Mixed Vegetable Sambar Recipe(ಮಿಶ್ರ ತರಕಾರಿಗಳ ಹುಳಿ ಮಾಡುವ ವಿಧಾನ)

Mixed Vegetable Sambar is a combination of Dal and Veggies, which makes the curry healthy and tasty… We usually make Sambar/HuLi using Sambar Powder … But during occasions ,we dry roast and grind fresh masalas for HuLi/Sambar…

Below is the Mixed Vegetable Sambar Recipe prepared in my Kitchen…

Veggies like Beans, Potatoes , Carrots , Green Peas/Avarekaalu, Knol Khol, Cabbage, Capsicum can be used as a combination or as a single vegetable..

ಮಿಶ್ರ ತರಕಾರಿಗಳ ಹುಳಿ – ಬೇಳೆ ಹಾಗೂ ತರಕಾರಿಗಳನ್ನು ಸೇರಿಸಿ ಮಾಡುವ ಹುಳಿ ಅಥವಾ ಸಾಂಬಾರ್.. ಅನ್ನದೊಂದಿಗೆ ,ಚಪಾತಿ ಹಾಗೂ ಇಡ್ಲಿ ಇವುಗಳ ಜೊತೆಗೆ ಹೊಂದುತ್ತದೆ… ಸಾಮಾನ್ಯವಾಗಿ ನಾವು ಹುಳಿ ಪುಡಿ ಉಪಯೋಗಿಸಿ ಮಾಡುತ್ತೇವೆ… ಆದರೆ ಹಲವಾರು ಬಾರಿ  ಈ ರೀತಿ ಮಸಾಲೆ ರುಬ್ಬಿ ಸಹ ಮಾಡುತ್ತೇವೆ… ಮಾಡುವ ವಿಧಾನ ಕೆಳಗಿದೆ..

IMG_20200720_161118

Ingredients Needed 

Beans, Cabbage, Green Peas, Carrots chopped – 1 cup each( ಒಂದು ದೊಡ್ಡ ಬೌಲ್ ನಷ್ಟು ಕ್ಯಾರಟ್, ಹುರುಳಿಕಾಯಿ, ಬಟಾಣಿ, ಕೋಸು)
Toor Dal ತೊಗರಿಬೇಳೆ – 1 small bowl
Coconut grated ತೆಂಗಿನತುರಿ – 1 bowl
Salt ಉಪ್ಪು – As needed
Jaggery ಬೆಲ್ಲ -ಸ್ವಲ್ಪ
Lemon sized Tamarind Pulp- ಹುಣಸೆ ರಸ ಸ್ವಲ್ಪ

To Roast and grind /ಹುರಿದು ಪುಡಿ ಮಾಡಲು ಸಾಮಗ್ರಿ:-

Bengal Gram ಕಡಲೆಬೇಳೆ – 1 tspn
Urad Dal ಉದ್ದಿನಬೇಳೆ – 1 tspn
Coriander Seeds ಧನಿಯಾ – 2 tspns
Half an inch Cinnamon ಚಕ್ಕೆ ತುಂಡು
8-10 Red Chillies ಕೆಂಪು ಮೆಣಸಿನಕಾಯಿ( Based on your spice level)
Cumin Seeds ಜೀರಿಗೆ- 1/2 tspn
Methi Seeds ಮೆಂತ್ಯ- 1/4 tspn

ಒಗ್ಗರಣೆಗೆ/Seasoning : ಸ್ವಲ್ಪ ಎಣ್ಣೆ, ಸಾಸಿವೆ, ಇಂಗು

 Method/ಮಾಡುವ ವಿಧಾನ ಹೀಗಿದೆ:-

ಮೊದಲಿಗೆ ಕುಕ್ಕರ್ನಲ್ಲಿ ಬೇಳೆ ಹಾಗೂ ತರಕಾರಿಗಳನ್ನು ತೊಳೆದಿಟ್ಟುಕೊಂಡು, ಚಿಟಿಕೆ ಅರಿಶಿನ, ಎಣ್ಣೆ ಸೇರಿಸಿ  ಬೇಯಿಸಿಟ್ಟುಕೊಳ್ಳಿ…

First Wash and cook veggies and Toor Dal with little Turmeric and oil.

ನಂತರ ಹುರಿಯಲು ಹೇಳಿರುವ ಸಾಮಗ್ರಿಗಳನ್ನು ಹುರಿದು, ತೆಂಗಿನತುರಿ ಜೊತೆಗೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ…

Now dry roast and grind ingredients mentioned above, with little water and coconut..

ಈಗ ತರಕಾರಿ ಬೇಳೆ ಮಿಶ್ರಣಕ್ಕೆ, ರುಬ್ಬಿದ ಮಸಾಲೆ ಸೇರಿಸಿ, ಉಪ್ಪು, ಬೆಲ್ಲ,ಹುಣಸೆ ರಸ ಹಾಕಿ, ಚೆನ್ನಾಗಿ ಕುದಿಸಿ… ನಂತರ ಸಾಸಿವೆ, ಇಂಗು, ಒಣಮೆಣಸಿನಕಾಯಿ ಒಗ್ಗರಣೆ ಹಾಕಿ… ಒಗ್ಗರಣೆಗೆ ನಾಲ್ಕೈದು ಎಸಳು ಕರಿಬೇವು ಕೊತ್ತಂಬರಿ ಹಾಕಬಹುದು…

Now pour the masala paste to the boiled Dal- Vegetables mixture , add little Jaggery and Salt… Boil well, lastly make a seasoning by heating 1 spoon Oil and spluttering Mustard seeds(1 spoon) and a pinch of Hing/ Asafoetida… Can add fistful of Curry and Coriander leaves during seasoning..

Mixed Vegetable Sambar is ready to be served with Chapathis/ Plain Rice/Rotis/Idlis.. Below is same Sambar with Knol Khol / ನವಿಲುಕೋಸು…

IMG_20200728_123954

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.