10 Useful Kitchen/Cooking Tips-1 (10 ಉಪಯುಕ್ತ ಅಡುಗೆ ಮನೆ ಸಲಹೆಗಳು-1)

Below are some Useful Kitchen Tips… Many of you might be aware of these, but this post is for those who are new to kitchen/unaware of these tips… All these are my Grandma’s cooking tips… 

ಕೆಳಗೆ ತಿಳಿಸಿರುವ ಈ ಅಡುಗೆ ಮನೆ ಸಲಹೆಗಳು ನಿಮಗೆಲ್ಲ ಉಪಯೋಗವಾಗಬಹುದು…. ಇದರಲ್ಲಿ ಕೆಲವೊಂದು ನಿಮಗೆ ಗೊತ್ತಿರಬಹುದು… ಇನ್ನೂ ಹಲವಾರು ಅಡುಗೆ ಮನೆ ಸಲಹೆಗಳು ಇವೆ.. ಆಗಾಗ ಪೋಸ್ಟ್ ಮಾಡುತ್ತಾ ಇರುತ್ತೇನೆ… ನಿಮಗೆ ಉಪಯೋಗಕ್ಕೆ ಬಂದರೆ, ಕಮೆಂಟ್ ಮಾಡಿ ತಿಳಿಸಿರಿ… 👍

IMG_20200609_094012

1. Putting 3-4 cloves in your Sugar container , keeps Ants away.

ಸಕ್ಕರೆ ಡಬ್ಬಿಯಲ್ಲಿ ಮೂರ್ನಾಲ್ಕು ಲವಂಗ ಹಾಕಿದರೆ ಇರುವೆ ಸುಳಿಯುವುದಿಲ್ಲ…

2. When you are making Chapathi or Roti dough, you can cover/Wrap the dough with Oil or Ghee Covers , so that the extra left over oil or ghee gets completely used , also Chapathi becomes soft… 

ಚಪಾತಿ ಹಿಟ್ಟು ಕಲಸಿದ ನಂತರ ನಿಮ್ಮಲ್ಲಿ ಎಣ್ಣೆಯ ಖಾಲಿ/ತುಪ್ಪದ ಕವರ್ ಇದ್ದರೆ ಅದರಲ್ಲಿ, ಚಪಾತಿಗೆ ಕಲಸಿದ ಹಿಟ್ಟು ಮುಚ್ಚಿಡಿ, ಇದರಿಂದ ಅಳಿದುಳಿದ ಎಣ್ಣೆಯ/ತುಪ್ಪದ ಉಪಯೋಗ ಆಗುತ್ತದೆ…

3. Keep few Rice grains in Table Salt Container to avoid Salt getting in contact with moisture….

ಉಪ್ಪಿನ ಪುಡಿ ಡಬ್ಬಕ್ಕೆ ಒಂದೆರಡು ಅಕ್ಕಿಯ ಕಾಳು ಹಾಕಿಟ್ಟರೆ, ಉಪ್ಪು ಒದ್ದೆಯಾಗುವುದಿಲ್ಲ….

4. Cleaning and keeping Coriander and Curry leaves in Polythene covers or airtight boxes, can save the leaves from getting spoiled soon…

ಕೊತ್ತಂಬರಿ, ಕರಿಬೇವು ಸೊಪ್ಪುಗಳನ್ನು ಬಿಡಿಸಿ, ಒಂದು ಕವರ್ ಅಥವಾ, ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ, ತಾಜಾ ಆಗಿ ಇರುತ್ತದೆ…

5. Never Cut and Store Onions and Tomatoes… Instead cut and use just before cooking…

ಈರುಳ್ಳಿ ಟೊಮೆಟೊ ಇವುಗಳನ್ನು ಉಪಯೋಗಿಸುವ ಸ್ವಲ್ಪ ಹೊತ್ತಿನ ಮುಂಚೆ ಕತ್ತರಿಸಿ, ಶೇಖರಿಸುವ ಅಗತ್ಯವಿಲ್ಲ…

6. While boiling Potatoes for  Aloo Bhaji or Aloo Paratha, boil Whole Potatoes(3-4), with a little salt, so that it is easier to peel and mash… 

ಆಲೂಗಡ್ಡೆ ಬೇಯಿಸುವಾಗ , ಪೂರ್ತಿ ಆಲೂಗಡ್ಡೆಯನ್ನು , ನೀರಿನಲ್ಲಿ ಚಿಟಿಕೆ ಉಪ್ಪಿನೊಂದಿಗೆ ಬೇಯಿಸಿ… ಆಗ ಸಿಪ್ಪೆ ತೆಗೆಯುವುದು ಸುಲಭ….

7. You can make Instant Masala Tea, by adding a Clove, cardamom peel, little Ginger and Cinnamon to the boiling Tea Powder+Water mixture, to get a very nice aroma and taste…

ಧಿಡೀರ್ ಮಸಾಲೆ ಟೀ ಮಾಡಬೇಕಾದರೆ, ಚಿಕ್ಕ ಚೂರು ಶುಂಠಿ,ಅರ್ಧ ಇಂಚು ಚಕ್ಕೆ, ಒಂದು ಲವಂಗ, ಏಲಕ್ಕಿ ಸಿಪ್ಪೆ ಹಾಕಿ, ಟೀ ಪುಡಿ ಮತ್ತು ನೀರು ಕುದಿಯುತ್ತಿರುವ ವೇಳೆ ಹಾಕಿದರೆ, ಟೀ ರುಚಿಕರವಾಗಿ, ಸುವಾಸನೆಯಿಂದ ಕೂಡಿರುತ್ತದೆ…

8. Before pouring Milk to the Vessel for boiling, add 3 spoons of water under milk, so that it is very easy to hand wash the vessel later…

ಹಾಲು ಕಾಯಿಸುವ ಪಾತ್ರೆಯ ತಳಕ್ಕೆ ಸ್ವಲ್ಪ ನೀರು ಹಾಕಿ, ನಂತರ ಹಾಲು ಕಾಯಿಸಿದರೆ,  ಪಾತ್ರೆ ತೊಳೆಯುವುದು ಸುಲಭ….

9. While grinding Chutneys, if you are using Coconut pieces, use Crystal Salt to grind easily to a fine paste…

ಚಟ್ನಿ ಮಾಡುವಾಗ , ಒಂದು ವೇಳೆ ತೆಂಗಿನ ಚೂರುಗಳನ್ನು ಉಪಯೋಗ ಮಾಡುತ್ತಿ ದ್ದರೆ, ಕಲ್ಲುಪ್ಪು ಹಾಕಿ … ಆಗ ರುಬ್ಬುವ ಕೆಲಸ ಸುಲಭ….

10. While grinding Dosa or Idli batter, try to make a thick consistency batter, this helps in getting proper consistency of the batter even after fermentation and you can add water later and make Dosas

ದೋಸೆ ಅಥವಾ ಇಡ್ಲಿ ಹಿಟ್ಟನ್ನು , ಸ್ವಲ್ಪ ಗಟ್ಟಿ ಹದದಲ್ಲಿ ರುಬ್ಬಿಟ್ಟರೆ, ಹುದುಗಿದ ನಂತರ ಬೇಕಿದ್ದಲ್ಲಿ ನೀರು ಸೇರಿಸಿಕೊಳ್ಳಬಹುದು….

You can also look into my older posts on Kitchen/Cooking Tips here… Hope these posts are really useful to you… Please comment and share, if you like any of these posts…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.