Set Dosa Recipe(ಸೆಟ್ ದೋಸೆ ಮಾಡುವ ವಿಧಾನ)

Set Dosa is one of the Dosa Varieties which is mostly served as a combination/Set of 3 dosas… Served usually with Vegetable-Saagu / Chutney/ Onion Sambar/ and recently the crepe is packed with  Palya/Masala called as “Set Masala Dosa“… Below is the Set Dose Recipe, as we prepare in our kitchen….

ವಿಧ ವಿಧವಾದ ದೋಸೆ ಪ್ರಕಾರಗಳಲ್ಲಿ, ಸೆಟ್ ದೋಸೆ
ಕೂಡ ಒಂದು… ಬೆಳಗಿನ ತಿಂಡಿಗೆ ಸೂಕ್ತವಾದ ಉಪಹಾರ.. ನಾವು ನಮ್ಮ ಮನೆಯಲ್ಲಿ ಸೆಟ್ ದೋಸೆ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ…

IMG_20200519_104629

Ingredients Needed/ ಬೇಕಾದ ಸಾಮಗ್ರಿಗಳು ಹೀಗಿವೆ

Dosa Rice – 3 Cups (ದೋಸೆ ಅಕ್ಕಿ)
Urad Dal – 1 Cup (ಉದ್ದಿನ ಬೇಳೆ)
Methi Seeds – 2 tspns (ಮೆಂತ್ಯ)
Murmura/Puffed Rice- 2 small bowls
(ಕಡಲೆ ಪುರಿ)

IMG_20200519_102812

Method /ಮಾಡುವ ವಿಧಾನ:-

Wash and Soak Dosa Rice, Urad Dal and Methi Seeds for 5 hours..

ಮೊದಲಿಗೆ ದೋಸೆ ಅಕ್ಕಿ, ಉದ್ದಿನಬೇಳೆ, ಮೆಂತ್ಯ ಕಾಳನ್ನು ಚೆನ್ನಾಗಿ ತೊಳೆದು ಐದಾರು ಗಂಟೆಗಳ ಕಾಲ ನೆನಸಿಡಿ…

Just before grinding, Soak Puffed Rice for 10 minutes and grind Rice, Dal, Methi and Puffed Rice…

ರುಬ್ಬುವ ಮುಂಚೆ, ಹತ್ತು ನಿಮಿಷ ಕಡಲೇಪೂರಿ ಯನ್ನು ನೆನಸಿ ಇಡಿ… ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಸ್ವಲ್ಪ ಗಟ್ಟಿ ದೋಸೆ ಹದಕ್ಕೆ ರುಬ್ಬಿ…

Allow the batter to get fermented overnight…

IMG_20200519_150329

ಐದಾರು ಗಂಟೆಗಳ ಕಾಲ ಹುದುಗಲು ಬಿಡಿ…
ನಂತರ ತವಾ ಕಾದ ಮೇಲೆ, ಒಂದು ಚಿಕ್ಕ ಸೌಟಿನಲ್ಲಿ ಚಿಕ್ಕ ಚಿಕ್ಕ ದೋಸೆ ಮಾಡಿ, ಮೇಲೆ ಬೇಕಿದ್ದಲ್ಲಿ ಸ್ವಲ್ಪ ಕ್ಯಾರಟ್ ತುರಿ, ಕೊತ್ತಂಬರಿ ಸೊಪ್ಪು ಉದುರಿಸಿ, ತಟ್ಟಿ, ಎರಡೂ ಬದಿ ಬೇಯಿಸಿ… ಈಗ ಸ್ವಾದಿಷ್ಟವಾದ ಸೆಟ್ ದೋಸೆ ನಿಮ್ಮಿಷ್ಟದ ಚಟ್ನಿ, ಸಾಗು,ವೆಜ್ ಕೂರ್ಮ ಜೊತೆಗೆ ಸವಿಯಲು ಸಿದ್ಧ… ಮಾಡಿ ನೋಡಿ ಹೇಗಿತ್ತೆಂದು ತಿಳಿಸಲು ಮರೆಯಬೇಡಿ….

Add Salt and Soda( if required), and Pour spoonful of small dosas, sprinkle oil,put spoonful of grated carrot and coriander, tap gently and roast on both the sides, Serve with side dish of your choice..

Mixed Veg Saagu Recipe/ತರಕಾರಿಗಳ ಸಾಗು ಮಾಡುವ ವಿಧಾನ..

Aloo Bhaji/ ಆಲೂಗಡ್ಡೆ ಮಸಾಲೆ ಪಲ್ಯ ಮಾಡುವ ವಿಧಾನ..

Masala Dose Recipe

Green Gram Dosa Recipe/ಹೆಸರುಕಾಳಿನ ದೋಸೆ ಮಾಡುವ ವಿಧಾನ

 

2 thoughts on “Set Dosa Recipe(ಸೆಟ್ ದೋಸೆ ಮಾಡುವ ವಿಧಾನ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.