Atta Cooker Cake Recipe During Lockdown( ಸುಲಭದ ಗೋಧಿ ಹಿಟ್ಟಿನ ಕುಕ್ಕರ್ ಕೇಕ್ ಮಾಡುವ ವಿಧಾನ)

ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು, ಕುಕ್ಕರ್ ನಲ್ಲಿ ಯಾವ ರೀತಿಯಲ್ಲಿ ಗೋಧಿ ಹಿಟ್ಟಿನ ಕೇಕ್ ಮಾಡಬಹುದು ಎಂಬುದನ್ನು ನೋಡೋಣ….

Today let’s see how to prepare Atta Cooker Cake with ingredients easily available in our kitchens…

No Oven, No Cocoa Powder, No Vanilla Essence, No Tutti Fruiti, No Maida 

ಬೇಕಾದ ಸಾಮಗ್ರಿಗಳು ಹೀಗಿವೆ/Ingredients

Atta/ ಗೋಧಿ ಹಿಟ್ಟು – 1 cup
Sugar Powder ಸಕ್ಕರೆ ಪುಡಿ – 1/2 cup+3 tbspns
Little Cardamom- Cinnamon powder/ಚಿಟಿಕೆ ಏಲಕ್ಕಿ- ಚಕ್ಕೆ ಪುಡಿ
Refined Oil ಅಡುಗೆ ಎಣ್ಣೆ- 1/4 cup
Baking powder ಬೇಕಿಂಗ್ ಪೌಡರ್-1/2 tspn
Baking Soda ಬೇಕಿಂಗ್ ಸೋಡಾ – 1/4 tspn
Milk ಹಾಲು – 1 cup
ನಾಲ್ಕೈದು ಪುಡಿ ಮಾಡಿದ Hide and Seek Biscuits, Powdered- 4 to 5
Dry Fruits available..

IMG_20200512_185845

Method/ ಮಾಡುವ ವಿಧಾನ ಹೀಗಿದೆ:-

First to a mixing bowl, sieve Atta, Baking Powder, Baking Soda… and add Sugar powder,  Powdered Biscuits, Refined oil and mix in one direction, to make it even… Now pour Milk and mix in same direction , add Cardamom – Cinnamon powder,  Dry fruits like Cashews, sliced Badam and Raisins… Pour the mixture onto a greased and flour dusted cooker vessel/moulds..

Now pre heat a cooker for 10 minutes , without Gasket , Whistle. Place the Cooker plate and keep the Cake mould/ vessel… Close the lid and bake for 40-45 minutes…. Later cool and remove to a plate… Can Serve as it is or make frosting or decoration..

Frosting

In a small pan, take 4 to 5 bars of Dairy Milk cholocolate, half a tspn ghee and one small bowl of Milk , double boil( Place the small pan over another large pan having boiling water). Now with the help of a spoon or knife smear the Chocolate Ganache all over the cake…

IMG_20200515_141019

Do try and let me know …

ಒಂದು ದೊಡ್ಡ ಬೌಲ್ಗೆ ಜರಡಿ ಹಿಡಿದ ಗೋಧಿ ಹಿಟ್ಟು, ಬೇಕಿಂಗ್ ಪುಡಿ, ಸೋಡಾ ಹಾಕಿರಿ, ನಂತರ ಸಕ್ಕರೆ ಪುಡಿ, ಅಡುಗೆ ಎಣ್ಣೆ, ಏಲಕ್ಕಿ ಚಕ್ಕೆ ಪುಡಿ, ಡ್ರೈ ಫ್ರೂಟ್ಸ್, ಹಾಲು, ಎಲ್ಲವನ್ನೂ ಹಾಕಿ ಒಂದೇ ದಿಕ್ಕಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ… ಸಮತಟ್ಟು ಆಗುವ ಹಾಗೆ… ಒಂದು ಕೇಕ್ ಮೌಲ್ಡ್ ಅಥವಾ ಸ್ಟೀಲ್ ಪಾತ್ರೆಗೆ ತುಪ್ಪ ಸವರಿ, ಮೇಲೆ ಹಿಟ್ಟಿನಿಂದ ಒರೆಸಿ, ಕೇಕ್ ಮಿಶ್ರಣ ಸುರಿಯಿರಿ, ಸ್ವಲ್ಪ ತಟ್ಟಿ ಇಡಿ…

ಕುಕ್ಕರ್ ಅಥವಾ ಬಾಣಲೆ ಒಳಗೆ ತಟ್ಟೆ ಇಟ್ಟು, ಐದಾರು ನಿಮಿಷ ಬಿಸಿ ಮಾಡಿ, ಗ್ಯಾಸ್ಕೆಟ್ ಅಥವಾ ವಿಷಲ್ ಹಾಕಬಾರದು…. ಈಗ ಕೇಕ್ ಮೌಲ್ಡ್ ಇಟ್ಟು, ಸುಮಾರು 40 ನಿಮಿಷ ಬೇಕ್ ಮಾಡಿ . ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು 20-25 ನಿಮಿಷದ ನಂತರ ಒಂದು ಚಾಕು ಅಥವಾ ಟೂತ್ ಪಿಕ್ ನಿಂದ ನೋಡಿ, ಅಂಟದೆ ಇದ್ದರೆ ಕೇಕ್ ಆಗಿದೆ ಎಂದರ್ಥ… ಆರಿದ ನಂತರ ಒಂದು ತಟ್ಟೆಗೆ ಹಾಕಿ, ಹಾಗೆಯೇ ಸವಿಯಬಹುದು ಅಥವಾ  ಫ್ರೋಸ್ಟಿಂಗ್ ಮಾಡಿ ಸರ್ವ್ ಮಾಡಬಹುದು..

ಫ್ರೋಸ್ಟಿಂಗ್

ಒಂದು ಸಣ್ಣ ಪ್ಯಾನ್ ನಲ್ಲಿ ನಾಲ್ಕೈದು ಡೈರಿ ಮಿಲ್ಕ್ ಬಾರ್ ಗಳನ್ನು ತೆಗೆದುಕೊಂಡು ಒಂದು ಚಿಕ್ಕ ಕಪ್ ಹಾಲು, ಕಾಲು ಚಮಚ ತುಪ್ಪ ಸೇರಿಸಿ, ಕುದಿಯುತ್ತಿರುವ ನೀರು ಇರುವ ದೊಡ್ಡ ಪಾತ್ರೆಯ ಒಳಗೆ ಈ ಸಣ್ಣ ಪ್ಯಾನ್ ಇಡಿ… ಕರಗಿದ ಚಾಕ್ಲೇಟ್ ಮಿಶ್ರಣವನ್ನು ತಯಾರಾದ ಕೇಕ್ ಮೇಲೆ ಹಚ್ಚಿರಿ….

ಮಾಡಿ ನೋಡಿ ಹೇಗಿತ್ತೆಂದು ತಿಳಿಸಲು ಮರೆಯದಿರಿ…

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.