Instant Oats Idli Recipe (ಸುಲಭದ ಓಟ್ಸ್ ಇಡ್ಲಿ ಮಾಡುವ ವಿಧಾನ)

I have already posted Oats Upma Recipe… Here is another recipe prepared using Oats.. One of the healthy breakfast options..

ನಾನು ಈಗಾಗಲೇ ಓಟ್ಸ್ ಉಪ್ಪಿಟ್ಟು ಹೇಗೆ ಮಾಡಬಹುದು ಎಂಬುದನ್ನು ತೋರಿಸಿದ್ದೇನೆ… ವಿಧಾನಕ್ಕೆ ಇಲ್ಲಿ ಕ್ಲಿಕ್ ಮಾಡಿ ನೋಡಿರಿ…

Ingredients/ ಬೇಕಾದ ಸಾಮಗ್ರಿಗಳು:-

Oats  – 1 Cup( I have used Quaker Oats brand/You can use, any)
Rava- 1/2 Cup
Curd / Sour Buttermilk – 1 cup
Salt- as needed
Cooking Soda-1/4 tspn
Carrot grated- 1/2 cup
Coriander leaves – 1/2 cup
Green chillies- 2, chopped finely
Ginger- 1 ” piece
For Seasoning : Little oil ,Mustard and hing

IMG_20200508_092633

METHOD/ ಮಾಡುವ ವಿಧಾನ

First dry roast Oats for 5 minutes until it is slightly hot to touch… Cool and grind to a powder(Fine)… Keep aside…

Now heat 3 spoons of oil, splutter mustard and jeera , add a pinch of Hing, add carrots, green chillies, coriander leaves, fry for couple of minutes… Now add Rava fry for five minutes, add salt.. Take out this mixture from stove…

Now to a broad vessel, Mix Oats powder with Rava mix, add pinch of soda, Sour curd or buttermilk, mix well to a Idli batter consistency(Pouring) , Close the lid and keep aside for 15-20 minutes…

Now take a spoonful of batter, grease your Idli stand plates, pour the batter to all plates, place the Idli plates in Idli Stand or cooker(Pre heat for 5 minutes) and Steam for 15 minutes.. Take out Idlis slowly from plates and serve with Chutney…

ಮಾಡುವ ವಿಧಾನ ಕನ್ನಡದಲ್ಲಿ

ಮೊದಲಿಗೆ ಒಂದು ಕಪ್ ಓಟ್ಸ್ (ಕ್ವೇಕರ್ ಓಟ್ಸ್ ಅಥವಾ ಯಾವುದಾದರೂ ಬ್ರಾಂಡ್ ಓಟ್ಸ್) ಅನ್ನು, ಬಾಣಲೆಯಲ್ಲಿ ಒಂದೈದು ನಿಮಿಷ ಹುರಿದು, ತಣ್ಣಗಾದ ನಂತರ ಸಣ್ಣ ರವೆ ಹದದಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ…

ನಂತರ,  ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ, ಜೀರಿಗೆ ಹಾಕಿ ಹುರಿದು, ಸ್ವಲ್ಪ ಇಂಗು, ಕ್ಯಾರಟ್ ತುರಿ, ಒಂದೆರಡು ಹಸಿಮೆಣಸಿನಕಾಯಿ ಹಾಕಿ, ಹುರಿದು, ಕೊತ್ತಂಬರಿ ಸೊಪ್ಪು, ಅರ್ಧ ಕಪ್ ರವೆ ಹಾಕಿ ಹುರಿದು, ಉಪ್ಪು ಹಾಕಿ ತಣ್ಣಗಾದ ಮೇಲೆ ಒಂದು ಬದಿಗೆ ಇಡಿ.. ಒಂದು ದೊಡ್ಡ ಪಾತ್ರೆಯಲ್ಲಿ ಪುಡಿ ಮಾಡಿಕೊಂಡ ಓಟ್ಸ್, ಹುರಿದ ರವೆ ಮಿಶ್ರಣ ಸೇರಿಸಿ, ಮೊಸರಿನಲ್ಲಿ ಕಲಸಿ ಇಡಿ… ಇದೆ ನಮ್ಮ ಇಡ್ಲಿ ಹಿಟ್ಟು…

ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ , ಒಂದು ಚಮಚದಲ್ಲಿ ಇಡ್ಲಿ ಹಿಟ್ಟನ್ನು ಹಾಕಿ, ಮಾಮೂಲಿ ಇಡ್ಲಿಯ ರೀತಿಯಲ್ಲಿ ಒಂದು 15 ನಿಮಿಷ ಆವಿಯಲ್ಲಿ ಬೇಯಿಸಿ… ನಂತರ ಚಟ್ನಿಯೊಂದಿಗೆ ಬಡಿಸಿ…

Groundnut Chutney/ ಕಡಲೆಕಾಯಿ ಬೀಜದ ಚಟ್ನಿ ಮಾಡುವ ವಿಧಾನ ಹೀಗಿದೆ:-

Dry roast 2 fistful Groundnuts until it pops-up/turns a bit brown.. Cool.. Now with a spoon of oil, fry 3 Green Chillies.. Now grind Green chillies, Ground nuts, a small cup of fresh coconut, a piece of ginger, salt, little tamarind  and jaggery  with little water..

Pour a seasoning of oil, mustard, hing and a piece of red chilli..

Do try and let me know.. 🙂

-*-*-*-*-*-*-*-*-*-*-*-*-*

ಎರಡು ಹಿಡಿ ಕಡಲೆಬೀಜ ಸ್ವಲ್ಪ ಹುರಿದು, ಸ್ವಲ್ಪ ಎಣ್ಣೆಯಲ್ಲಿ ಒಂದೆರಡು ಹಸಿಮೆಣಸಿನಕಾಯಿ ಹುರಿದು, ನಂತರ ತಣ್ಣಗಾದ ಮೇಲೆ, ಒಂದು ಮಿಕ್ಸಿ ಜಾರಿಗೆ, ಹುರಿದ ಕಡಲೆಬೀಜ, ಹಸಿಮೆಣಸಿನಕಾಯಿ, ಸ್ವಲ್ಪ ತೆಂಗಿನ ತುರಿ, ಶುಂಠಿ, ಸ್ವಲ್ಪ ಬೆಲ್ಲ, ಸ್ವಲ್ಪ ನೀರು, ಉಪ್ಪು ಹಾಕಿ ರುಬ್ಬಿ… ನಂತರ ಸಾಸಿವೆ,ಒಂದು ಕೆಂಪು ಮೆಣಸಿನಕಾಯಿ, ಹಾಗೂ ಇಂಗಿನ ಒಗ್ಗರಣೆ ಕೊಡಿ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.