Avalakki/Poha Bhath Recipe(ಸುಲಭದ ಅವಲಕ್ಕಿ ಬಾತ್ ಮಾಡುವ ವಿಧಾನ)

ಬೆಳಗಿನ ತಿಂಡಿಗೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದೀರಾ? ಈ ಅವಲಕ್ಕಿ ಬಾತ್ ಮಾಡಿ ನೋಡಿ…  ಅವಲಕ್ಕಿ ಉಪ್ಪಿಟ್ಟು, ಹುಳಿ ಅವಲಕ್ಕಿ ಮಾಡಿ ಬೇಜಾರಾದಾಗ ಈ ತಿಂಡಿ ಮಾಡಿಕೊಳ್ಳಬಹುದು…

This breakfast recipe Using Poha/Beaten Rice is one such variety which is different from regular Poha recipes and tasty, as well..

IMG_20200524_114535

ಬೆಳಗಿನ ತಿಂಡಿಗೆ ಏನೆಲ್ಲಾ ಮಾಡಬಹುದು ಎಂಬುದರ ಪಟ್ಟಿ ಇಲ್ಲಿದೆ

You can also browse by site for list of other recipes for breakfast… Here..

Needed Ingredients/ಬೇಕಾದ ಸಾಮಗ್ರಿಗಳು ಹೀಗಿವೆ:-

1 big Cup- ಅವಲಕ್ಕಿ/ Poha/Beaten Rice
Veggies like
Tomatoes  -2
Capsicum ದೊಣ್ಣೆ ಮೆಣಸಿನಕಾಯಿ-1
Carrots ಗಜ್ಜರಿ-1,
Green Peas ಬಟಾಣಿ-1 small cup
Beans ಹುರುಳಿಕಾಯಿ -8,
Potato ಆಲೂಗಡ್ಡೆ-1
Vangibath(  ಭಾತ್ ಪುಡಿ) Powder- 3 to 4 tspns
Salt ಉಪ್ಪು ರುಚಿಗೆ ತಕ್ಕಷ್ಟು
Coriander leaves ಒಂದು ಹಿಡಿ ಕೊತ್ತಂಬರಿ ಸೊಪ್ಪು
Curry leaves ಸ್ವಲ್ಪ ಕರಿಬೇವು
Little Jaggery ಸ್ವಲ್ಪ ಬೆಲ್ಲ

ಒಗ್ಗರಣೆಗೆ/Seasoning

6 tspns oil, 1/2 tspns of Mustard and Cumin seeds each
1 tspns each of Bengal Gram and Urad Dal ತಲಾ ಒಂದೊಂದು ಚಮಚ ಕಡಲೆಬೇಳೆ/ಉದ್ದಿನಬೇಳೆ
1 fistful Groundnuts/1 ಹಿಡಿ ಕಡಲೆಬೀಜ
ಚಿಟಿಕೆ ಅರಿಶಿನ, ಇಂಗು(pinch of Turmeric and hing)

IMG_20200524_091118

Method/ಮಾಡುವ ವಿಧಾನ

ಒಂದು ದೊಡ್ಡ ಬಟ್ಟಲು ಅಷ್ಟು ಅವಲಕ್ಕಿಯನ್ನು ತೊಳೆದು, ಹತ್ತು ನಿಮಿಷಗಳ ಕಾಲ ನೆನಸಿ, ಬಸಿದು ಇಡಿ…

Wash and Soak Poha/Beaten Rice for 10 minutes.. Drain water..

ಒಂದು ಬಾಣಲೆಗೆ, ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಜೀರಿಗೆ ಸಿಡಿಸಿ, ತಲಾ ಒಂದೊಂದು ಚಮಚ ಕಡಲೆಬೇಳೆ, ಉದ್ದಿನಬೇಳೆ ಹಾಕಿ, ಸ್ವಲ್ಪ ಅರಿಶಿನ, ಇಂಗು ಹಾಕಿ, ಹೆಚ್ಚಿದ ಟೊಮೆಟೋ, ದೊಣ್ಣೆ ಮೆಣಸಿನಕಾಯಿ, ಗಜ್ಜರಿ, ಬಟಾಣಿ, ಹುರುಳಿಕಾಯಿ ಎಲ್ಲಾ ಹಾಕಿ ಹುರಿದು, ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ, ಮುಚ್ಚಳ ಮುಚ್ಚಿ ಐದಾರು ನಿಮಿಷ ಬೇಯಿಸಿ… ನಂತರ ವಾಂಗಿಬಾತ್ ಪುಡಿ ಹಾಕಿ, ಸ್ವಲ್ಪ ಬೆಲ್ಲ ಹಾಕಿ, ನೆನಸಿ ಇಟ್ಟಿದ್ದ ಅವಲಕ್ಕಿ ಹಾಕಿ, ಕೆದಕಿ, ಕೊತ್ತಂಬರಿ ಸೊಪ್ಪು, ಬೇಕಿದ್ದಲ್ಲಿ ಸ್ವಲ್ಪ ಕಾಯಿ ತುರಿ ಹಾಕಿ, ಐದಾರು ನಿಮಿಷ ಬೇಯಿಸಿ, ಸರ್ವ್ ಮಾಡಿ….

IMG_20200615_082439

In a pan, heat Oil, splutter Mustard and Jeera, fry Bengal Gram and Urad Dal until it turns little reddish, add hing, Turmeric, all the chopped veggies, fry well, add Salt and sprinkle small cup of Water, close the lid, cook until veggies are slightly cooked and add Jaggery, Vangibath Powder, fry for 5 minutes again, Now add soaked Poha … Mix well and lastly add Coconut grated and Coriander leaves and Curry leaves, Stir for a while and Serve…

Let me know your feedback on this recipe 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.