Onion Tomato Gojju Recipe(ಈರುಳ್ಳಿ ಟೊಮೆಟೊ ಗೊಜ್ಜು ಮಾಡುವ ವಿಧಾನ)

ಸಾರು, ಹುಳಿ ತಿಂದು ಬೇಜಾರಾಗಿದ್ದಾಗ, ಈ ಈರುಳ್ಳಿ ಟೊಮೆಟೊ ಗೊಜ್ಜು ಅನ್ನದೊಂದಿಗೆ ಅಥವಾ ಚಪಾತಿಯೊಂದಿಗೆ ಚೆನ್ನಾಗಿರುತ್ತದೆ…. ಸಾಮಾನ್ಯವಾಗಿ ಎಲ್ಲರೂ ಮಾಡುತ್ತೇವೆ, ಗೊತ್ತಿಲ್ಲದವರಿಗೆ ಈ ಗೊಜ್ಜನ್ನು ಮಾಡುವ ವಿಧಾನ ಪೋಸ್ಟ್ ಮಾಡುತ್ತಿದ್ದೇನೆ…ಸಮಯ ಕಡಿಮೆ ಇದ್ದಾಗ, ಮಾಡಿಕೊಳ್ಳಬಹುದು…

Onion – Tomato Gojju is usually prepared when we are getting bored with usual Rasam and Sambar, served with Rice/Chapathi…

Needed Ingredients/ಬೇಕಾದ ಸಾಮಗ್ರಿಗಳು ಹೀಗಿವೆ

ಈರುಳ್ಳಿ/Onions -2 ಹೆಚ್ಚಿದ್ದು, chopped
ಟೊಮೆಟೊ/Tomatoes -3 ಹೆಚ್ಚಿದ್ದು, chopped
1-2 ಹೆಚ್ಚಿದ ಹಸಿಮೆಣಸಿನಕಾಯಿ/ 1-2 Green Chilli chopped
ಸಾರಿನ ಪುಡಿ /Rasam Powder -2 ಅಥವಾ 3 ಚಮಚ/2-3 spoons
ಉಪ್ಪು,ಸ್ವಲ್ಪ ಬೆಲ್ಲ/Salt and Jaggery a piece
ಸ್ವಲ್ಪ ಕರಿಬೇವು/Curry leaves
ಸ್ವಲ್ಪ ಕೊತ್ತಂಬರಿ ಸೊಪ್ಪು/Coriander leaves
ಗೋಲಿಗಾತ್ರದ ಹುಣಸೆಹಣ್ಣಿನ ರಸ/Tamarind pulp-3-4 Spoons

Seasoning /ಒಗ್ಗರಣೆಗೆ:-

1/2 tspns of Mustard-Jeera/ಸಾಸಿವೆ ಜೀರಿಗೆ
1/2 tspns of Bengal Gram and Urad Dal/ಕಡಲೆಬೇಳೆ, ಉದ್ದಿನಬೇಳೆ
Pinch of Turmeric and Hing/ಚಿಟಿಕೆ ಅರಿಶಿನ ಪುಡಿ ಮತ್ತು ಇಂಗು
Cooking oil-as needed

IMG_20200526_172640

ಮಾಡುವ ವಿಧಾನ ಹೀಗಿದೆ/ Method

ಮೊದಲಿಗೆ, ಒಂದು ಬಾಣಲೆಗೆ 4-5 ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ,ಜೀರಿಗೆ ಸಿಡಿಸಿ, ತಲಾ ಅರ್ಧರ್ಧ ಚಮಚ ಕಡಲೆಬೇಳೆ, ಉದ್ದಿನಬೇಳೆ ಕೆಂಪಗಾದ ನಂತರ,ಚಿಟಿಕೆ ಅರಿಶಿನ, ಹಿಂಗು ಹಾಕಿ, ಈರುಳ್ಳಿ ಹಾಕಿ ಹುರಿಯಿರಿ, ನಂತರ ಟೊಮೆಟೊ,ಹಸಿಮೆಣಸಿನಕಾಯಿ, ಹಾಕಿ, ಉಪ್ಪು, ಬೆಲ್ಲ ಹಾಕಿ, ಸಾರಿನ ಪುಡಿ ಹಾಕಿ ಒಂದೈದು ನಿಮಿಷ ಚೆನ್ನಾಗಿ ಹುರಿಯಿರಿ… ಒಂದು ಚಿಕ್ಕ ಲೋಟ ನೀರು ಹಾಕಿ…

ಈಗ ಹುಣಸೆ ರಸ ಹಾಕಿ, ಒಂದು ಕುದಿ ಕುದಿಸಿ, ಕಡೆಯಲ್ಲಿ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ…

ಇದು ಅನ್ನ ಅಥವಾ ಚಪಾತಿ ಜೊತೆಗೆ ಸವಿಯಲು ಸಿದ್ಧ…

First heat 4-5 Spoons of oil, Splutter Mustard and Jeera, Add 1/2 spoons of Bengal gram and Urad Dal, pinch of Hing and Turmeric, Chopped Onions, fry well, add Chopped Tomatoes, fry again, Green chillies, Salt, Jaggery, Rasam powder ,one small cup of Water,Tamarind pulp, boil well… Lastly add Coriander and Curry leaves…

Serve with Rice/Chapathis

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.