Sweet dosa recipe(ಸಿಹಿ ದೋಸೆ ಮಾಡುವ ವಿಧಾನ )

ಸರಸ್ವತಿ ಹಬ್ಬದ ನೈವೇದ್ಯಕ್ಕಾಗಿ ನಾವು ಸಿಹಿ ದೋಸೆಯನ್ನು ಮಾಡುತ್ತೇವೆ..ಅದೇ ದಿನ ಪೋಸ್ಟ್ ಮಾಡಲು ಆಗಿರಲಿಲ್ಲ...ಹಾಗಾಗಿ ಇವತ್ತು ಪೋಸ್ಟ್ ಮಾಡುತ್ತ ಇದ್ದೀನಿ..🙂🙂 We make sweet dosa for Saraswati Pooja that is on 7th day of dasara. This is offered to Goddess and taken as blessed food.. ಮಾಡುವ ವಿಧಾನ ಹೀಗಿದೆ::- ಅಕ್ಕಿ ಒಂದು ಕಪ್ - Rice 1 cup ಬೆಲ್ಲ ಒಂದು ಕಪ್- Jaggery 1 cup … Continue reading Sweet dosa recipe(ಸಿಹಿ ದೋಸೆ ಮಾಡುವ ವಿಧಾನ )

Rathasapthami (ರಥಸಪ್ತಮಿ)

ಉದಯೆ ಬ್ರಹ್ಮಸ್ವರೂಪೋಯಮ್ ಮಧ್ಯಾನ್ನೆತು ಮಹೇಶ್ವರಃ ಅಸ್ತಕಾಲೇ ಸ್ವಯಂವಿಷ್ಣು ತ್ರಯೆರ್ಮೂರ್ತಿ ದಿವಾಕರಃ This whole universe is dependent on Sun.. Without Sun, no existence of universe. Hence Sun is a prominent God in Hinduism and worshipped everyday , but a special auspicious day of Maaga maasa(January month) is dedicated to the Sun God as 'Rathasapthami'. ಸೂರ್ಯನಿಲ್ಲದೆ ಜಗತ್ತೇ ಇಲ್ಲ..ಕಣ್ಣಿಗೆ ಕಾಣುವ ದೇವರೆಂದರೆ … Continue reading Rathasapthami (ರಥಸಪ್ತಮಿ)

Makara Sankranti habba( ಮಕರ ಸಂಕ್ರಾಂತಿ ಹಬ್ಬ)

ನನ್ನ ಪ್ರೀತಿಯ ಓದುಗ ಬಾಂಧವರಿಗೆ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು... 💐💐 ಈ ಭೋಗಿ ಹಬ್ಬ ಮತ್ತು ಸಂಕ್ರಾಂತಿ ನಿಮ್ಮ ಮನೆ ಮನಗಳಲ್ಲಿ ಸುಖ, ಶಾಂತಿ, ಸಂಯಮ, ಸಮೃದ್ಧಿಗಳನ್ನು ತರಲಿ.. Here's wishing all my dear readers a very happy, healthy, prosperous, peaceful , Bhogi and Makara Sankranti... 🙂 💐💐💐 ಸಂಕ್ರಾಂತಿ ಹಬ್ಬವನ್ನು ಹಲವು ವಿಶೇಷಗಳಿಗೆ ಆಚರಿಸಲಾಗುತ್ತದೆ::- ಮೊದಲನೆಯದು, ಸುಗ್ಗಿಯ ಕಾಲದಲ್ಲಿ ಸಂಕ್ರಾಂತಿ ಬರುತ್ತದೆ.. ಅಂದರೆ ರೈತರು ತಾವು ಬೆಳೆದ … Continue reading Makara Sankranti habba( ಮಕರ ಸಂಕ್ರಾಂತಿ ಹಬ್ಬ)

Deepavali festival (ದೀಪಾವಳಿ ಹಬ್ಬದ ಆಚರಣೆ ವಿವರ)

ನನ್ನ ಪ್ರೀತಿಯ ಓದುಗರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು 💐💐🌺🌺🌻🌻🙂 ಅಸತೊಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಮ್ಗಮಯ ಓಂ ಶಾಂತಿ ಶಾಂತಿ ಶಾಂತಿಹಿ... ದೀಪಾವಳಿ ಹಬ್ಬದ ಅರ್ಥ ಹಾಗೂ ಆಚರಣೆ ಮಹತ್ವ:::- ದೀಪಾವಳಿ ಬೆಳಕಿನ ಹಬ್ಬ... ಎಲ್ಲೆಡೆಯೂ ಸಾಲು ಸಾಲಾಗಿ ದೀಪಗಳನ್ನು ಹಚ್ಚಲಾಗುತ್ತದೆ... ಕತ್ತಲಿನಿಂದ ಬೆಳಕಿನೆಡೆಗೆ ಅಂದರೆ ಅಂಧಕಾರದಿಂದ  ಜ್ಞಾನದ ಕಡೆ ಹೋಗುವುದನ್ನು ಸಾರುವುದೇ ದೀಪಾವಳಿ.. ಈ ಅಂಧಕಾರ , ಕತ್ತಲು ಅಂದರೆ ಅಜ್ಞಾನ ಆಗಿರಬಹುದು, ಕಷ್ಟಗಳೂ ಆಗಿರಬಹುದು.. ಈ ದೀಪಾವಳಿಯ ದಿನ ಮಹಾಲಕ್ಷ್ಮಿ ಜನಿಸಿದಳು ಎಂಬ … Continue reading Deepavali festival (ದೀಪಾವಳಿ ಹಬ್ಬದ ಆಚರಣೆ ವಿವರ)

Morada Baagina (ಮೊರದ ಬಾಗಿನ)

The most important part of Swarna Gowri vratha ಸ್ವರ್ಣ ಗೌರಿ ವ್ರತ or Gowri habba in Karnataka is giving away/distributing or sharing 2 or 5 pairs of Morada baagina ಮೊರದ ಬಾಗಿನ to ladies. ಗೌರಿ ಹಬ್ಬ ಎಂದರೆ ಎಲ್ಲರಿಗೂ ಮೊದಲು ಜ್ಞಾಪಕಕ್ಕೆ ಬರುವುದು ಮರದ ಬಾಗಿನ.. ಕೆಲವರು ದಸರಾ, ಇನ್ನೂ ಕೆಲವು ಸಂಪ್ರದಾಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಸಹ ಬಾಗಿನ ಬೀರುವುದು ವಾಡಿಕೆ.. ಆದರೆ ನಮ್ಮ ಮನೆಯಲ್ಲಿ … Continue reading Morada Baagina (ಮೊರದ ಬಾಗಿನ)

Sajjige|Sooji Halwa Recipe( ಸಜ್ಜಿಗೆ ಮಾಡುವ ವಿಧಾನ)

Sajjige ಸಜ್ಜಿಗೆ is the most simple, easy to make and very tasty sweet.. Be it a Festival, or for neivedya or any occasion or for that matter can be even served as breakfast along with Upma(uppittu). It can also be a snack to pack for kid's box. Needed Ingredients and method:- Chiroti Rave ಚಿರೋಟಿ ರವೆ( SaNNa/small … Continue reading Sajjige|Sooji Halwa Recipe( ಸಜ್ಜಿಗೆ ಮಾಡುವ ವಿಧಾನ)