Mango Kesari Recipe(ಮಾವಿನಹಣ್ಣಿನ ಕೇಸರಿಬಾತ್ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ…

ಮಾವಿನ ಕಾಲದಲ್ಲಿ ಹಣ್ಣು ಹಾಗೂ ಕಾಯಿಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಅಡುಗೆಗಳನ್ನು ಮಾಡಬಹುದು…

During Mango Season, we make so many delicious dishes using both Ripe Mangoes and Raw Mangoes…

Below I am providing Mango Kesaribath recipe, which is very tasty and yum…

ಮಾವಿನಕಾಯಿ ಚಿತ್ರಾನ್ನ/Mango Rice ಮಾಡುವ ಒಂದು ಬಗೆಯ ವಿಧಾನ ಇಲ್ಲಿ ಪೋಸ್ಟ್ ಮಾಡಿದ್ದೇನೆ… ಮಾವಿನಹಣ್ಣಿನ ಸೀಕರಣೆ/ರಸ/Seekarane ಮಾಡುವ ವಿಧಾನ ಇಲ್ಲಿದೆ… ಕ್ಲಿಕ್ ಮಾಡಿನೋಡಿ…

ಈಗ ಕೆಳಗೆ ಪೋಸ್ಟ್ ಮಾಡುತ್ತಿರುವುದು ಮಾವಿನಹಣ್ಣಿನ ಕೇಸರಿಬಾತ್… ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತದೆ…

IMG_20200531_105749

ಬೇಕಾದ ಸಾಮಗ್ರಿಗಳು ಹೀಗಿವೆ/Ingredients Needed

Chiroti Rawa/ಚಿರೋಟಿ ರವೆ – 1 cup
Mango pulp/ಮಾವಿನಹಣ್ಣಿನ ತಿರುಳು – 1.5 cups
Sugar ಸಕ್ಕರೆ – 2 cups
Water ನೀರು- 3 Cups
Pinch of Cardamom Powder ಚಿಟಿಕೆ ಏಲಕ್ಕಿ ಪುಡಿ
Few Cashews/Raisins/Badam( ಗೋಡಂಬಿ ದ್ರಾಕ್ಷಿ, ಬಾದಾಮಿ – ಸ್ವಲ್ಪ( little)
Ghee ತುಪ್ಪ- 1/4 cup

IMG_20200531_110603

Method/ ಮಾಡುವ ವಿಧಾನ

ಮೊದಲಿಗೆ ಎರಡು ಚಮಚ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಬಾದಾಮಿ ಹಾಕಿ, ಸ್ವಲ್ಪ ಕೆಂಪಗೆ ಹುರಿದು ತೆಗೆದು ಇಡಿ… ನಂತರ ಅದೇ ಬಾಣಲೆಗೆ, ರವೆ ಹಾಕಿ, ಸ್ವಲ್ಪ ಘಮ್ಮೆನ್ನುವರೆಗೆ ಹುರಿದಿಡಿ…

First take a pan, add 2 tspns Ghee, roast dry fruits and keep aside.. To the same pan, add Rawa and roast for a while, till aroma arises… Keep aside…

ಇನ್ನೊಂದು ಪಾತ್ರೆಗೆ, ನೀರು ಹಾಕಿ,ಸಕ್ಕರೆ ಹಾಕಿ, ಸಕ್ಕರೆ ಕರಗಿ, ನೀರು ಕುದಿ ಬಂದ ಮೇಲೆ, ಹುರಿದ ರವೆ ಹಾಕಿ, ಚೆನ್ನಾಗಿ ಕೆದಕಿ… ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತೀರಿ…

Now to another vessel, pour Water, and add Sugar, wait for the Sugar to dissolve and once Water starts boiling, add roasted Rawa… Add Ghee little by little…

ನಂತರ, ಏಲಕ್ಕಿ ಪುಡಿ ಹಾಕಿ, ಮಾವಿನಹಣ್ಣಿನ ರಸ ಹಾಕಿ, ಕೆದಕಿ, ಉಳಿದ ತುಪ್ಪ ಹಾಕಿ, ಒಂದೈದು ನಿಮಿಷ ಮುಚ್ಚಳ ಮುಚ್ಚಿಡಿ… ಮಿಶ್ರಣ ತಳ ಬಿಡುತ್ತಾ ಬಂದ ನಂತರ, ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ಮತ್ತೊಮ್ಮೆ ಕೆದಕಿ… ಸರ್ವ್ ಮಾಡಿ…

Now once Rawa is cooked, add Cardamom powder, Mango Pulp, mix well thoroughly, add remaining Ghee… Mixture starts leaving the sides of the pan slowly… Now add fried Raisins, Badam and Cashews… Serve hot or warm….

Tastes Yum!! Do try and let me know…

One thought on “Mango Kesari Recipe(ಮಾವಿನಹಣ್ಣಿನ ಕೇಸರಿಬಾತ್ ಮಾಡುವ ವಿಧಾನ)

  1. Pingback: Chow Chow Bhath recipe(ಚೌ ಚೌ ಭಾತ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.