Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ.... ಇವತ್ತು ರಥಸಪ್ತಮಿ ಪ್ರಯುಕ್ತ ನೈವೇದ್ಯಕ್ಕಾಗಿ ಮಾಡಿದ್ದ ಗೋಧಿ ನುಚ್ಚಿನ ಪಾಯಸ.... ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ.... ಈ ಪಾಯಸವನ್ನು  ಸಾಮಾನ್ಯವಾಗಿ ಸಮಾರಂಭಗಳಲ್ಲಿ ಮಾಡಿರುತ್ತಾರೆ... ಆರೋಗ್ಯಕರ ಮತ್ತು ರುಚಿಕರ.... ಹಬ್ಬಗಳಲ್ಲಿ ನಾವೂ ನೈವೇದ್ಯಕ್ಕೆ ಮಾಡಿಕೊಳ್ಳಬಹುದು.. ಮಾಮೂಲಿ ಗಸಗಸೆ, ಶಾವಿಗೆ ಪಾಯಸ ಬೇಜಾರಾಗಿದ್ದರೆ, ಈ ಪಾಯಸವನ್ನು ಸಹ ಪಾಯಾಸಗಳ ಸಾಲಿಗೆ ಸೇರಿಸಿಕೊಳ್ಳಬಹುದು.. Broken wheat kheer/payasam is very healthy, tasty and a different kind of kheer, than the regular kheers.. … Continue reading Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)