Raw Jackfruit Sambar Recipe(ಹಲಸಿನಕಾಯಿ ಹುಳಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ…

ನಮ್ಮ ಪರಿಚಯಸ್ಥರು ಒಬ್ಬರು ಒಂದು ದೊಡ್ಡ ಕಪ್ ಅಷ್ಟು ಹಲಸಿನಕಾಯಿ ಕೊಟ್ಟಿದ್ದರು… ಅದನ್ನು ಉಪಯೋಗಿಸಿ, ನಾವು ಸಾಮಾನ್ಯವಾಗಿ ತರಕಾರಿ ಹಾಕಿ, ಮಸಾಲೆ ರುಬ್ಬಿ ಹಾಕಿ ಮಾಡುವ ಹುಳಿಯ ರೀತಿಯಲ್ಲಿ ಹುಳಿ ಮಾಡಿದ್ದೇನೆ… ಬಹಳ ರುಚಿಕರವಾಗಿ ಇತ್ತು… ಮಾಡುವ ವಿಧಾನ ಕೆಳಗಿದೆ..

Below have provided Jackfruit Sambar Recipe.. Though this Sambar is not very common in Bangalore- Mysore regions, I have tweaked the recipe , according to Mixed Vegetable Sambar Recipe that we usually prepare..

IMG_20200528_162312

ಬೇಕಾಗುವ ಸಾಮಗ್ರಿಗಳು ಹೀಗಿವೆ/ Ingredients Needed

ಒಂದು ದೊಡ್ಡ ಬಟ್ಟಲು ಹಲಸಿನಕಾಯಿ, ಸಿಪ್ಪೆ ಸುಲಿದು, ಹೆಚ್ಚಿಟ್ಟಿದ್ದು/  A big bowl of peeled, chopped Jackfruit..
50 ಗ್ರಾಂ ಅಷ್ಟು ತೊಗರಿಬೇಳೆ/Toor Dal
ಒಂದು ನಿಂಬೆಗಾತ್ರ ಹುಣಸೆ ಹಣ್ಣಿನ ರಸ/Tamarind Pulp
ಒಂದು ಚಿಕ್ಕ ಬಟ್ಟಲು ಕಾಯಿ ತುರಿ/Dry coconut or grated Coconut – 1 small bowl..

ಹುರಿದು ರುಬ್ಬಲು/Roast and Grind

1/2 tspn each of Bengal Gram,Urad Dal/ ಕಡಲೆಬೇಳೆ, ಉದ್ದಿನಬೇಳೆ
2 spoons Coriander Seeds/ಧನಿಯಾ ಕಾಳು
1/2 spoon Cumin/ಜೀರಿಗೆ
1/4 spoon Methi seeds/ಮೆಂತ್ಯ
5-6 pepper corns/ ಮೆಣಸು
6-8 Red Chillies/ಕೆಂಪು ಮೆಣಸಿನಕಾಯಿ

ಮಾಡುವ ವಿಧಾನ ಹೀಗಿದೆ/ Method

ಹುರಿದು , ರುಬ್ಬುವ ಮೇಲೆ ಹೇಳಿರುವ ಸಾಮಗ್ರಿಗಳನ್ನು ಬೇಳೆಗಳು ಕೆಂಪಗೆ ಆಗುವಂತೆ ಹುರಿದು, ತೆಂಗಿನತುರಿ ಅಥವಾ ಕೊಬ್ಬರಿಯೊಂದಿಗೆ , ಅರ್ಧ ಲೋಟ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ…

Fry and roast all the ingredients mentioned under “To Roast and Grind” and grind with coconut powder and small cup of water to a fine paste..

ತೊಗರಿಬೇಳೆ ಬೇಯಿಸಿಕೊಳ್ಳಿ… ಹಲಸಿನಕಾಯಿ ಹೆಚ್ಚಿದ್ದನ್ನು, ಸ್ವಲ್ಪವೇ ನೀರಿನಲ್ಲಿ ಒಂದು ವಿಸಲ್ ಕೂಗಿಸಿಡಿ…

Cook Toor Dal and separately cook Jackfruit with very little water for 1 whistle…

ಈಗ ಒಂದು ಪಾತ್ರೆಗೆ, ಬೇಯಿಸಿದ ಹಲಸಿನಕಾಯಿ, ಬೇಳೆ, ರುಬ್ಬಿದ ಮಿಶ್ರಣ,ಹುಣಸೆ ರಸ, ಉಪ್ಪು, ಬೆಲ್ಲ ಹಾಕಿ ಕುದಿಸಿ.. ನಂತರ ಸ್ವಲ್ಪ ಎಣ್ಣೆ ಕಾಯಿಸಿ, ಸಾಸಿವೆ ಸಿಡಿಸಿ, ಇಂಗು ಹಾಕಿ, ಒಗ್ಗರಣೆ ಕೊಡಿ…

IMG_20200528_183454

In a broad vessel, take cooked Jackfruit, Dal, salt, little Jaggery, Tamarind pulp , masala paste… Boil well by adding little water..

Heat a tea spoon of oil, Splutter Mustard , add Hing and pour into prepared Sambar mixture.. Now Jackfruit Sambar is ready to be served with Rice..

Do try and let me know… 🙂🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.