Baby Potato Masala(ಬೇಬಿ ಆಲೂ ಮಸಾಲ ಮಾಡುವ ವಿಧಾನ) recipe

ಮನೆಯಲ್ಲಿ ಬೇರೆ ಯಾವ ತರಕಾರಿ ಫ್ರಿಡ್ಜ್ ನಲ್ಲಿ ಇಲ್ಲದಿರುವಾಗ, ನಮ್ಮ ಕಣ್ಣಿಗೆ ಕಾಣಿಸುವುದು ಆಲೂಗಡ್ಡೆ ಹಾಗೂ ಈರುಳ್ಳಿ... ಇದರಿಂದ ಪಲ್ಯ, ಸಾಂಬಾರು/ಹುಳಿ ಎಲ್ಲವನ್ನೂ ಮಾಡಬಹುದು... ಬೇಬಿ ಆಲೂಗಡ್ಡೆ ಅಥವಾ ಸಣ್ಣ ಆಲೂಗಡ್ಡೆ ನೀವು ಕೊಂಡು ತಂದಿದ್ದರೆ ಈ ಮಸಾಲ ಮಾಡಿ ನೋಡಿ.. ಇದು ಉತ್ತರ ಭಾರತದ ಗ್ರೇವಿ ಅಥವಾ ಮಸಾಲೆ.. ಮಾಡುವುದು ಸುಲಭ ಹಾಗೂ ರುಚಿಕರ..ನಾನು ಒಂದು ಬಗೆಯನ್ನು ಮಾತ್ರ ಇಲ್ಲಿ ವಿವರಿಸಿದ್ದೇನೆ.. ಚಪಾತಿ, ಮೊಸರನ್ನ, ಅನ್ನ ಸಾರು ಇವುಗಳೊಂದಿಗೆ ಚೆನ್ನಾಗಿರುತ್ತದೆ...ರುಚಿಗೆ ಬಂದರೆ, ನಾವು ಮಾಮೂಲಿಯಾಗಿ ಮಾಡುವ … Continue reading Baby Potato Masala(ಬೇಬಿ ಆಲೂ ಮಸಾಲ ಮಾಡುವ ವಿಧಾನ) recipe

Different types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

Raitha recipe(ಮೊಸರು ಬಜ್ಜಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ಇತ್ತೀಚೆಗೆ ನಾನು ಹಾಡುಗಳ ಸಾಹಿತ್ಯ ಅಥವಾ ಬೇರೆ ಯಾವುದೇ ಪೋಸ್ಟ್ ಮಾಡುವುದು ಕಡಿಮೆಯಾಗಿದೆ.. ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗಾಗಿ ಪೋಸ್ಟ್ ಮಾಡಲಾಗುತ್ತಿಲ್ಲ... ಅದಕ್ಕಾಗಿ ಕ್ಷಮೆ ಇರಲಿ.. ಇವತ್ತು ನಾನು ಮೊಸರು ಬಜ್ಜಿ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ವಿವರಿಸಿದ್ದೀನಿ... ಈ ಮೊಸರು ಬಜ್ಜಿ ಅಥವಾ ರಾಯಿತ , ಚಪಾತಿ/ರೋಟಿ ಅಥವಾ ವಿಧ ವಿಧ ಅನ್ನ/ಭಾತ್ ಗಳ ಜೊತೆಗೆ ಬಡಿಸುತ್ತೇವೆ.. ಕೆಳಗಿನ ಚಿತ್ರಪಟದಲ್ಲಿರುವುದು ಆಲೂಗಡ್ಡೆ ಮೊಸರು ಬಜ್ಜಿ ಅಥವಾ ಆಲೂಗಡ್ಡೆ ರಾಯಿತ.. ಮಾಡುವ ವಿಧಾನ.. … Continue reading Raitha recipe(ಮೊಸರು ಬಜ್ಜಿ ಮಾಡುವ ವಿಧಾನ)

Methi Paratha recipe( ಮೆಂತ್ಯ ಸೊಪ್ಪಿನ ಪರೋಟ ಮಾಡುವ ವಿಧಾನ)

Methi leaves are nutritious and helps in reducing bad cholestrol, helps in reducing digestion problems etc.. In my home we make methi Paratha, methi pulav, methi bhath, methi dal etc.. ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು, ಜೀರ್ಣಕಾರಿ.. ಇದರಿಂದ ನಾವು ಪರೋಟ, ಪಲಾವ್, ತೊವ್ವೆ ಮಾಡುತ್ತೇವೆ... Methi Paratha recipe is here.. Take two small bunches of methi leaves, wash … Continue reading Methi Paratha recipe( ಮೆಂತ್ಯ ಸೊಪ್ಪಿನ ಪರೋಟ ಮಾಡುವ ವಿಧಾನ)

Bittergourd Gojju recipe type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ... ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ... "ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ"  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ... Bittergourd gojju is a very healthy side dish that goes very well with chapathi, rice, sometimes with dosa as … Continue reading Bittergourd Gojju recipe type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

Coriander leaves thokku(ಕೊತ್ತಂಬರಿ ಸೊಪ್ಪಿನ ತೊಕ್ಕು) recipe

ನಮಸ್ಕಾರ ಓದುಗರೇ... ಇವತ್ತು ನಾನು ನಮ್ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ತೊಕ್ಕು ಹೇಗೆ ಮಾಡುತ್ತೇವೆ ಎಂಬುದನ್ನು ಹೇಳುತ್ತಿದ್ದೇನೆ... ಇದು ಚಪಾತಿ, ರೊಟ್ಟಿ, ದೋಸೆ, ಸಾರನ್ನ, ಮೊಸರನ್ನ ಇವುಗಳ ಜೊತೆ ಒಳ್ಳೆ ಸೈಡ್ ಡಿಶ್, ಚಟ್ನಿ ತರಹ ಇರುತ್ತದೆ.. Here's my mom's recipe for coriander leaves thokku ... It's side dish for dose, chapati,bread, rotti, even curd rice.. ಕೊತ್ತಂಬರಿ ಸೊಪ್ಪು 3 ಹಿಡಿ ತೊಳೆದು, ಸ್ವಲ್ಪ 1 ಚಮಚ ಎಣ್ಣೆಯಲ್ಲಿ ಹುರಿದು … Continue reading Coriander leaves thokku(ಕೊತ್ತಂಬರಿ ಸೊಪ್ಪಿನ ತೊಕ್ಕು) recipe

Radish chutney recipe – ಮೂಲಂಗಿ ಚಟ್ನಿ ಮಾಡುವ ವಿಧಾನ

Radish or ಮೂಲಂಗಿ aids in digestion, rich in calcium, cures urinary infections and many more benefits.. We make radish sambar, radish paratha,radish kosambari or salad and this radish chutney.. If you are bored with normal coconut chutney, you can try this traditional chutney made using radish, once, and let me know your feedback ! This … Continue reading Radish chutney recipe – ಮೂಲಂಗಿ ಚಟ್ನಿ ಮಾಡುವ ವಿಧಾನ