Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

ನಮಸ್ಕಾರ ಓದುಗರೇ, #StayHome, #StaySafe, #CovidEndingSoon ದೊಡ್ಡಪತ್ರೆ/Indian Borage/Mexican Mint ಅಥವಾ ಸಾಂಬಾರು ಸೊಪ್ಪು ಎಲೆಗಳನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು... ನಮ್ಮ ಮನೆಯಲ್ಲಿ ಮುಂಚೆ ಬಹಳ ಸೊಗಸಾಗಿ ಬೆಳೆದಿದ್ದ ದೊಡ್ಡಪತ್ರೆ ಗಿಡದ ಚಿತ್ರ ಕೆಳಗಿದೆ... (ಇತ್ತೀಚೆಗೆ ಯಾಕೋ ಸ್ವಲ್ಪ ಬಣ್ಣ ಮಾಸುತ್ತಿದೆ ಹಾಗೂ ತೂತು ಬೀಳುತ್ತಿದೆ... ಇದಕ್ಕೆ ಪರಿಹಾರ/ಸಲಹೆ ಸೂಚನೆಗಳು ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ...!!) ಈ ಎಲೆಗಳಿಂದ ನಾವು ಚಟ್ನಿ, ಬಜ್ಜಿ, ತಂಬೂಳಿ ಮಾಡುತ್ತೇವೆ.. ತಂಬುಳಿ ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ... ದೊಡ್ಡಪತ್ರೆ ಎಲೆಗಳು ಆರೋಗ್ಯಕ್ಕೆ … Continue reading Doddapatre Tambuli Recipe(ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ)

Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

ಸಂಜೆ ಸಮಯಕ್ಕೆ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಿಕೊಳ್ಳಬಹುದಾದ ಕಾಳಿನ ಚಾಟ್ ಮಾಡುವ ವಿಧಾನ ಇಲ್ಲಿದೆ.. For evening snacks you can make this Lobia Beans/alasande kaaLu chat easily.. ಮಾಡುವ ವಿಧಾನ ಹೀಗಿದೆ/ Method :- ಮುಕ್ಕಾಲು ಪಾವಿನಷ್ಟು ಅಲಸಂದೆ ಕಾಳನ್ನು ಒಂದೆರಡು ಗಂಟೆ ನೆನಸಿ, ಒಂದು ಕಪ್ ನೀರು ಹಾಕಿಕೊಂಡು ಕುಕರ್ನಲ್ಲಿ ಒಂದರಿಂದ ಎರಡು ವಿಷಲ್ ಕೂಗಿಸಿ... ಹೆಚ್ಚಾದ ನೀರನ್ನು ಬಸಿದು ಇಡಿ... Soak 3/4 cup of Lobia Beans or … Continue reading Lobia Beans/Black Eyed Beans Chaat Recipe(ಅಲಸಂದೆ ಕಾಳಿನ ಚಾಟ್ ಮಾಡುವ ವಿಧಾನ)

Mixed Vegetable Saagu Recipe(ಮಿಶ್ರ ತರಕಾರಿಗಳ ಸಾಗು ಮಾಡುವ ವಿಧಾನ)

Mixed Vegetable Saagu   is a very tasty gravy/ side dish and makes an excellent combination with Poori/Chapathi or rotis/Plain Paratha/ Ghee rice and also with Plain rice.. Saagu can be prepared in many ways.. Here, I am providing below, recipe of Saagu, the way it's prepared at my home.. Hope it helps... ಮಿಶ್ರ ತರಕಾರಿಗಳ ಸಾಗು  … Continue reading Mixed Vegetable Saagu Recipe(ಮಿಶ್ರ ತರಕಾರಿಗಳ ಸಾಗು ಮಾಡುವ ವಿಧಾನ)

Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

Raitha Recipe(ಮೊಸರು ಬಜ್ಜಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ಇತ್ತೀಚೆಗೆ ನಾನು ಹಾಡುಗಳ ಸಾಹಿತ್ಯ ಅಥವಾ ಬೇರೆ ಯಾವುದೇ ಪೋಸ್ಟ್ ಮಾಡುವುದು ಕಡಿಮೆಯಾಗಿದೆ.. ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗಾಗಿ ಪೋಸ್ಟ್ ಮಾಡಲಾಗುತ್ತಿಲ್ಲ... ಅದಕ್ಕಾಗಿ ಕ್ಷಮೆ ಇರಲಿ.. ಇವತ್ತು ನಾನು ಮೊಸರು ಬಜ್ಜಿ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ವಿವರಿಸಿದ್ದೀನಿ... ಈ ಮೊಸರು ಬಜ್ಜಿ ಅಥವಾ ರಾಯಿತ , ಚಪಾತಿ/ರೋಟಿ ಅಥವಾ ವಿಧ ವಿಧ ಅನ್ನ/ಭಾತ್ ಗಳ ಜೊತೆಗೆ ಬಡಿಸುತ್ತೇವೆ.. ಕೆಳಗಿನ ಚಿತ್ರಪಟದಲ್ಲಿರುವುದು ಆಲೂಗಡ್ಡೆ ಮೊಸರು ಬಜ್ಜಿ ಅಥವಾ ಆಲೂಗಡ್ಡೆ ರಾಯಿತ.. ಮಾಡುವ ವಿಧಾನ.. … Continue reading Raitha Recipe(ಮೊಸರು ಬಜ್ಜಿ ಮಾಡುವ ವಿಧಾನ)

Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ... ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ... "ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ"  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ... Bittergourd gojju is a very healthy side dish that goes very well with chapathi, rice, sometimes with dosa as … Continue reading Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

Sprouted Green Gram Salad Recipe (ಮೊಳಕೆ ಹೆಸರುಕಾಳು ಕೋಸಂಬರಿ ಮಾಡುವ ವಿಧಾನ)

Hello dear readers, Do comment me if you liked this new theme background for my space.... 💐💐 ಪ್ರೀತಿಯ ಓದುಗರೇ, ನಿಮಗೆ ನನ್ನ ಬ್ಲಾಗ್ನ ಪುಟಗಳ ಹೊಸ ನೋಟ( ಬದಲಾದ ಪುಟಗಳ ಬಣ್ಣ ) ಇಷ್ಟವಾಗಿದ್ದರೆ ಕಮೆಂಟ್ ಮಾಡಿ.. 💐💐 Coming to the recipe, I learnt this healthy salad from my mom..My mom makes very healthy, tasty and nutritious snacks.. This kosambari … Continue reading Sprouted Green Gram Salad Recipe (ಮೊಳಕೆ ಹೆಸರುಕಾಳು ಕೋಸಂಬರಿ ಮಾಡುವ ವಿಧಾನ)

Channa Masala Or Chole Recipe(ಕಾಬೂಲ್ ಕಡಲೆ ಮಸಾಲ/ಚೋಲೆ ಮಾಡುವ ವಿಧಾನ) – Type 1

Apart from our gojju, palya, majjige-huLi, mosaru-bajji/raitha , Saagu, etc nowadays kids prefer eating North-Indian gravies , especially during holidays/sundays or for lunch boxes.. My daughter always tells me to prepare chole or channa masala for pooris.. Below is my cousin's recipe who is very good in making gravies, rice varieties (north indian dish types) … Continue reading Channa Masala Or Chole Recipe(ಕಾಬೂಲ್ ಕಡಲೆ ಮಸಾಲ/ಚೋಲೆ ಮಾಡುವ ವಿಧಾನ) – Type 1

Majjige HuLi(ಮಜ್ಜಿಗೆ ಹುಳಿ ಮಾಡುವ ವಿಧಾನ) recipe

Majjige HuLi  ಮಜ್ಜಿಗೆ ಹುಳಿ is an age-old, traditional recipe.. It is made by boiling buttermilk or sour curd with masala paste... It is called as 'Mor KoLambu' in Tamil, as I heard from one of my colleagues.. Majjige means curd and HuLi is similar to sambar... ಮಜ್ಜಿಗೆ ಹುಳಿ - ಇದು ಅಂದಿನ  ಕಾಲದ ಮಜ್ಜಿಗೆ ಹಾಗೂ ಮಸಾಲೆಯನ್ನು … Continue reading Majjige HuLi(ಮಜ್ಜಿಗೆ ಹುಳಿ ಮಾಡುವ ವಿಧಾನ) recipe