Pineapple Gojju Recipe( ಅನಾನಸ್ ಗೊಜ್ಜು ಮಾಡುವ ವಿಧಾನ)

Pineapple Gojju is a very tasty side dish, usually prepared in marriages and functions/ as part of Habbada aduge/festival food….

ಅನಾನಸ್ ಗೊಜ್ಜು – ಸಾಮಾನ್ಯವಾಗಿ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಮಾಡುತ್ತಾರೆ… ಒಳ್ಳೆಯ ರುಚಿ ಇರುತ್ತದೆ ಹಾಗೂ ಅನ್ನದೊಂದಿಗೆ/ ಸೈಡ್ ಡಿಶ್ ಆಗಿ ಹೊಂದುತ್ತದೆ…

IMG_20200822_144601

Ingredients Needed/ ಬೇಕಾದ ಸಾಮಗ್ರಿಗಳು :-

Pine apple/ ಅನಾನಸ್- 1, Peeled and chopped
Coconut ತೆಂಗಿನ ತುರಿ/ ಒಣಕೊಬ್ಬರಿ – 1/4 cup
Salt/ಉಪ್ಪು
Jaggery – 1 small piece
Tamarind pulp/ಸ್ವಲ್ಪ ಹುಣಸೆ ರಸ- Little

To roast and grind / ಹುರಿದು ರುಬ್ಬಲು ಸಾಮಗ್ರಿಗಳು

Channa Dal/ ಕಡಲೆಬೇಳೆ  – 1.5 tspn
Urad Dal / ಉದ್ದಿನಬೇಳೆ – 2 tspns
6-7 Red chillies/ ಕೆಂಪು ಮೆಣಸಿನಕಾಯಿ
Til Seeds/ ಎಳ್ಳು – 2 tspns
Methi/ ಮೆಂತ್ಯ – 1/4 tspn
Jeera / ಜೀರಿಗೆ – 1/2 tspn
4-5 Pepper corns/ ಮೆಣಸು

IMG_20200823_140750

Method /ಮಾಡುವ ವಿಧಾನ ಹೀಗಿದೆ

In a pan, heat little water and cook chopped Pineapple pieces, until it turns out to be soft..

ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಅನಾನಸ್ ತುಂಡುಗಳನ್ನು ಹಾಕಿ, ಸ್ವಲ್ಪ ಮೆತ್ತಗೆ ಆಗುವರೆಗೆ ಬೇಯಿಸಿಕೊಳ್ಳಿ…

Dry roast the items given in the section *To roast and grind*, and grind with coconut and little water to a paste..

ಮೇಲೆ *ಹುರಿದು ರುಬ್ಬಲು* ಹೇಳಿದ ಸಾಮಗ್ರಿಗಳನ್ನು,ಚೆನ್ನಾಗಿ ಹುರಿದು, ತಣ್ಣಗಾದ ನಂತರ ತೆಂಗಿನತುರಿ ಜೊತೆಗೆ,ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿ…

Boil cooked Pineapple with ground masala paste , Jaggery, Salt, Tamarind Pulp, boil well ..

ಬೇಯಿಸಿದ ಅನಾನಸ್, ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು, ಹುಣಸೆ ರಸ ಹಾಕಿ, ಚೆನ್ನಾಗಿ ಕುದಿಸಿ…

Lastly pour Oil+ Mustard , Hing seasoning… Tasty Pineapple Gojju ready to serve with Rice/ Chapathi/ Side dish…

ಕಡೆಯಲ್ಲಿ ಸಾಸಿವೆ, ಇಂಗಿನ ಒಗ್ಗರಣೆ ಹಾಕಿದರೆ, ರುಚಿಯಾದ ಅನಾನಸ್ ಗೊಜ್ಜು ಸವಿಯಲು ಸಿದ್ಧ…

ಒಗ್ಗರಣೆಗೆ ಕರಿಬೇವು, ಎರಡು ಚೂರು ಕೆಂಪು ಮೆಣಸಿನಕಾಯಿ ಸೇರಿಸಬಹುದು….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.