Innu Daya Baarade Daasana Mele Lyrics( ಇನ್ನು ದಯ ಬಾರದೇ ದಾಸನಾ ಮೇಲೆ ಸಾಹಿತ್ಯ)

Below have provided lyrics of the famous classical music or Kriti by Shri Purandara Daasaru..

ಪುರಂದರ ದಾಸರ *ಇನ್ನು ದಯ ಬಾರದೇ* ಕೃತಿಯ ಸಾಹಿತ್ಯ ಕೆಳಗೆ ಇದೆ… ಏನಾದರೂ ಅಕ್ಷರ /ಪದ ಲೋಪಗಳಿದ್ದಲ್ಲಿ ತಿಳಿಸಿ , ಎಡಿಟ್ ಮಾಡುತ್ತೇನೆ…

*************************************

Lyrics in Kannada:-

ಇನ್ನು ದಯ ಬಾರದೇ ದಾಸನಾ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ ||
ಇನ್ನು ದಯ ಬಾರದೇ ದಾಸನಾ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ ||

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ,
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು,
ನಾನು ನನ್ನದು ಎಂಬ ನರಕದೊಳಗೇ ಬಿದ್ದು
ನೀನೇ ಗತಿ ಎಂದು, ನಂಬಿದ ದಾಸನ ಮೇಲೆ||

ಇನ್ನು ದಯ ಬಾರದೆ ದಾಸನ ಮೇಲೆ…

ಮನೋವ ಕಾಯದಿಂದ ಮಾಡಿದ ಕರ್ಮಗಳೆಲ್ಲ ದಾನವಾಂತಕ ನಿನಗೆ ದಾನವಿತ್ತೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ,
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ,
ಶ್ರೀನಾಥ ಪುರಂದರ ವಿಠ್ಠಲನ ದಾಸನ ಮೇಲೆ
ಶ್ರೀನಾಥ ಪುರಂದರ ವಿಠ್ಠಲನ ದಾಸನ ಮೇಲೆ||

ಇನ್ನು ದಯ ಬಾರದೆ ದಾಸನ ಮೇಲೆ
ಪನ್ನಗ ಶಯನ ಶ್ರೀ ಪರಮ ಪುರುಷಾ ಹರಿಯೇ ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.