Instant Vermicelli Idli Recipe(ಸುಲಭದ ಶ್ಯಾವಿಗೆ ಇಡ್ಲಿ ಮಾಡುವ ವಿಧಾನ)

ನಾನು ಈಗಾಗಲೇ ಅಕ್ಕಿ ಇಡ್ಲಿ ಹಾಗೂ ಅವಲಕ್ಕಿ ಇಡ್ಲಿ ಮಾಡುವ ವಿಧಾನ ಪೋಸ್ಟ್ ಮಾಡಿದ್ದೇನೆ..

ಶಾವಿಗೆ ಇಡ್ಲಿ ಕೂಡ ಬಹಳ ರುಚಿಯಾಗಿರುತ್ತದೆ ಹಾಗೂ ಬೇಗನೆ ಮಾಡಬಹುದು. ಅದರಲ್ಲೂ ಈಗಿನ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತಹ ಪದಾರ್ಥಗಳಲ್ಲಿ ಮಾಡಬಹುದು….. ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಲು ಮರೆಯದಿರಿ…..

Vermicelli idli  is a variation from normal idlis and can be done easily and instantly with ingredients available at home..

IMG_20200430_104430

ಬೇಕಾದ ಸಾಮಗ್ರಿಗಳು ಹೀಗಿವೆ

ಒಂದು ಕಪ್ ಶಾವಿಗೆ/Vermicelli
ನಾಲ್ಕೈದು ಚಮಚ ಚಿರೋಟಿ ರವೆ/Sooji Rava
ಉಪ್ಪು, ಅಡುಗೆ ಎಣ್ಣೆೆ – 4 to 5 spns
ಬೇಕಿದ್ದಲ್ಲಿ ಸ್ವಲ್ಪ ಸೋಡಾ/Soda
ಒಂದು ಕಪ್ ಮೊಸರು/ Curd

ಒಗ್ಗರಣೆಗೆ, ಅರ್ಧ ಚಮಚ ಸಾಸಿವೆ ಹಾಗೂ ಜೀರಿಗೆ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಇಂಗು.

For seasoning, little oil, mustard and cumin half a tspn, pinch of Hing and one piece of red chilli.

ಮಾಡುವ ವಿಧಾನ/ Method

ಒಂದು ಬಾಣಲೆಗೆ ಶಾವಿಗೆ ಹಾಕಿಕೊಂಡು , ಸ್ವಲ್ಪ ಎಣ್ಣೆ ಹಾಕಿ, ಒಂದೈದು ನಿಮಿಷ ಹುರಿಯಿರಿ… ಶಾವಿಗೆ ಬೆಚ್ಚಗೆ ಆದರೆ ಸಾಕು… ಬದಿಗೆ ಇಡಿ..
Roast one cup of Vermicelli with very little oil for 5 minutes/ until it is slightly hot to touch.. Keep aside.

ನಂತರ, ಶ್ಯಾವಿಗೆ, ಮೊಸರು, ಉಪ್ಪು, ರವೆ, ಸೋಡಾ ಎಲ್ಲಾ ಹಾಕಿ ಚೆನ್ನಾಗಿ ಕಲಸಿ… ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಇರಲಿ.. ತೀರಾ ತೆಳ್ಳಗೆ ಬೇಡ… ಮೇಲೆ ಒಗ್ಗರಣೆ ಹಾಕಿ,15 ನಿಮಿಷ ಮಿಶ್ರಣ ನೆನೆಯಲು ಬಿಡಿ…
Now mix curd/ Sour buttermilk, Roasted Vermicelli, salt, soda, Rava, similar to idli batter consistency, neither thin or thick batter..

ನೀವು ಬೇಕಿದ್ದಲ್ಲಿ, ಒಂದು ಕಪ್ ಕ್ಯಾರಟ್ ತುರಿ, ಸ್ವಲ್ಪ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು… ನಾನು ಇಲ್ಲಿ ಸೇರಿಸಿಲ್ಲ…
You can also add a small cup of grated carrots, coconut powder, coriander leaves.. Here, I haven’t added..

ನಂತರ ಇಡ್ಲಿ ತಟ್ಟೆಗೆ, ಎಣ್ಣೆ ಸವರಿ, ಮಿಶ್ರಣವನ್ನು ಚಮಚದಲ್ಲಿ ಹಾಕಿ,  15 ನಿಮಿಷ ಕುಕ್ಕರ್ ಅಥವಾ ಇಡ್ಲಿ ಸ್ಟ್ಯಾಂಡ್ ಲಿ ಆವಿಯಲ್ಲಿ ಬೇಯಿಸಿ… ನಂತರ ತೆಗೆದು, ಚಟ್ನಿ ಜೊತೆಗೆ ಬಡಿಸಿ…

Now, grease your idli stand plates with little oil and pour spoonful of batter to all plates, close the lid and steam for 15-20 minutes…

Serve with Chutney….

Do let me know how it turned out..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.