Hara Bhara Cutlet/ Vegetable Kabab Recipe(ಹರಾ ಭರಾ ಕಟ್ಲೆಟ್/ತರಕಾರಿ ಕಟ್ಲೆಟ್ ಮಾಡುವ ವಿಧಾನ)

Hello my dear readers,

I have already shared many recipes using Palak, that we usually make in our home… If you haven’t seen yet, please click here… -> Recipes Using Palak/Spinach…

ಸಮಾರಂಭಗಳಲ್ಲಿ ಮಾಡುವಂತಹ ಅಥವಾ ಹೋಟೆಲ್ಗಳಲ್ಲಿ ಸಿಗುವ ಸ್ಟಾರ್ಟರ್ ಈ ಹರಾ ಬರಾ ಕಟ್ಲೇಟ್ ಅಥವಾ ಪಾಲಾಕ್ ಕಟ್ಲೇಟ್. ನಾವು ಮಾಡುವ ಆಂಬೋಡೆಯ ರೀತಿ ಇರುತ್ತದೆ…. ಆರೋಗ್ಯಕರ ಹಾಗೂ ರುಚಿಕರ… ನಾನು ಈಗಾಗಲೇ ಪಾಲಾಕ್ ಸೊಪ್ಪು ಉಪಯೋಗಿಸಿ ಮಾಡುವಂತಹ ಅಡುಗೆಗಳನ್ನು ಪೋಸ್ಟ್ ಮಾಡಿದ್ದೇನೆ… ನೋಡಿಲ್ಲದವರು, ಈ ಲಿಂಕ್ ಕ್ಲಿಕ್ ಮಾಡಿ….

Today I am going to share a healthy/ nutritious and delicious cutlet recipe.. I tasted this Starter for the first time at a family wedding reception function and keep preparing at home, since then … It is somewhat similar to Ambode

IMG_20200503_091027

Ingredients Needed/ ಬೇಕಾದ ಸಾಮಗ್ರಿಗಳು::-

One big bunch of Palak leaves( ಪಾಲಾಕ್ ಸೊಪ್ಪು ಒಂದು ಕಟ್ಟು)
Potatoes ( ಆಲೂಗಡ್ಡೆ)- 4, boiled, peeled , mashed
Capsicum / ದೊಡ್ಡ ಮೆಣಸಿನಕಾಯಿ
Green peas- 1 small cup( ಬಟಾಣಿ)
Small piece of Ginger,
1 Onion, chopped ಹೆಚ್ಚಿಟ್ಟ 1 ಈರುಳ್ಳಿ( Optional)
Besan ಕಡಲೆಹಿಟ್ಟು – 3/4 Cup
Rice Flour ಅಕ್ಕಿ ಹಿಟ್ಟು- 1/2 cup
Salt ಉಪ್ಪು,
1 Fistful Coriander Leaves+ Pudina leaves ಕೊತ್ತಂಬರಿ ಸೊಪ್ಪು+ ಪುದೀನಾ
1/2 tspns each of
Red chilli powder, Garam masala powder (ಖಾರದ ಪುಡಿಗಳು)
Chat masala powder(optional)
Cooking oil to shallow/deep fry

Method/ ಮಾಡುವ ವಿಧಾನ ಹೀಗಿದೆ:-

Harabhara

First boil, peel and mash potatoes and keep aside..

ಮೊದಲಿಗೆ ಆಲೂಗಡ್ಡೆಗಳನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ ಇಟ್ಟುಕೊಳ್ಳಿ…

To a pan, pour 4 to 5 tspns of oil, splutter jeera,ginger,green chillies, add onions, fry well, green peas, capsicum,Palak leaves, fry again… Now add salt, fry well for ten minutes. Cool and make a paste with fistful of Pudina and coriander leaves…

ಒಂದು ಬಾಣಲೆಗೆ, ನಾಲ್ಕೈದು ಚಮಚ ಎಣ್ಣೆ, ಜೀರಿಗೆ ಸಿಡಿಸಿ, ಶುಂಠಿ, ಹಸಿಮೆಣಸಿನಕಾಯಿ, ಈರುಳ್ಳಿ ಬೇಕಿದ್ದಲ್ಲಿ ಹಾಕಿ, ಹುರಿದು, ಬಟಾಣಿ, ದೊಡ್ಡ ಮೆಣಸಿನಕಾಯಿ, ಪಾಲಾಕ್ ಎಲೆಗಳು, ಹಾಕಿ ಹುರಿದು, ಉಪ್ಪು ಹಾಕಿ, ತಣ್ಣಗಾದ ನಂತರ ಒಂದು ಹಿಡಿ ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಎಲ್ಲವನ್ನೂ ರುಬ್ಬಿಟ್ಟುಕೊಳ್ಳಿ….

Now to a mixing bowl, add ground palak paste+ mashed potatoes+ Rice flour + Besan+ Red chilli powder , Garam masala and pinch of Chat masala powder… Mix all well to a dough…

ಈಗ ಒಂದು ದೊಡ್ಡ ಪಾತ್ರೆಗೆ, ಪಾಲಾಕ್ ರುಬ್ಬಿಕೊಂಡ ಮಿಶ್ರಣವನ್ನು+ ಆಲೂಗಡ್ಡೆ ಮಸೆದಿದ್ದು, ಅಕ್ಕಿ ಹಿಟ್ಟು, ಕಡಲೆಹಿಟ್ಟು, ಗರಂ ಮಸಾಲೆ, ಚಾಟ್ ಮಸಾಲೆ, ಅಚ್ಚು ಖಾರದ ಪುಡಿ, ಉಪ್ಪು ಹಾಕಿಕೊಂಡು ಹಿಟ್ಟನ್ನು ಅಂಬೊಡೆ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಿ….

Now smear little oil over your palms, make round/oval patties like ambode, shallow fry or deep fry, as you wish… I have both shallow fried and deep fried patties, as shown in above picture… Do try and let me know in comments…

ಈಗ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು,ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಗುಂಡಗೆ/ಬೇಕಾದ ಆಕಾರದಲ್ಲಿ ತಟ್ಟಿ, ಕಾದ ಎಣ್ಣೆ ಯಲ್ಲಿ ಕರಿಯಬಹುದು, ಅಥವಾ ತವಾ ಬಿಸಿ ಮಾಡಿ, ಎರಡು ಚಮಚ ಎಣ್ಣೆಯಲ್ಲಿ ಎರಡೂ ಬದಿ ಬೇಯಿಸಿ, ಕೆಚಪ್ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಿರಿ… ನಾನು ಒಂದಷ್ಟನ್ನು ರೋಸ್ಟ್ ಮಾಡಿದ್ದೇನೆ, ಒಂದಷ್ಟನ್ನು ಕರಿದಿದ್ದೇನೆ….. ಮಾಡಿ ನೋಡಿ ಹೇಗಿತ್ತೆಂದು ತಿಳಿಸಿ ಓದುಗರೇ……

3 thoughts on “Hara Bhara Cutlet/ Vegetable Kabab Recipe(ಹರಾ ಭರಾ ಕಟ್ಲೆಟ್/ತರಕಾರಿ ಕಟ್ಲೆಟ್ ಮಾಡುವ ವಿಧಾನ)

  1. Pingback: Green Peas/Mixed Gram Cutlet Recipe( ಬಟಾಣಿ/ಮಿಶ್ರ ಕಾಳುಗಳ ಕಟ್ಲೇಟ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

  2. Pingback: Green Peas/Mixed Gram Cutlet Recipe( ಬಟಾಣಿ/ಮಿಶ್ರ ಕಾಳುಗಳ ಕಟ್ಲೇಟ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

  3. Pingback: Green Peas Cutlet/Mixed Gram Cutlet Recipe( ಬಟಾಣಿ ಕಟ್ಲೇಟ್/ಮಿಶ್ರ ಕಾಳುಗಳ ಕಟ್ಲೇಟ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.