Paper Dosa Recipe( ಪೇಪರ್ ದೋಸೆ ಮಾಡುವ ವಿಧಾನ)

Paper Dosa is very tasty and thin variety of Dosa , available in hotels.. It makes an excellent breakfast item, usually served with Chutneys/ Sambar/ Potato Masala..

ದೋಸೆ ಪ್ರಕಾರಗಳಲ್ಲಿ, ಈ ಪೇಪರ್ ದೋಸೆ ಕೂಡ ಒಂದು… ಸಾಮಾನ್ಯವಾಗಿ ಹೋಟೆಲ್ಗಳಲ್ಲಿ ಸಿಗುತ್ತದೆ.. ಮನೆಯಲ್ಲೇ ಯಾವ ವಿಧಾನದಲ್ಲಿ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣವೇ ?

Ingredients Needed/ ಬೇಕಾದ ಸಾಮಗ್ರಿಗಳು

Dosa Rice/ದೋಸೆ ಅಕ್ಕಿ – 1 cup

Urad Dal/ ಉದ್ದಿನ ಬೇಳೆ- 1/2 cup

Sabudana/ ಸಬ್ಬಕ್ಕಿ – 3 tspns

Poha/ ಅವಲಕ್ಕಿ – 3 tspns

Methi Seeds /ಮೆಂತ್ಯ- 1 tspn

Salt/ ಉಪ್ಪು

Method / ಮಾಡುವ ವಿಧಾನ

Wash and Soak all the ingredients mentioned above for 5 to 6 hours or overnight.. Grind the soaked ingredients to a smooth batter and mix well .. Keep the batter aside to ferment for nearly 6-8 hours.

Now add Salt and mix well..

Heat the Tawa, pour a laddleful of the batter and spread evenly and thin.. Sprinkle oil and roast well on both the sides..

You can serve these tasty Paper dosas with Chutneys/Aloogadde Palya/ Sambar of your choice..

You can use any cup measurement of your choice…

ಕನ್ನಡದಲ್ಲಿ ವಿವರಣೆ :-

ಮೇಲ್ಕಂಡ ಎಲ್ಲಾ ಸಾಮಗ್ರಿಗಳನ್ನು ತೊಳೆದು, ಐದಾರು ಗಂಟೆಗಳ ಕಾಲ ನೆನಸಿಡಿ… ನಂತರ ನುಣ್ಣಗೆ ರುಬ್ಬಿಡಿ… ಚೆನ್ನಾಗಿ ಹುದುಗಿ ಬಂದ ನಂತರ ಉಪ್ಪು ಸೇರಿಸಿ…

ತವ ಕಾದ ನಂತರ, ದೋಸೆ ಹಿಟ್ಟನ್ನು ತೆಳ್ಳಗೆ ಹರಡಿ, ಎಣ್ಣೆ ಸವರಿ, ಎರಡೂ ಬದಿ ಬೇಯಿಸಿದರೆ, ರುಚಿಕರವಾದ ಪೇಪರ್ ದೋಸೆ ಚಟ್ನಿ ಅಥವಾ ಸಾಂಬಾರ್/ ಪಲ್ಯದೊಂದಿಗೆ ಸವಿಯಲು ಸಿದ್ಧ…

ಎಣ್ಣೆಯ ಬದಲಿಗೆ ಬೆಣ್ಣೆ/ ತುಪ್ಪ ಸಹ ಉಪಯೋಗಿಸಬಹುದು… ಕಪ್ ನಿಮ್ಮಿಷ್ಟದ ಯಾವುದೇ ಅಳತೆ ಕಪ್ ಆಗಿರಬಹುದು ಹಾಗೂ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.