box/breakfast recipe..

ತವಾ ಪಲಾವ್ ಮುಂಬೈ ಕಡೆಗಳಲ್ಲಿ ಮಾಡುವಂತಹ ಒಂದು ರಸ್ತೆ ಬದಿಯ ತಿಂಡಿ… ಸಾಮಾನ್ಯವಾಗಿ ತವಾದಲ್ಲಿ ಮಾಡುತ್ತಾರೆ.. ನಾನು ಈರುಳ್ಳಿ ಬೆಳ್ಳುಳ್ಳಿ ರಹಿತವಾಗಿ , ಸುಲಭವಾಗಿ ಮನೆಯಲ್ಲೇ ಕುಕ್ಕರ್ ನಲ್ಲಿ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿದ್ದೇನೆ…

IMG_20200428_100512

Needed Ingredients/ ಬೇಕಾದ ಸಾಮಗ್ರಿಗಳು:-

One cup Basmathi Rice / Sona Masuri Rice ಒಂದು ಕಪ್ ಅಕ್ಕಿ
One small cup each of Green peas and chopped beans, carrot(2), Capsicum -1, Potato-1 ಒಂದು ದೊಡ್ಡ ಬೌಲ್ ಅಷ್ಟು ಬಟಾಣಿ, ದೊಣಮೆಣಸಿನಕಾಯಿ ಹುರುಳಿಕಾಯಿ,ಕ್ಯಾರಟ್, ಆಲೂಗಡ್ಡೆ
One fistful coriander ಸ್ವಲ್ಪ ಕೊತ್ತಂಬರಿ ಸೊಪ್ಪು
Pav Bhaji Masala Powder – 3 tspns
Red chilli powder ಅಚ್ಚ ಖಾರದ ಪುಡಿ – 1 tspn
Turmeric powder ಅರಿಶಿನ- half a tspn
Salt ಉಪ್ಪು, little grated Ginger ಶುಂಠಿ
Butter/ Refined oil ಅಡುಗೆ ಎಣ್ಣೆ
A pinch of Hing ಇಂಗು
Half tspn of jeera/ cumin and mustard ಜೀರಿಗೆ, ಸಾಸಿವೆ
Pinch of sugar ಸ್ವಲ್ಪ ಸಕ್ಕರೆ(optional)

IMG_20200428_100453

Method/ ಮಾಡುವ ವಿಧಾನ

Wash and soak a cup of rice for 10 minutes..

ಮೊದಲಿಗೆ, ಒಂದು ಕಪ್ ಅಕ್ಕಿಯನ್ನು ತೊಳೆದು ನೆನಸಿ ಇಡಿ…

In a cooker, pour 3 to 4 spoons of oil, splutter mustard and jeera..
Now add ginger,fry, add capsicum, tomato, fry well and add beans, green peas , carrots and potatoes, fry for five minutes..

ಕುಕ್ಕರ್ ಗೆ ಅಡುಗೆ ಎಣ್ಣೆ ಹಾಕಿ, ಸಾಸುವೆ , ಜೀರಿಗೆ ಸಿಡಿಸಿ, ಸ್ವಲ್ಪ ಶುಂಠಿ ಹಾಕಿ, ದೊಣ ಮೆಣಸಿನಕಾಯಿ, ಟೊಮೆಟೊ, ಹಾಕಿ ಹುರಿದು, ಹುರುಳಿಕಾಯಿ, ಬಟಾಣಿ, ಕ್ಯಾರಟ್, ಆಲೂಗಡ್ಡೆ ಹಾಕಿ ಒಂದೈದು ನಿಮಿಷ ಹುರಿಯಿರಿ…

Now add a pinch of Hing, salt, fry well and add Pav Bhaji Masala Powder,turmeric, red chilli powder, a pinch of sugar(optional), coriander leaves, 2 cups of water, fry well, once the mixture starts boiling, add soaked rice.. mix well…

ನಂತರ, ಇಂಗು, ಉಪ್ಪು, ಮೂರು ಚಮಚ ಪಾವ್ ಬಾಜಿ ಮಸಾಲ, ಅರಿಶಿನ, ಕೆಂಪು ಮೆಣಸಿನಪುಡಿ, ಸ್ವಲ್ಪ ಸಕ್ಕರೆ, ಕೊತ್ತಂಬರಿ ಸೊಪ್ಪು, ಎರಡು ಲೋಟ ನೀರು ಹಾಕಿ, ಕುದಿ ಬಂದ ನಂತರ, ನೆನಸಿ ಇಟ್ಟ ಅಕ್ಕಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಂದರಿಂದ ಎರಡು ವಿಷಲ್ ಕೂಗಿಸಿ…

ತಣ್ಣಗಾದ ನಂತರ ಮೊಸರು ಬಜ್ಜಿ ಜೊತೆಗೆ ಬಡಿಸಿ…

Close the lid and switch off after one or two whistles/till done..

Now Easy and Tasty Tawa Pulav is ready.. Serve it with Raitha or as it is..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.