Pesarattu/Green Gram Dosa Recipe(ಹೆಸರುಕಾಳಿನ ದೋಸೆ ಮಾಡುವ ವಿಧಾನ)

Pesarattu or Green Gram Dosa is another addition to your breakfast list… It is a healthy breakfast dish and no fermentation is needed…

ಬೆಳಗಿನ ತಿಂಡಿಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಈ ಹೆಸರುಕಾಳಿನ ದೋಸೆ ಅಥವಾ ಪೆಸರಟ್ಟು… ಆಂಧ್ರ ಪ್ರದೇಶ ಕಡೆಯ ತಿಂಡಿ.. ಈ ದೋಸೆ ಆರೋಗ್ಯಕರವಾದ ಉಪಾಹಾರ ಹಾಗೂ ಸುಲಭ ಕೂಡ…

IMG_20200517_114002

Ingredients/ಬೇಕಾದ ಪದಾರ್ಥಗಳು

1 Cup Whole Green Gram/ಹೆಸರುಕಾಳು
1 small bowl Dosa Rice/ದೋಸೆ ಅಕ್ಕಿ
1 tspn Jeera( ಒಂದು ಚಮಚ ಜೀರಿಗೆ)
2 to 3 Green Chillies/ ಹಸಿಮೆಣಸಿನ ಕಾಯಿ
One fistful Coriander Leaves/ ಕೊತ್ತಂಬರಿ ಸೊಪ್ಪು
Pinch of Turmeric ಅರಿಶಿನ
Salt, Soda is optional ಉಪ್ಪು ಹಾಗೂ ಸೋಡಾ

Method / ಮಾಡುವ ವಿಧಾನ

Wash and Soak Green Gram and rice overnight..
In the Morning, Grind Green Gram, Rice, Jeera, Green Chillies, Coriander Leaves, Turmeric , Salt with little water to a smooth paste… Take the paste to a bowl, mix some more water to make a dosa consistency batter… You can make this batter thick or thin, based on your preferences however, it will not tear.

ಒಂದು ಕಪ್ ಅಷ್ಟು ಹೆಸರುಕಾಳು ಹಾಗೂ ಒಂದು ಹಿಡಿ ಅಷ್ಟು ಅಕ್ಕಿಯನ್ನು ತೊಳೆದು ನೆನಸಿ ಇಡಿ… ಐದಾರು ಗಂಟೆಗಳ ನಂತರ ಅಥವಾ ರಾತ್ರಿ ನೆನಸಿದ್ದರೆ ಬೆಳಿಗ್ಗೆ, ಹೆಸರುಕಾಳು, ಅಕ್ಕಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ , ಉಪ್ಪು, ಎಲ್ಲಾ ಸೇರಿಸಿ ರುಬ್ಬಿ ಇಡಿ… ಬೇಕಿದ್ದಲ್ಲಿ ಸೋಡಾ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಬಹುದು… ತೆಳ್ಳಗೆ ಬೇಕಿದ್ದರೆ ಒಂದು ಲೋಟ ನೀರು ಸೇರಿಸಿ…

Now heat Dosa Tawa, grease it, and Pour laddleful of Dosa batter, spread, sprinkle some oil… You can add chopped onions, coriander leaves and green chillies if you want.. Or make Plain Dosas… Roast on both the sides and serve with Chutneys..

ತವಾ ಕಾದ ನಂತರ, ಒಂದು ಸೌಟು ದೋಸೆ ಹಿಟ್ಟು ಹಾಕಿ, ತೆಳ್ಳಗೆ ಹರಡಿ, ಎಣ್ಣೆ ಸವರಿ, ಎರಡೂ ಬದಿ ಬೇಯಿಸಿ….. ಬೇಕಿದ್ದಲ್ಲಿ, ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ, ದೋಸೆ ಬೇಯುವಾಗ ಮೇಲೆ ಹರಡಬಹುದು… ಚಟ್ನಿಯೊಂದಿಗೆ ಬಡಿಸಿ… ನಾನಿಲ್ಲಿ ಮಾಡಿರುವುದು ಈರುಳ್ಳಿ ಚಟ್ನಿ …

ಈರುಳ್ಳಿ ಚಟ್ನಿ/ Onion Chutney Recipe

ಒಂದು ಬಾಣಲೆಗೆ, ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ, ಅರ್ಧ ಚಮಚ ಜೀರಿಗೆ ಸಿಡಿಸಿ, ನಾಲ್ಕು ಒಣಮೆಣಸಿನಕಾಯಿ ಹಾಕಿ, ಹುರಿದು, ಎರಡು ಹೆಚ್ಚಿದ ಈರುಳ್ಳಿ ಹಾಕಿ, ಒಂದು ಸಣ್ಣ ಉಂಡೆ ಹುಣಸೆಹಣ್ಣು, ಉಪ್ಪು ಹಾಕಿ ಐದು ನಿಮಿಷ ಹುರಿಯಿರಿ… ತಣ್ಣಗಾದ ಮೇಲೆ ಒಂದು ತುಂಡು ಬೆಲ್ಲ ಹಾಕಿ, ಪೇಸ್ಟ್ ಮಾಡಿಕೊಳ್ಳಿ…

Take a pan, heat two tspns oil, splutter jeera, add two chopped onions, 3 -4 red chillies, fry well, add salt, a piece of tamarind, fry again and allow it to cool… Now make a paste by adding small piece of Jaggery. Give a seasoning of Mustard and Asafoetida..

ಇದಕ್ಕೆ ಸಾಸಿವೆ , ಇಂಗಿನ ಒಗ್ಗರಣೆ ಕೊಡಿ…

One thought on “Pesarattu/Green Gram Dosa Recipe(ಹೆಸರುಕಾಳಿನ ದೋಸೆ ಮಾಡುವ ವಿಧಾನ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.