Green Peas Pulav Recipe-No Onion/Garlic( ಬಟಾಣಿ ಪಲಾವ್ ಮಾಡುವ ವಿಧಾನ)

ಇವತ್ತು ನಾವು ಸುಲಭವಾಗಿ ಒಂದು ಬಗೆಯ ಬಟಾಣಿ ಪುಲಾವ್ ಹೇಗೆ ಮಾಡಬಹುದು ಎಂಬುದನ್ನು ನೋಡೋಣ…

Below I have provided easy and tasty Green Peas Pulav Recipe.. Do give a try and let me know…

IMG_20200520_084937

ಬೇಕಾದ ಪದಾರ್ಥಗಳು ಹಾಗೂ ವಿಧಾನ ಹೀಗಿದೆ

ಮೊದಲಿಗೆ ಎರಡು ಹಿಡಿ ಕೊತ್ತಂಬರಿಸೊಪ್ಪು, ಅರ್ಧ ಇಂಚು ಶುಂಠಿ, ನಾಲ್ಕೈದು ಹಸಿಮೆಣಸಿನಕಾಯಿ, ಒಂದು ಚಿಕ್ಕ ಕಪ್ ಅಷ್ಟು ತೆಂಗಿನ ತುರಿ, ಒಂದಿಂಚು ಚಕ್ಕೆ, ಎರಡು ಲವಂಗ, 7-8  ಮೆಣಸು, ಎಲ್ಲವನ್ನೂ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ…

To a mixer jar, add two fistful Coriander leaves, small cup of grated Coconut, 4-5 Green chillies, half inch Ginger, one inch Cinnamon, 2 Cloves, 7-8 Pepper corns + little water –> Grind to a fine paste.

ಒಂದು ಪಾವು ಅಕ್ಕಿಯನ್ನು ತೊಳೆದು, ನೆನಸಿ ಇಡಿ… Wash and Soak Rice(1 cup) for 15 minutes..

ಒಂದು ದೊಡ್ಡ ಕಪ್ ಅಷ್ಟು ಒಣ ಬಟಾಣಿ ಐದಾರು ಗಂಟೆ ನೆನಸಿ ಇಡಿ… ಹಸಿ ಬಟಾಣಿ ಉಪಯೋಗಿಸುವ ಹಾಗಿದ್ದರೆ, ನೆನಸಿ ಇಡುವುದು ಬೇಡ…

Soak dry Green Peas overnight and keep it ready..  If using Fresh Green Peas, can use directly…

ಕುಕ್ಕರ್ ಗೆ ಐದಾರು ಚಮಚ ಅಡುಗೆ ಎಣ್ಣೆ ಹಾಕಿ, ಕಾದ ನಂತರ, ಅರ್ಧ ಚಮಚ ಜೀರಿಗೆ, ಬೇಕಿದ್ದಲ್ಲಿ ಸ್ವಲ್ಪ ಸಾಸಿವೆ ಸಿಡಿಸಿ,  ಬಟಾಣಿ ಹಾಕಿ ಹುರಿಯಿರಿ.. ನಂತರ ಮಸಾಲೆ ಮಿಶ್ರಣ, ನೆನಸಿದ ಅಕ್ಕಿ, ಹಾಕಿ ಹುರಿದು, ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ಬೆಲ್ಲ ಹಾಕಿ, ಕೆದಕಿ, ಅರ್ಧ ಹೋಳು ನಿಂಬೆ ರಸ ಹಾಕಿ ಎರಡು ಕಪ್ ನೀರು ಹಾಕಿ, ಕುಕ್ಕರ್ ಮುಚ್ಚಳ ಮುಚ್ಚಿ, ಒಂದರಿಂದ ಎರಡು ವಿಷಲ್ ಬಂದ ನಂತರ, ಮೊಸರು ಬಜ್ಜಿ ಜೊತೆಗೆ ಬಡಿಸಿ….

To a cooker, pour 5-6 spoons of oil, splutter Cumin seeds half a tspn, if needed can also use little Mustard, soaked Green Peas, fry well, pour Masala Paste, soaked Rice, fry well, salt. Little Jaggery/Sugar, half Lemon Juice, 2 cups of Water, mix well, close the lid and cook for one to two whistles/ till done.. Serve this tasty Peas Pulav with any Raitha…

IMG_20200419_080424

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.