Onion Tomato Gojju Recipe(ಈರುಳ್ಳಿ ಟೊಮೆಟೊ ಗೊಜ್ಜು ಮಾಡುವ ವಿಧಾನ)

ಸಾರು, ಹುಳಿ ತಿಂದು ಬೇಜಾರಾಗಿದ್ದಾಗ, ಈ ಈರುಳ್ಳಿ ಟೊಮೆಟೊ ಗೊಜ್ಜು ಅನ್ನದೊಂದಿಗೆ ಅಥವಾ ಚಪಾತಿಯೊಂದಿಗೆ ಚೆನ್ನಾಗಿರುತ್ತದೆ.... ಸಾಮಾನ್ಯವಾಗಿ ಎಲ್ಲರೂ ಮಾಡುತ್ತೇವೆ, ಗೊತ್ತಿಲ್ಲದವರಿಗೆ ಈ ಗೊಜ್ಜನ್ನು ಮಾಡುವ ವಿಧಾನ ಪೋಸ್ಟ್ ಮಾಡುತ್ತಿದ್ದೇನೆ...ಸಮಯ ಕಡಿಮೆ ಇದ್ದಾಗ, ಮಾಡಿಕೊಳ್ಳಬಹುದು... Onion - Tomato Gojju is usually prepared when we are getting bored with usual Rasam and Sambar, served with Rice/Chapathi... Needed Ingredients/ಬೇಕಾದ ಸಾಮಗ್ರಿಗಳು ಹೀಗಿವೆ ಈರುಳ್ಳಿ/Onions -2 ಹೆಚ್ಚಿದ್ದು, chopped ಟೊಮೆಟೊ/Tomatoes -3 ಹೆಚ್ಚಿದ್ದು, … Continue reading Onion Tomato Gojju Recipe(ಈರುಳ್ಳಿ ಟೊಮೆಟೊ ಗೊಜ್ಜು ಮಾಡುವ ವಿಧಾನ)

Recipes Using Left Over Curd/Sour Buttermilk(ಉಳಿದ ಮೊಸರು/ಮಜ್ಜಿಗೆಯಿಂದ ಮಾಡಬಹುದಾದ ಅಡುಗೆಗಳು)

ಕೆಲವೊಮ್ಮೆ ಮಜ್ಜಿಗೆ ಅಥವಾ ಮೊಸರು ಹುಳಿ ಬಂದಿರುತ್ತದೆ, ಅಥವಾ ಕಡಿಮೆ ಉಪಯೋಗಿಸಿದ್ದು, ಫ್ರಿಜ್ನಲ್ಲಿ ಉಳಿದು ಬಿಟ್ಟಿರುತ್ತದೆ.... ಅಂತಹ ಸಮಯದಲ್ಲಿ ಮಾಡಬಹುದಾದ ಒಂದಷ್ಟು ಸರಳ ಅಡುಗೆಗಳು ಕೆಳಗಿದೆ... ಇನ್ನೂ ಬಹಳಷ್ಟು ಇವೆ.. ಈ ಪೇಜ್ ಅನ್ನು ಆಗಾಗ ಅಪ್ಡೇಟ್ ಮಾಡುತ್ತಾ ಇರುತ್ತೇನೆ..... Sometimes, If we skip using curd or buttermilk or if there is left-over sour curd, we can make below recipes.... I am providing the links for … Continue reading Recipes Using Left Over Curd/Sour Buttermilk(ಉಳಿದ ಮೊಸರು/ಮಜ್ಜಿಗೆಯಿಂದ ಮಾಡಬಹುದಾದ ಅಡುಗೆಗಳು)

Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

ನಮಸ್ಕಾರ ಓದುಗರೇ, #StayHome, #StaySafe, #CovidEndingSoon ದೊಡ್ಡಪತ್ರೆ/Indian Borage/Mexican Mint ಅಥವಾ ಸಾಂಬಾರು ಸೊಪ್ಪು ಎಲೆಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು... ನಮ್ಮ ಮನೆಯಲ್ಲಿ ಮುಂಚೆ ಬಹಳ ಸೊಗಸಾಗಿ ಬೆಳೆದಿದ್ದ ದೊಡ್ಡಪತ್ರೆ ಗಿಡದ ಚಿತ್ರ ಕೆಳಗಿದೆ... (ಇತ್ತೀಚೆಗೆ ಯಾಕೋ ಸ್ವಲ್ಪ ಬಣ್ಣ ಮಾಸುತ್ತಿದೆ ಹಾಗೂ ತೂತು ಬೀಳುತ್ತಿದೆ... ಇದಕ್ಕೆ ಪರಿಹಾರ/ಸಲಹೆ ಸೂಚನೆಗಳು ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ...!!) ಈ ಎಲೆಗಳಿಂದ ನಾವು ಚಟ್ನಿ, ಬಜ್ಜಿ, ತಂಬೂಳಿ ಮಾಡುತ್ತೇವೆ.. ತಂಬುಳಿ ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ... ದೊಡ್ಡಪತ್ರೆ ಎಲೆಗಳು ಆರೋಗ್ಯಕ್ಕೆ … Continue reading Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

ಸಂಜೆ ಸಮಯಕ್ಕೆ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಿಕೊಳ್ಳಬಹುದಾದ ಕಾಳಿನ ಚಾಟ್ ಮಾಡುವ ವಿಧಾನ ಇಲ್ಲಿದೆ.. For evening snacks you can make this Lobia Beans/alasande kaaLu chat easily.. ಮಾಡುವ ವಿಧಾನ ಹೀಗಿದೆ/ Method :- ಮುಕ್ಕಾಲು ಪಾವಿನಷ್ಟು ಅಲಸಂದೆ ಕಾಳನ್ನು ಒಂದೆರಡು ಗಂಟೆ ನೆನಸಿ, ಒಂದು ಕಪ್ ನೀರು ಹಾಕಿಕೊಂಡು ಕುಕರ್ನಲ್ಲಿ ಒಂದರಿಂದ ಎರಡು ವಿಷಲ್ ಕೂಗಿಸಿ... ಹೆಚ್ಚಾದ ನೀರನ್ನು ಬಸಿದು ಇಡಿ... Soak 3/4 cup of Lobia Beans or … Continue reading Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

Mixed Vegetable Saagu Recipe(ಮಿಶ್ರ ತರಕಾರಿಗಳ ಸಾಗು ಮಾಡುವ ವಿಧಾನ)

Mixed Vegetable Saagu   is a very tasty gravy/ side dish and makes an excellent combination with Poori/Chapathi or rotis/Plain Paratha/ Ghee rice and also with Plain rice.. Saagu can be prepared in many ways.. Here, I am providing below, recipe of Saagu, the way it's prepared at my home.. Hope it helps... ಮಿಶ್ರ ತರಕಾರಿಗಳ ಸಾಗು  … Continue reading Mixed Vegetable Saagu Recipe(ಮಿಶ್ರ ತರಕಾರಿಗಳ ಸಾಗು ಮಾಡುವ ವಿಧಾನ)

Recipes using Palak/Spinach(ಪಾಲಾಕ್ ಸೊಪ್ಪಿನ ಬಗೆ ಬಗೆ ಅಡುಗೆಗಳು)

Palak soppu or Spinach leaves is packed with rich essential nutrients, rich in Vitamin A, iron, fibre content and has innumerable health benefits. We can make varieties of dishes using Palak and I have provided below the list of recipes using Palak leaves that we make at our home.. ಪಾಲಾಕ್ ಸೊಪ್ಪು ಅತ್ಯಂತ ಪೌಷ್ಟಿಕಾಂಶ ಉಳ್ಳದ್ದು, ಅದರಲ್ಲಿ, … Continue reading Recipes using Palak/Spinach(ಪಾಲಾಕ್ ಸೊಪ್ಪಿನ ಬಗೆ ಬಗೆ ಅಡುಗೆಗಳು)

Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

ಮನೆಯಲ್ಲಿ ಬೇರೆ ಯಾವ ತರಕಾರಿ ಫ್ರಿಡ್ಜ್ ನಲ್ಲಿ ಇಲ್ಲದಿರುವಾಗ, ನಮ್ಮ ಕಣ್ಣಿಗೆ ಕಾಣಿಸುವುದು ಆಲೂಗಡ್ಡೆ ಹಾಗೂ ಈರುಳ್ಳಿ... ಇದರಿಂದ ಪಲ್ಯ, ಸಾಂಬಾರು/ಹುಳಿ ಎಲ್ಲವನ್ನೂ ಮಾಡಬಹುದು... ಬೇಬಿ ಆಲೂಗಡ್ಡೆ ಅಥವಾ ಸಣ್ಣ ಆಲೂಗಡ್ಡೆ ನೀವು ಕೊಂಡು ತಂದಿದ್ದರೆ ಈ ಮಸಾಲ ಮಾಡಿ ನೋಡಿ.. ಇದು ಉತ್ತರ ಭಾರತದ ಗ್ರೇವಿ ಅಥವಾ ಮಸಾಲೆ.. ಮಾಡುವುದು ಸುಲಭ ಹಾಗೂ ರುಚಿಕರ..ನಾನು ಒಂದು ಬಗೆಯನ್ನು ಮಾತ್ರ ಇಲ್ಲಿ ವಿವರಿಸಿದ್ದೇನೆ.. ಚಪಾತಿ, ಮೊಸರನ್ನ, ಅನ್ನ ಸಾರು ಇವುಗಳೊಂದಿಗೆ ಚೆನ್ನಾಗಿರುತ್ತದೆ...ರುಚಿಗೆ ಬಂದರೆ, ನಾವು ಮಾಮೂಲಿಯಾಗಿ ಮಾಡುವ … Continue reading Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

2-in-1 Ragi Uttappa/Paddu recipe( ಒಂದೇ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ಪಡ್ಡು ಮಾಡುವ ವಿಧಾನ)

ನಮಸ್ಕಾರ ಓದುಗರೇ... ಇವತ್ತು ಒಂದೇ ದೋಸೆ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ ರಾಗಿ ಈರುಳ್ಳಿ ದೋಸೆ ಹಾಗೂ ರಾಗಿ ಪಡ್ಡು ಮಾಡುವುದು ಹೇಗೆ ಎಂಬುದನ್ನು ನೋಡೋಣ... ರಾಗಿ ಆರೋಗ್ಯಕ್ಕೆ ಒಳ್ಳೆಯದು ಆಗಿರುವುದರಿಂದ ಬೆಳಗಿನ ಉಪಹಾರ ಹಾಗೂ ಮಕ್ಕಳ ಸಂಜೆ ತಿಂಡಿಗೂ ಮಾಡಿಕೊಡಬಹುದು... Today let's see how we make Ragi Uttappa/Ragi Paddu with the same dosa batter.. We can make paddus for morning breakfast or for kids' evening snacks.. … Continue reading 2-in-1 Ragi Uttappa/Paddu recipe( ಒಂದೇ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ಪಡ್ಡು ಮಾಡುವ ವಿಧಾನ)

Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ... ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ... "ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ"  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ... Bittergourd gojju is a very healthy side dish that goes very well with chapathi, rice, sometimes with dosa as … Continue reading Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)