2-in-1 Whole Ragi Dosa/ Ragi Idli Recipe(ಒಂದೇ ಹಿಟ್ಟಿನಲ್ಲಿ ರಾಗಿ ಕಾಳಿನ ದೋಸೆ ಹಾಗೂ ಇಡ್ಲಿ ಮಾಡುವ ವಿಧಾನ)

Ragi/ Finger Millet has numerous health benefits.. Loaded with Calcium, Iron, and is Gluten-Free….

ನಾನು ಈಗಾಗಲೇ ಸಾಕಷ್ಟು ರಾಗಿಯಿಂದ ಮಾಡಬಹುದಾದ, ರೊಟ್ಟಿ, ರಾಗಿ ಮಸಾಲೆ ದೋಸೆ , ದೋಸೆ, ಪಡ್ಡು ಇವುಗಳ ವಿಧಾನಗಳನ್ನು ಹಾಕಿದ್ದೇನೆ… ಹೊಸ ಸೇರ್ಪಡೆ ಈ ರಾಗಿ ಕಾಳು ದೋಸೆ ಅಥವಾ ಇಡ್ಲಿ…. ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಿ….

IMG_20200806_151353

Ingredients/ ಬೇಕಾದ ಸಾಮಗ್ರಿಗಳು

Whole Ragi/ Finger Millet ರಾಗಿ ಕಾಳು – 3 cups
Urad Dal ಉದ್ದಿನ ಬೇಳೆ – 1 cup
Poha/ಅವಲಕ್ಕಿ -1 fistful/ ಒಂದು ಹಿಡಿ
Methi Seeds/ ಮೆಂತ್ಯ ಕಾಳು- 1 tspn
Salt and Soda(Optional)

Method/ ಮಾಡುವ ವಿಧಾನ ಹೀಗಿದೆ

First wash and soak Ragi in a vessel…Wash and soak Urad Dal+Poha+Methi seeds in another vessel…

After 5-6 hours grind Urad Dal+ Methi Seeds+ Poha to a fine waste, with the water used for soaking to pour to a big vessel…

Now grind whole Ragi separately( with the water used for soaking) thoroughly to get a fine paste… Pour to the Urad Dal paste and mix well…

Now Close the lid and keep aside for fermentation/ overnight…

Slowly mix, add salt and if required a pinch of Soda(optional) and make dosas…

Can use the same batter by smearing little oil to Idli plates and steaming Idli stand for 15-20 minutes… Serve with White Veg Kurma, Veg Saagu , Chutney, or Sambar

ಕನ್ನಡದಲ್ಲಿ ವಿವರಣೆ /ಮಾಡುವ ವಿಧಾನ ಹೀಗಿದೆ

ಮೊದಲಿಗೆ ರಾಗಿ ಕಾಳನ್ನು ಚೆನ್ನಾಗಿ ತೊಳೆದು ನೆನಸಿ ಇಡಿ…

ಇನ್ನೊಂದು ಪಾತ್ರೆಗೆ ಉದ್ದಿನಬೇಳೆ, ಮೆಂತ್ಯ, ಅವಲಕ್ಕಿ ತೆಗೆದುಕೊಂಡು ತೊಳೆದು ನೆನಸಿ ಇಡಿ…

ಐದಾರು ಗಂಟೆಗಳ ನಂತರ ಉದ್ದಿನಬೇಳೆ ಮಿಶ್ರಣವನ್ನು ಚೆನ್ನಾಗಿ ರುಬ್ಬಿ, ನೆನಸಿ ಇಟ್ಟ ರಾಗಿ ಕಾಳನ್ನು ಬೇರೆಯಾಗಿ ರುಬ್ಬಿ, ಒಂದೇ ಪಾತ್ರೆಗೆ ಹಾಕಿ, 7-8  ಗಂಟೆಗಳ ಕಾಲ ಬಿಡಿ…

ಹಿಟ್ಟು ಚೆನ್ನಾಗಿ ಹುದುಗಿ ಬಂದಿರುತ್ತದೆ… ಈಗ ಸ್ವಲ್ಪ ಉಪ್ಪು, ಬೇಕಿದ್ದಲ್ಲಿ ಸೋಡಾ ಸೇರಿಸಿ, ದೋಸೆ ಮಾಡಿ…

ಇದೆ ಹಿಟ್ಟನ್ನು, ಇಡ್ಲಿ ತಟ್ಟೆಗಳಿಗೆ ಹಾಕಿ, 15-20 ನಿಮಿಷ ಬೇಯಿಸಿದರೆ ಇಡ್ಲಿ ಸಿದ್ಧವಾಗುತ್ತದೆ….

ತರಕಾರಿ ಸಾಗು ವಿಧಾನ

ತರಕಾರಿ ಸಾಂಬಾರ್ ವಿಧಾನ

ಆಲೂ ಭಾಜಿ ವಿಧಾನ

ಚಟ್ನಿ ವಿಧಾನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.