Easy Groundnut Laddoo Recipe (ಸುಲಭದ ಕಡಲೆಬೀಜದ ಉಂಡೆ ಮಾಡುವ ವಿಧಾನ)

ಸುಲಭವಾದ ಹಾಗೂ ರುಚಿಕರವಾದ ಕಡಲೆಬೀಜದ ಉಂಡೆ ಮಾಡುವ ವಿಧಾನ ಕೆಳಗಿದೆ.. ಈ ಉಂಡೆ ಆರೋಗ್ಯಕರ ಕೂಡ ಹೌದು... ಕೇವಲ ಎರಡೇ ಸಾಮಗ್ರಿಗಳು ಬೇಕಾಗುತ್ತದೆ... Groundnut Laddoos can be easily prepared using only 2 ingredients available at home... Needed Ingredients/ಬೇಕಾದ ಸಾಮಗ್ರಿಗಳು  ಕಡಲೆಕಾಯಿ ಬೀಜ /Groundnuts - 1 cup ಬೆಲ್ಲದ ಪುಡಿ/Jaggery Powder - 3/4 cup ಚಿಟಿಕೆ ಏಲಕ್ಕಿ ಪುಡಿ(ಬೇಕಿದ್ದಲ್ಲಿ)/Pinch of Cardamom powder(Optional) ಮಾಡುವ ವಿಧಾನ ಹೀಗಿದೆ/Method ಕಡಲೆಕಾಯಿ … Continue reading Easy Groundnut Laddoo Recipe (ಸುಲಭದ ಕಡಲೆಬೀಜದ ಉಂಡೆ ಮಾಡುವ ವಿಧಾನ)

Mango Kesari Recipe(ಮಾವಿನಹಣ್ಣಿನ ಕೇಸರಿಬಾತ್ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ಮಾವಿನ ಕಾಲದಲ್ಲಿ ಹಣ್ಣು ಹಾಗೂ ಕಾಯಿಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಅಡುಗೆಗಳನ್ನು ಮಾಡಬಹುದು... During Mango Season, we make so many delicious dishes using both Ripe Mangoes and Raw Mangoes... Below I am providing Mango Kesaribath recipe, which is very tasty and yum... ಮಾವಿನಕಾಯಿ ಚಿತ್ರಾನ್ನ/Mango Rice ಮಾಡುವ ಒಂದು ಬಗೆಯ ವಿಧಾನ ಇಲ್ಲಿ ಪೋಸ್ಟ್ ಮಾಡಿದ್ದೇನೆ... ಮಾವಿನಹಣ್ಣಿನ ಸೀಕರಣೆ/ರಸ/Seekarane ಮಾಡುವ ವಿಧಾನ ಇಲ್ಲಿದೆ... … Continue reading Mango Kesari Recipe(ಮಾವಿನಹಣ್ಣಿನ ಕೇಸರಿಬಾತ್ ಮಾಡುವ ವಿಧಾನ)

Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.... ನಾನು ಈಗಾಗಲೇ Soft Mysore Pak/ಸ್ವೀಟ್ ಅಂಗಡಿ ಶೈಲಿಯ ಮೈಸೂರು ಪಾಕ್ ಹೇಗೆ ಮಾಡುತ್ತೇವೆ ಎಂಬುದನ್ನು ಪೋಸ್ಟ್ ಮಾಡಿದ್ದೀನಿ....ಇನ್ನಿತರ ಬರ್ಫಿಗಳ ವಿಧಾನ ಇಲ್ಲಿದೆ... ಕೊಬ್ಬರಿ ಮಿಠಾಯಿ/Coconut Burfi ಸೆವೆನ್ ಕಪ್ ಬರ್ಫಿ/Seven Cup Burfi ಮೈದಾ ಬರ್ಫಿ/Maida Burfi ಈಗ ಈ ಸ್ವಾದಿಷ್ಟವಾದ ಹಾಗೂ ಸುಲಭವಾದ ಹಾರ್ಲಿಕ್ಸ್ ಮೈಸೂರು ಪಾಕ್ ಅನ್ನು ಮನೆಯಲ್ಲೇ ನಮ್ಮಲ್ಲಿ ಇರುವ ಪದಾರ್ಥಗಳಲ್ಲಿ, ಹೇಗೆ  ಮಾಡುವುದು ಎಂದು ನೋಡೋಣ... ಮಾಡಿ ನೋಡಿ ಹೇಗಿತ್ತೆಂದು ತಿಳಿಸುವುದು ಮಾತ್ರ ಮರೆಯದಿರಿ, ಯಾಕೆಂದರೆ ಇನ್ನೂ … Continue reading Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ.... ಇವತ್ತು ರಥಸಪ್ತಮಿ ಪ್ರಯುಕ್ತ ನೈವೇದ್ಯಕ್ಕಾಗಿ ಮಾಡಿದ್ದ ಗೋಧಿ ನುಚ್ಚಿನ ಪಾಯಸ.... ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ.... ಈ ಪಾಯಸವನ್ನು  ಸಾಮಾನ್ಯವಾಗಿ ಸಮಾರಂಭಗಳಲ್ಲಿ ಮಾಡಿರುತ್ತಾರೆ... ಆರೋಗ್ಯಕರ ಮತ್ತು ರುಚಿಕರ.... ಹಬ್ಬಗಳಲ್ಲಿ ನಾವೂ ನೈವೇದ್ಯಕ್ಕೆ ಮಾಡಿಕೊಳ್ಳಬಹುದು.. ಮಾಮೂಲಿ ಗಸಗಸೆ, ಶಾವಿಗೆ ಪಾಯಸ ಬೇಜಾರಾಗಿದ್ದರೆ, ಈ ಪಾಯಸವನ್ನು ಸಹ ಪಾಯಾಸಗಳ ಸಾಲಿಗೆ ಸೇರಿಸಿಕೊಳ್ಳಬಹುದು.. Broken wheat kheer/payasam is very healthy, tasty and a different kind of kheer, than the regular kheers.. … Continue reading Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

ನನ್ನ ಪ್ರೀತಿಯ ಓದುಗರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.....ಈ ಸಂಕ್ರಮಣವು ನಿಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆನಂದ, ಸಂತೋಷ ಸರ್ವ ಸಂಪತ್ತನ್ನೂ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪೊಂಗಲ್ ಹಾಗೂ ಖಾರದ ಪೊಂಗಲ್ ಮಾಡುತ್ತೇವೆ... ಈ ವರುಷ ಸ್ವಲ್ಪ ಬದಲಾವಣೆ ಇರಲೆಂದು ನಾನು ಅವಲಕ್ಕಿ ಇಂದ ಸಿಹಿ ಪೊಂಗಲ್ ಮಾಡಿದ್ದೀನಿ... ತುಂಬಾ ಚೆನ್ನಾಗಿರುತ್ತದೆ.... ಮಾಡಿ ನೋಡಿ ಹೆಗಿತ್ತೆಂದು ತಿಳಿಸಿರಿ.... 💐💐 ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಒಂದು ಕಪ್ ಅವಲಕ್ಕಿ ಮುಕ್ಕಾಲರಿಂದ … Continue reading Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

Sweet dosa Recipe(ಸಿಹಿ ದೋಸೆ ಮಾಡುವ ವಿಧಾನ )

ಸರಸ್ವತಿ ಹಬ್ಬದ ನೈವೇದ್ಯಕ್ಕಾಗಿ ನಾವು ಸಿಹಿ ದೋಸೆಯನ್ನು ಮಾಡುತ್ತೇವೆ..ಅದೇ ದಿನ ಪೋಸ್ಟ್ ಮಾಡಲು ಆಗಿರಲಿಲ್ಲ...ಹಾಗಾಗಿ ಇವತ್ತು ಪೋಸ್ಟ್ ಮಾಡುತ್ತ ಇದ್ದೀನಿ..🙂🙂 We make sweet dosa for Saraswati Pooja that is on 7th day of dasara. This is offered to Goddess and taken as blessed food.. ಮಾಡುವ ವಿಧಾನ ಹೀಗಿದೆ::- ಅಕ್ಕಿ ಒಂದು ಕಪ್ - Rice 1 cup ಬೆಲ್ಲ ಒಂದು ಕಪ್- Jaggery 1 cup … Continue reading Sweet dosa Recipe(ಸಿಹಿ ದೋಸೆ ಮಾಡುವ ವಿಧಾನ )

Recipes From Left Over Sugar Syrup(ಉಳಿದ ಸಕ್ಕರೆ ಪಾಕದಿಂದ ಏನೆಲ್ಲಾ ಮಾಡಬಹುದು?)

ಗುಲಾಬ್ ಜಾಮೂನ್ ಅಥವಾ ರಸಗುಲ್ಲ ಮಾಡಿದರೆ ನಮ್ಮ ಮನೆಯಲ್ಲಿ ಜಾಮೂನ್ ಖಾಲಿಯಾಗಿ, ಸಕ್ಕರೆ ಪಾಕ ಉಳಿದುಬಿಡುತ್ತದೆ... ಆ ಪಾಕವನ್ನು ಈ ರೀತಿ ಉಪಯೋಗಿಸಬಹುದು  ಎಂಬುದು ನನ್ನ ಅನಿಸಿಕೆ... ಒಂದು , ಕಡಲೆ ಹಿಟ್ಟನ್ನು ಕೆಂಪಗೆ ತುಪ್ಪದಲ್ಲಿ ಹುರಿದು, ತಣ್ಣಗಾದ ಮೇಲೆ ಪಾಕ ಹಾಕಿ ಕಲಸಿ, ಉಂಡೆ ಕಟ್ಟಿದರೆ ಬೇಸನ್ ಲಾಡು ತಯಾರಾಗುತ್ತದೆ.. ಎರಡು, ಶಾವಿಗೆ , ಸಬ್ಬಕ್ಕಿ ಈ ರೀತಿ ಪಾಯಸಕ್ಕೆ ಬಳಸಬಹುದು.. ಅಂದರೆ ಸಕ್ಕರೆ ಹಾಕುವಾಗ ಅದರ ಬದಲು ಸಕ್ಕರೆ ಪಾಕ ಹಾಕಿ, ನಂತರ ನೋಡಿಕೊಂಡು … Continue reading Recipes From Left Over Sugar Syrup(ಉಳಿದ ಸಕ್ಕರೆ ಪಾಕದಿಂದ ಏನೆಲ್ಲಾ ಮಾಡಬಹುದು?)

Chow Chow Bhath recipe(ಚೌ ಚೌ ಭಾತ್ ಮಾಡುವ ವಿಧಾನ)

Combination of Uppittu /Upma and Sooji Halwa / kesari bhath is called as "Chow Chow bhath" in Namma Bengalooru... ನಮಸ್ಕಾರ ಓದುಗರೇ... ಇವತ್ತು ಚೌ ಚೌ ಭಾತ್ ಮಾಡುವ ವಿಧಾನವನ್ನು ಕೆಳಗೆ ತಿಳಿಸುತ್ತಿದ್ದೀನಿ...ನಮ್ಮ ಬೆಂಗಳೂರಿನ ದರ್ಶಿನಿ ಹಾಗೂ ಉಪಹಾರ ಸಾಗರಗಳಲ್ಲಿ ಉಪ್ಪಿಟ್ಟು -ಕೇಸರಿಬಾತು ಒಟ್ಟಿಗೆ ಕೊಟ್ಟು ಅದನ್ನು 'ಚೌ ಚೌ ಬಾತ್' ಎಂದು ಕರೆಯುತ್ತಾರೆ.. ಇದಕ್ಕೆ ಚಟ್ನಿಯನ್ನು ಸಹ ಕೊಡುತ್ತಾರೆ.. ಇದಕ್ಕಾಗಿ ಮಾಡಿದ ಉಪ್ಪಿಟ್ಟಿನ ರೆಸಿಪಿ ಇಲ್ಲಿದೆ... ಕ್ಲಿಕ್ ಮಾಡಿ... … Continue reading Chow Chow Bhath recipe(ಚೌ ಚೌ ಭಾತ್ ಮಾಡುವ ವಿಧಾನ)

150th post (150ನೆ ಸಂಚಿಕೆ) celebration with wheat flour halwa

Hello dear readers, Celebrating my 150th post with this wheat flour halwa. Thanks to all the visitors of my space- Visitors who comment, visitors who like my posts and visitors who are silent viewers thank you one and all 💐💐🎂🎂☺☺ Would be really very happy if the silent spectators too give a feedback on the … Continue reading 150th post (150ನೆ ಸಂಚಿಕೆ) celebration with wheat flour halwa

Milk Pongal recipe (ಹಾಲಿನ ಪೊಂಗಲ್ ಮಾಡುವ ವಿಧಾನ)

Milk pongal ಹಾಲಿನ ಪೊಂಗಲ್ makes an excellent festive food.. Be for neivedya ನೈವೇದ್ಯಕ್ಕೆ or dessert after dinner/lunch , this can be easily prepared. I learnt this recipe from my grandmother .. Ingredients:: Raw rice ಅಕ್ಕಿ - 100 grams Moong dal ಹೆಸರು ಬೇಳೆ - 4 tbspns Milk ಕಾಯಿಸಿದ ಹಾಲು - 2 cups Jaggery ಬೆಲ್ಲ - half … Continue reading Milk Pongal recipe (ಹಾಲಿನ ಪೊಂಗಲ್ ಮಾಡುವ ವಿಧಾನ)