Shri Vishnu Stotra/Garuda Gamana Tava Lyrics( ಗರುಡ ಗಮನ ತವ ಸಾಹಿತ್ಯ)

ನಮಸ್ಕಾರ ಓದುಗರಿಗೆ…

ನಾನು ಈಗಾಗಲೇ  ಶೃಂಗೇರಿಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವಿರಚಿತ, ಬಹಳ ಸುಂದರ ಗೀತೆ/ ಕೃತಿಯ ಸಾಹಿತ್ಯ ಹಿಂದೆಯೇ ಪೋಸ್ಟ್ ಮಾಡಿದ್ದೇನೆ…. ನೀವು ನೋಡಿಲ್ಲದಿದ್ದರೆ, ಈ ಲಿಂಕ್ ಕ್ಲಿಕ್ ಮಾಡಿ -> ಶ್ರೀ ಶಾರದಾಂಬಾಂ ಭಜೇ ಸಾಹಿತ್ಯ… 

ಸ್ವಾಮಿಗಳ ಮತ್ತೊಂದು ಕೃತಿ ಸಾಹಿತ್ಯ ಇಲ್ಲಿದೆ.. ಇದನ್ನು ಭಗವಂತ  ಶ್ರೀಮನ್ನಾರಾಯಣರ/ Lord Vishnu ಮೇಲೆ ರಚಿಸಲಾಗಿದೆ…

ಪದ/ ಅಕ್ಷರ ಲೋಪ ಕಂಡುಬಂದಲ್ಲಿ ಕಮೆಂಟ್ ಮಾಡಿ, ಎಡಿಟ್ ಮಾಡುತ್ತೇನೆ… 

Below have provided lyrics of Shri Vishnu Stotra by His Holiness Shri Bharathi Teertha Mahaswamiji of Sringeri…..

****************************

ಗರುಡ ಗಮನ ತವ
ಚರಣ ಕಮಲ ಮಿಹ..
ಮನಸಿ ಲಸತು ಮಮ ನಿತ್ಯಂ..
ಮನಸಿ ಲಸತು ಮಮ ನಿತ್ಯಂ..
ಮಮ ತಾಪಮಪಾಕುರು ದೇವಾ ||
ಮಮ ಪಾಪಮಪಾಕುರು ದೇವಾ ||

ಜಲಜ ನಯನ ವಿಧಿ..
ನಮುಚಿ ಹರಣ ಮುಖ..
ವಿಭುದ ವಿನುತ ಪದಪದ್ಮ..
ಮಮ ತಾಪಮಪಾಕುರು ದೇವಾ
ಮಮ ಪಾಪಮಪಾಕುರು ದೇವಾ ||

ಭುಜಗ ಶಯನ ಭವ ಮದನ ಜನಕ ಮಮ
ಜನನ ಮರಣ ಭಯಹಾರಿ..
ಜನನ ಮರಣ ಭಯಹಾರಿ..
ಮಮ ತಾಪಮಪಾಕುರು ದೇವಾ
ಮಮ ಪಾಪಮಪಾಕುರು ದೇವಾ ||

ಶಂಖ ಚಕ್ರಧರ, ದುಷ್ಟ ದೈತ್ಯ ಹರ
ಸರ್ವಲೋಕ ಶರಣಾ..
ಸರ್ವಲೋಕ ಶರಣಾ..
ಮಮ ತಾಪಮಪಾಕುರು ದೇವಾ
ಮಮ ಪಾಪಮಪಾಕುರು ದೇವಾ ||

ಅಗಣಿತ ಗುಣಗಣ ಅಶರಣ ಶರಣದ
ವಿದಳಿತ ಸುರರಿಪುಜಾಲ..
ವಿದಳಿತ ಸುರರಿಪುಜಾಲ..
ಮಮ ತಾಪಮಪಾಕುರು ದೇವಾ
ಮಮ ಪಾಪಮಪಾಕುರು ದೇವಾ ||

ಭಕ್ತ ವರ್ಯ ಮಿಹ ಭೂರಿ ಕರುಣಯಾ
ಪಾಹಿ ಭಾರತೀ ತೀರ್ಥಂ..
ಪಾಹಿ ಭಾರತೀ ತೀರ್ಥಂ..
ಮಮ ತಾಪಮಪಾಕುರು ದೇವಾ
ಮಮ ಪಾಪಮಪಾಕುರು ದೇವಾ ||

🙏🙏🙏🙏🙏🙏🙏🙏🙏🙏🙏🙏🙏🙏

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.