Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ.... ಇವತ್ತು ರಥಸಪ್ತಮಿ ಪ್ರಯುಕ್ತ ನೈವೇದ್ಯಕ್ಕಾಗಿ ಮಾಡಿದ್ದ ಗೋಧಿ ನುಚ್ಚಿನ ಪಾಯಸ.... ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ.... ಈ ಪಾಯಸವನ್ನು  ಸಾಮಾನ್ಯವಾಗಿ ಸಮಾರಂಭಗಳಲ್ಲಿ ಮಾಡಿರುತ್ತಾರೆ... ಆರೋಗ್ಯಕರ ಮತ್ತು ರುಚಿಕರ.... ಹಬ್ಬಗಳಲ್ಲಿ ನಾವೂ ನೈವೇದ್ಯಕ್ಕೆ ಮಾಡಿಕೊಳ್ಳಬಹುದು.. ಮಾಮೂಲಿ ಗಸಗಸೆ, ಶಾವಿಗೆ ಪಾಯಸ ಬೇಜಾರಾಗಿದ್ದರೆ, ಈ ಪಾಯಸವನ್ನು ಸಹ ಪಾಯಾಸಗಳ ಸಾಲಿಗೆ ಸೇರಿಸಿಕೊಳ್ಳಬಹುದು.. Broken wheat kheer/payasam is very healthy, tasty and a different kind of kheer, than the regular kheers.. … Continue reading Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

Poppy Seeds Kheer Recipe (ಗಸಗಸೆ ಪಾಯಸ ಮಾಡುವ ವಿಧಾನ)

ನನ್ನ ಪ್ರೀತಿಯ ಓದುಗರಿಗೆ ಕನ್ನಡ ರಾಜ್ಯೋತ್ಸವ ಹಾಗೂ ಉತ್ಥಾನ ದ್ವಾದಶಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐 ನಾಡ ಹಬ್ಬ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬ ಎರಡರ ಸಲುವಾಗಿ ಮಾಡಿದ ಪಾಯಸ.. ತಲೆಗೆ ಎಣ್ಣೆ ಅಭ್ಯಂಜನ, ನಂತರ ಈ ಪಾಯಸವನ್ನು ಕುಡಿದರೆ ಒಳ್ಳೆ ನಿದ್ದೆ ಬರುವುದು ಖಚಿತ, ಹಾಗೆ ಬಾಯಿ ಹುಣ್ಣಿಗೂ ಮನೆ ಮದ್ದು ಈ ಪಾಯಸ ಸೇವನೆ, ದೇಹಕ್ಕೆ ತಂಪು ಎನ್ನುತ್ತಾರೆ ನಮ್ಮ ಹಿರಿಯರು... ನಮ್ಮ ಮನೆಯಲ್ಲಿ ಮಾಡುವ ವಿಧಾನ ಹೀಗಿದೆ... ಬೇಕಾದ ಪದಾರ್ಥಗಳು::: ಗಸಗಸೆ - … Continue reading Poppy Seeds Kheer Recipe (ಗಸಗಸೆ ಪಾಯಸ ಮಾಡುವ ವಿಧಾನ)

Carrot Payasa Recipe (ಕ್ಯಾರೆಟ್ ಪಾಯಸ ಮಾಡುವ ವಿಧಾನ)

Carrot ಗಜ್ಜರಿ is most widely used vegetable which consists of vitamin - A , which is good for eyes and also high amount of anti oxidants which helps to fight against heart diseases.. This payasa is very healthy and nutritious, easy to prepare as well, for kiddos and guests, specially..!!💐💐 Ingredients :: Carrot ಗಜ್ಜರಿ -- … Continue reading Carrot Payasa Recipe (ಕ್ಯಾರೆಟ್ ಪಾಯಸ ಮಾಡುವ ವಿಧಾನ)