Green Peas Cutlet/Mixed Gram Cutlet Recipe( ಬಟಾಣಿ ಕಟ್ಲೆಟ್/ಮಿಶ್ರ ಕಾಳುಗಳ ಕಟ್ಲೆಟ್ ಮಾಡುವ ವಿಧಾನ)

My kids like Cutlets and I keep preparing variety of Cutlets.. If you haven’t seen Hara Bhara Cutlet/Vegetable Kabab Recipe and Easy Aloo Cutlet Recipe.. Please have a look…

Below have provided recipe for Green Peas Cutlet… Usually I make using only Green Peas, but this time, tweaked the recipe by adding mixed-grams… You can follow the same recipe or make the cutlets with Green Peas only….

ಇವತ್ತು ನಾವು ರುಚಿಕರವಾದ ಹಾಗೂ ಆರೋಗ್ಯಕರವಾದ ಹಸಿರು ಬಟಾಣಿ ಕಟ್ಲೇಟ್ ಅಥವಾ ಮಿಶ್ರ ಕಾಳುಗಳ ಕಟ್ಲೇಟ್ ಹೇಗೆ ಮಾಡಬಹುದು ಎಂಬುದನ್ನು ನೋಡೋಣ…

IMG_20200611_115514

Ingredients Needed/ಬೇಕಾದ ಸಾಮಗ್ರಿಗಳು

Green Peas/ ಹಸಿರು ಬಟಾಣಿ- 1 cup(200 gms approx)
Kabul Channa/ ಕಾಬೂಲ್ ಕಡಲೆಕಾಳು – 2 tbspns
Moong Gram/ ಹೆಸರು ಕಾಳು – 2 tbspns
Moong Split Dal/ ಹೆಸರುಬೇಳೆ- 2 tbspns (Optional)
Corn Flour/Rice Flour ( ಮುಸುಕಿನ ಜೋಳದ ಹಿಟ್ಟು/ ಅಕ್ಕಿ ಹಿಟ್ಟು) 4-5 tspns,heaped
Rawa/ ಚಿರೋಟಿ ರವೆ – 3-4 tspns,heaped
Green chillies /ಹಸಿ ಮೆಣಸಿನಕಾಯಿ- 5-6
Coriander leaves/ ಕೊತ್ತಂಬರಿ ಸೊಪ್ಪು- 1 fistful
One Onion /ಒಂದು ಹೆಚ್ಚಿದ ಈರುಳ್ಳಿ, Chopped
Salt /ಉಪ್ಪು
Chat Masala Powder /ಚಾಟ್ ಮಸಾಲೆ ಪುಡಿ – 1 tspn
Garam masala/ ಗರಂ ಮಸಾಲೆ- 1 tspn
Ginger /ಶುಂಠಿ – 1 inch chopped finely
Pinch of Hing/ ಚಿಟಿಕೆ ಇಂಗು

IMG_20200611_095910

Method /ಮಾಡುವ ವಿಧಾನ ಹೀಗಿದೆ:-

Soak dry Green Peas, Kabul Channa, Moong beans, Moong Dal lentil(Optional) overnight/5-6 hours…

ಮೊದಲಿಗೆ ಒಣ ಬಟಾಣಿ, ಕಾಬೂಲ್ ಕಡಲೆ, ಹೆಸರು ಕಾಳು, ಬೇಕಿದ್ದಲ್ಲಿ ಹೆಸರುಬೇಳೆ ಇವೆಲ್ಲವನ್ನೂ ತೊಳೆದು ಐದಾರು ಗಂಟೆಗಳ ಕಾಲ ನೆನಸಿ ಇಡಿ… ಹಸಿ ಬಟಾಣಿ ಇದ್ದರೆ, ಹಾಗೆಯೇ ಉಪಯೋಗಿಸಿ….

Grind soaked Grams with Green chillies, Ginger, Hing, Coriander leaves to a coarse paste… Add Chat masala powder, Salt,Onions, Corn Flour and Rawa… Mix well..Close the lid and Keep aside for 15 minutes…

ಈಗ ಎಲ್ಲಾ ಕಾಳುಗಳನ್ನು, ಹಸಿರುಮೆಣಸಿನಕಾಯಿ, ಶುಂಠಿ, ಇಂಗು, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ, ನೀರಿಲ್ಲದೆ ರುಬ್ಬಿ… ಬೇಕಿದ್ದಲ್ಲಿ ಸ್ವಲ್ಪವೇ ನೀರು ಉಪಯೋಗಿಸಿ, ಜಾಸ್ತಿ ನೀರು ಹಾಕಬೇಡಿ… ಈ ಮಿಶ್ರಣಕ್ಕೆ,ಈರುಳ್ಳಿ, ಮುಸುಕಿನ ಜೋಳದ ಹಿಟ್ಟು, ರವೆ ಹಾಕಿ, ಉಪ್ಪು, ಚಾಟ್ ಮಸಾಲೆ ಪುಡಿ, ಗರಂ ಮಸಾಲೆ ಸೇರಿಸಿ, ಕಾಲು ಗಂಟೆ ನೆನೆಯಲು ಬಿಡಿ…

Now, Smear your palms with oil, make Small patties- Round or Oval shaped and Shallow fry – Heat 4-5 Spoons of oil and roast patties or Cutlets on both the sides …. Alternatively you can also gently deep fry on hot oil..Serve with Green Chutney or Ketchup…

Green Chutney and Sweet Chutney recipes , which are needed for Chats will be posted in my upcoming posts..

ಒಂದು ತವಾ ಕಾಯಲಿಟ್ಟು, ಸ್ವಲ್ಪವೇ ಎಣ್ಣೆ ಸವರಿ, ಮಿಶ್ರಣದಿಂದ ಸ್ವಲ್ಪ ಉಂಡೆಗಳಂತೆ ತೆಗೆದುಕೊಂಡು, ಕೈಯಲ್ಲಿ ಅಂಬೋಡೆಯಂತೆ ತಟ್ಟಿ, ತವಾದ ಮೇಲೆ ಇಟ್ಟು,ಎರಡು ಚಮಚ ಎಣ್ಣೆ ಹಾಕಿ, ಎರಡೂ ಬದಿ ಬೇಯಿಸಿ, ಬೇಕಿದ್ದಲ್ಲಿ ಎಣ್ಣೆಯಲ್ಲಿ ಕರಿಯಲೂ ಬಹುದು… ಹಸಿರು ಚಟ್ನಿ ಅಥವಾ ಕೆಚಪ್ ಜೊತೆ ಸವಿಯಿರಿ…

ಚಾಟ್ ಅಡುಗೆಗಳಿಗೆ ಬೇಕಾದ ಹಸಿರು ಚಟ್ನಿ, ಸಿಹಿ ಚಟ್ನಿ ವಿಧಾನಗಳನ್ನು ಪೋಸ್ಟ್ ಮಾಡುತ್ತೇನೆ…

ಆರೋಗ್ಯಕರ ಹಾಗೂ ರುಚಿಕರವಾಗಿರುತ್ತದೆ….. ಹೇಗಿತ್ತೆಂದು ತಿಳಿಸಿ…..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.