Aloo Palak Recipe (ಆಲೂ ಪಾಲಾಕ್ ಮಸಾಲೆ ಮಾಡುವ ವಿಧಾನ )

Aloo Palak Gravy makes an awesome side dish with Chapathis/ Pooris/ Rotis etc.. There are many variations, one can do with this dish.. Below I have mentioned the Aloo Palak Recipe prepared in my Kitchen…

ಆಲೂ ಪಾಲಕ್ ಗ್ರೇವಿಯನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ… ಒಂದು ಬಗೆಯ ವಿಧಾನವನ್ನು ನಾನಿಲ್ಲಿ ಪೋಸ್ಟ್ ಮಾಡುತ್ತಿದ್ದೇನೆ… ಇನ್ನೊಮ್ಮೆ ಮತ್ತೊಂದು ಬಗೆಯ ವಿಧಾನ ಪೋಸ್ಟ್ ಮಾಡುತ್ತೇನೆ…

IMG_20200717_151016

Different Recipes Using Paalak

ಪಾಲಾಕ್ ಸೊಪ್ಪಿನ ಹಲವಾರು ಅಡುಗೆಗಳ ವಿವರ ಇಲ್ಲಿದೆ

ಬೇಕಾದ ಸಾಮಗ್ರಿಗಳು ಹೀಗಿವೆ/ Ingredients Needed

Spinach /ಪಾಲಾಕ್ ಸೊಪ್ಪು – 2 bunches
Potatoes ಆಲೂಗಡ್ಡೆ – 2
Tomatoes – 1 big
Onions / ಈರುಳ್ಳಿ- 1
Ginger/ ಶುಂಠಿ ಅರ್ಧ ಇಂಚು
Fresh cream/ಹಾಲಿನ ಕೆನೆ- 2 tspns(Optional)
1/2 tspn each of Red chilli powder and Garam masala powder

ಮಸಾಲೆ ಸಾಮಗ್ರಿ/ To Roast and grind

ಒಂದು ಏಲಕ್ಕಿ/1 cardamom
ಎರಡು ಲವಂಗ/2 cloves
ಅರ್ಧ ಇಂಚು ಚಕ್ಕೆ/half inch Cinnamon
5-7 ಕೆಂಪು ಮೆಣಸಿನಕಾಯಿ/ Red or Green Chillies
2 spoons Coriander Seeds/ಧನಿಯಾ
ಅರ್ಧ ಚಮಚಾ ಜೀರಿಗೆ/ Half tspn Cumin

Method/ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ.. ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ, ಕುದಿ ಬಂದ ನಂತರ ಸೊಪ್ಪು ಹಾಕಿ ಎರಡು ನಿಮಿಷ ಕುದಿಸಿ, ತೆಗೆದು, ತಣ್ಣೀರಿನಿಂದ ತೊಳೆಯಿರಿ… ಆರಿದ ನಂತರ ರುಬ್ಬಿಡಿ…

ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು,ಹೆಚ್ಚಿ, ಎರಡು ಚಮಚ ಎಣ್ಣೆಯಲ್ಲಿ ಹುರಿದು ತೆಗೆಯಿರಿ…

ಈಗ ಮಸಾಲೆ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ…

ಒಂದು ಬಾಣಲೆ ಇಟ್ಟು , ನಾಲ್ಕು ಚಮಚ ಎಣ್ಣೆ ಹಾಕಿ, ಜೀರಿಗೆ ಸಿಡಿಸಿ, ಈರುಳ್ಳಿ, ಶುಂಠಿ ಹಾಕಿ ಹುರಿದು, ಟೊಮೆಟೊ ಹಾಕಿ ಹುರಿದು, ಸ್ವಲ್ಪ ಉಪ್ಪು, ಅರಿಶಿನ ಹಾಕಿ, ನಂತರ ಆಲೂಗಡ್ಡೆ, ಪಾಲಾಕ್ ಪೇಸ್ಟ್ ಹಾಕಿ, ಚೆನ್ನಾಗಿ ಹುರಿದು, ಅರ್ಧ ಚಮಚ ಅಚ್ಚಖಾರದಪುಡಿ, ಅರ್ಧ ಚಮಚ ಗರಂ ಮಸಾಲಾ ಹಾಕಿ, ಕುದಿಸಿ… ನೋಡಿಕೊಂಡು ಅರ್ಧ ಲೋಟ ನೀರು ಹಾಕಿಕೊಳ್ಳಿ… ಕಡೆಯಲ್ಲಿ, ಕ್ರೀಂ ಅಥವಾ ಹಾಲಿನ ಮೇಲಿನ ಕೆನೆ ಹಾಕಿ ಕೆದಕಿದರೆ, ರುಚಿಯಾದ ಹಾಗೂ ಆರೋಗ್ಯಕರ ಆಲೂ ಪಾಲಾಕ್ ಸವಿಯಲು ಸಿದ್ಧ…

IMG_20200717_135544

Method is as follows

First wash palak leaves and boil in water for 2 minutes, cool with cold water and grind to a paste…

Fry peeled and chopped Potatoes in 2 spoons oil for 5 minutes…

Dry roast and grind masala items to a powder…

Now take a Pan, pour 4 tbspns oil, splitter Jeera, add Ginger and Onion, fry well and add Tomatoes, Salt… Add Potatoes, fry well, Paalak paste, half a glass of water, let it come to boil, now add masala powder mentioned above, Red chilli powder, Garam masala powder, little Turmeric,  boil again and add fresh cream finally… Serve with Pooris/Chapathis.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.