Hasi Majjige HuLi Recipe (ಹಸಿ ಮಜ್ಜಿಗೆ ಹುಳಿ ಮಾಡುವ ವಿಧಾನ)

ಹಸಿ ಮಜ್ಜಿಗೆ ಹುಳಿ ಅಥವಾ ಸೌತೆಕಾಯಿ ಹಸಿ ಮಜ್ಜಿಗೆ: ಈ ಅಡುಗೆಗಳೆಲ್ಲಾ,  ಬ್ರಾಹ್ಮಣರ ಪಾರಂಪರಿಕ ಮನೆ ಅಡುಗೆ…. ಮೊಸರು ಬಜ್ಜಿ ಅಥವಾ ರಾಯಿತವನ್ನು ಹೋಲುವ ವ್ಯಂಜನ ಎಂದು ಹೇಳಬಹುದು… ನಾನೀಗಾಗಲೇ ಉಳಿದ ಮಜ್ಜಿಗೆ ಉಪಯೋಗಿಸಿ ಮಾಡುವ ಅಡುಗೆಗಳನ್ನು ಇಲ್ಲಿ ವಿವರಿಸಿದ್ದೇನೆ… 

Hasi Majjige HuLi is a side dish that resembles Raitha.. It is Vegetables mixed in Masala Yoghurt… Goes well with Rice , as well as prepared along with ನುಚ್ಚಿನ ಉಂಡೆ/Steamed Dal Dumplings 

IMG_20200525_182517

ಹಸಿ ಮಜ್ಜಿಗೆ ಹುಳಿ ಮಾಡಲು ಬೇಕಾಗಿರುವ ಸಾಮಗ್ರಿ ಹೀಗಿವೆ:-

Buttermilk or Sour Curd-1 and 1/2 cup Cucumber/ಸೌತೆಕಾಯಿ – 2 small or 1 big, chopped

ರುಬ್ಬಲು ಸಾಮಗ್ರಿಗಳು/To grind

Coconut grated/ತೆಂಗಿನ ತುರಿ -1 small bowl
Green chillies/ಹಸಿಮೆಣಸಿನ ಕಾಯಿ-3 to 4
Mustard Seeds/ಸಾಸಿವೆ-1/4th spoon
Fried Gram/ಹುರಿಗಡಲೆ – 3 spoons
Cumin/ಜೀರಿಗೆ- 1/4th spoon
ಸ್ವಲ್ಪ ಕೊತ್ತಂಬರಿ ಸೊಪ್ಪು/Little Coriander leaves
Ginger- 1/2 inch piece

ಒಗ್ಗರಣೆಗೆ/ Seasoning

ಎರಡು ಚಮಚ ಎಣ್ಣೆ, ಅರ್ಧರ್ಧ ಚಮಚ ಸಾಸಿವೆ, ಜೀರಿಗೆ, ಒಂದು ಒಣಮೆಣಸಿನಕಾಯಿ, ಚಿಟಿಕೆ ಇಂಗು

2 tspns oil, 1/2 tspn each of Mustard and Jeera, 2 small pieces red chilli, pinch of Hing/Asafoetida..

Method/ಮಾಡುವ ವಿಧಾನ

ಒಂದು ಮಿಕ್ಸಿ ಜಾರಿಗೆ, ಮೇಲ್ಕಂಡ ಎಲ್ಲಾ ರುಬ್ಬುವ ಸಾಮಗ್ರಿಗಳನ್ನು ನುಣ್ಣಗೆ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ…

Grind all the ingredients mentioned under (To grind) to a smooth paste using little water..

ನಂತರ ರುಬ್ಬಿದ ಮಿಶ್ರಣಕ್ಕೆ, ಉಪ್ಪು, ಮಜ್ಜಿಗೆ, ಸೌತೆಕಾಯಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಒಗ್ಗರಣೆ ಕೊಡಿ… ಈಗ ಹಸಿ ಮಜ್ಜಿಗೆ ಹುಳಿ , ಅನ್ನದೊಂದಿಗೆ ಸವಿಯಲು ಸಿದ್ಧ…

Mix the ground paste with Sour Curd, chopped Cucumber and give seasoning… Serve Hasi Majjige HuLi with Rice Or Nucchinunde..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.