Poha Upma Recipe (ಅವಲಕ್ಕಿ ಉಪ್ಪಿಟ್ಟು/ಒಗ್ಗರಣೆ ಮಾಡುವ ವಿಧಾನ)

ಬೆಳಗಿನ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕೆಂಬುದೇ ಒಂದು ದೊಡ್ಡ ಯೋಚನೆಯಾಗಿದ್ದರೆ, ಆಗ ಈ ಅವಲಕ್ಕಿ ಒಗ್ಗರಣೆ ಮಾಡಬಹುದು... ಇದು ಬಹಳ ಸುಲಭ ಹಾಗೂ ರುಚಿಕರ... ಮಾಡುವ ವಿಧಾನ ಒಂದರಿಂದ ಎರಡು ಪಾವು ಗಟ್ಟಿ ಅವಲಕ್ಕಿಯನ್ನು ತೊಳೆದು , ಒಂದೈದು ನಿಮಿಷ ನೆನಸಿಡಬೇಕು... ನಂತರ ನೀರನ್ನು ಬಸಿದಿಡಿ... ಈಗ ಒಂದು ಬಾಣಲೆಯಲ್ಲಿ, ಆರು ಚಮಚ ಅಡುಗೆ ಎಣ್ಣೆ ಕಾಯಿಸಿ,  ಸಾಸುವೆ, ಜೀರಿಗೆ ಸಿಡಿಸಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಹುರಿದು, ನಂತರ ನೆನಸಿದ ಅವಲಕ್ಕಿ ಹಾಕಿ … Continue reading Poha Upma Recipe (ಅವಲಕ್ಕಿ ಉಪ್ಪಿಟ್ಟು/ಒಗ್ಗರಣೆ ಮಾಡುವ ವಿಧಾನ)

Hyacinth/Lima Beans Upma(ಅವರೆಕಾಳು ಉಪ್ಪಿಟ್ಟು) recipe

During winter season, Hyacinth/lima beans are available in plenty in Namma Bengalooru and at our home, we make varieties of dishes using the same... Below have provided AvarekaaLu Upma recipe, it makes excellent dish for breakfast.. ನಮಸ್ಕಾರ ಓದುಗರೇ... ನಮ್ಮ ಮನೆಯಲ್ಲಿ ಎಲ್ಲರಿಗೂ ಅವರೇಕಾಳು ಅಂದರೆ ತುಂಬಾ ಇಷ್ಟ... ಈ ಚಳಿಗಾಲದಲ್ಲಿ , ನಮ್ಮ ಬೆಂಗಳೂರಿನಲ್ಲಿ ,ಅವರೇಕಾಳು ಎಲ್ಲೆಡೆ ಸಿಗುತ್ತದೆ ಹಾಗು ಒಳ್ಳೆಯ … Continue reading Hyacinth/Lima Beans Upma(ಅವರೆಕಾಳು ಉಪ್ಪಿಟ್ಟು) recipe