Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

ನಾನು ಈಗಾಗಲೇ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಮಜ್ಜಿಗೆಹುಳಿ  ವಿಧಾನವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.... ಪೋಸ್ಟ್ ನೋಡಿಲ್ಲದವರು ಕ್ಲಿಕ್ ಮಾಡಿ ಓದಿಕೊಳ್ಳಿ... ಇವತ್ತು ನಾನು ಕಡಲೆಬೇಳೆ ನೆನಸುವುದು ಮರೆತಿದ್ದೆ... ಆದರೆ ಮನೆಯಲ್ಲಿ ಹುಳಿ ಮಜ್ಜಿಗೆ ಇತ್ತು... ಹಾಗಾಗಿ ಈ ಕೆಳಗಿನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡಿದ್ದೀನಿ... ತುಂಬಾ ರುಚಿಕರವಾಗಿ ಇತ್ತು... ನೀವು ಪ್ರಯತ್ನಿಸಿ...!! I had missed soaking Bengal gram and there was a big cup of sour curd at home, … Continue reading Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

ಮನೆಯಲ್ಲಿ ಬೇರೆ ಯಾವ ತರಕಾರಿ ಫ್ರಿಡ್ಜ್ ನಲ್ಲಿ ಇಲ್ಲದಿರುವಾಗ, ನಮ್ಮ ಕಣ್ಣಿಗೆ ಕಾಣಿಸುವುದು ಆಲೂಗಡ್ಡೆ ಹಾಗೂ ಈರುಳ್ಳಿ... ಇದರಿಂದ ಪಲ್ಯ, ಸಾಂಬಾರು/ಹುಳಿ ಎಲ್ಲವನ್ನೂ ಮಾಡಬಹುದು... ಬೇಬಿ ಆಲೂಗಡ್ಡೆ ಅಥವಾ ಸಣ್ಣ ಆಲೂಗಡ್ಡೆ ನೀವು ಕೊಂಡು ತಂದಿದ್ದರೆ ಈ ಮಸಾಲ ಮಾಡಿ ನೋಡಿ.. ಇದು ಉತ್ತರ ಭಾರತದ ಗ್ರೇವಿ ಅಥವಾ ಮಸಾಲೆ.. ಮಾಡುವುದು ಸುಲಭ ಹಾಗೂ ರುಚಿಕರ..ನಾನು ಒಂದು ಬಗೆಯನ್ನು ಮಾತ್ರ ಇಲ್ಲಿ ವಿವರಿಸಿದ್ದೇನೆ.. ಚಪಾತಿ, ಮೊಸರನ್ನ, ಅನ್ನ ಸಾರು ಇವುಗಳೊಂದಿಗೆ ಚೆನ್ನಾಗಿರುತ್ತದೆ...ರುಚಿಗೆ ಬಂದರೆ, ನಾವು ಮಾಮೂಲಿಯಾಗಿ ಮಾಡುವ … Continue reading Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

Raitha Recipe(ಮೊಸರು ಬಜ್ಜಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ಇತ್ತೀಚೆಗೆ ನಾನು ಹಾಡುಗಳ ಸಾಹಿತ್ಯ ಅಥವಾ ಬೇರೆ ಯಾವುದೇ ಪೋಸ್ಟ್ ಮಾಡುವುದು ಕಡಿಮೆಯಾಗಿದೆ.. ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗಾಗಿ ಪೋಸ್ಟ್ ಮಾಡಲಾಗುತ್ತಿಲ್ಲ... ಅದಕ್ಕಾಗಿ ಕ್ಷಮೆ ಇರಲಿ.. ಇವತ್ತು ನಾನು ಮೊಸರು ಬಜ್ಜಿ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ವಿವರಿಸಿದ್ದೀನಿ... ಈ ಮೊಸರು ಬಜ್ಜಿ ಅಥವಾ ರಾಯಿತ , ಚಪಾತಿ/ರೋಟಿ ಅಥವಾ ವಿಧ ವಿಧ ಅನ್ನ/ಭಾತ್ ಗಳ ಜೊತೆಗೆ ಬಡಿಸುತ್ತೇವೆ.. ಕೆಳಗಿನ ಚಿತ್ರಪಟದಲ್ಲಿರುವುದು ಆಲೂಗಡ್ಡೆ ಮೊಸರು ಬಜ್ಜಿ ಅಥವಾ ಆಲೂಗಡ್ಡೆ ರಾಯಿತ.. ಮಾಡುವ ವಿಧಾನ.. … Continue reading Raitha Recipe(ಮೊಸರು ಬಜ್ಜಿ ಮಾಡುವ ವಿಧಾನ)

Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ... ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ... "ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ"  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ... Bittergourd gojju is a very healthy side dish that goes very well with chapathi, rice, sometimes with dosa as … Continue reading Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

Coriander Leaves Thokku Recipe(ಕೊತ್ತಂಬರಿ ಸೊಪ್ಪಿನ ತೊಕ್ಕು ಮಾಡುವ ವಿಧಾನ)

ನಮಸ್ಕಾರ ಓದುಗರೇ... ಇವತ್ತು ನಮ್ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ತೊಕ್ಕು ಹೇಗೆ ಮಾಡುತ್ತೇವೆ ಎಂಬುದನ್ನು ಹೇಳುತ್ತಿದ್ದೇನೆ... ಇದು ಚಪಾತಿ, ರೊಟ್ಟಿ, ದೋಸೆ, ಸಾರನ್ನ, ಮೊಸರನ್ನ ಇವುಗಳ ಜೊತೆ ಒಳ್ಳೆ ಸೈಡ್ ಡಿಶ್, ಚಟ್ನಿ ತರಹ ಇರುತ್ತದೆ.. Here's my mom's recipe for coriander leaves thokku ... It's side dish for dose, chapati,bread, rotti, even curd rice.. ಕೊತ್ತಂಬರಿ ಸೊಪ್ಪು 3 ಹಿಡಿ ತೊಳೆದು, ಸ್ವಲ್ಪ 1 ಚಮಚ ಎಣ್ಣೆಯಲ್ಲಿ ಹುರಿದು ಪಕ್ಕಕ್ಕಿಡಿ... … Continue reading Coriander Leaves Thokku Recipe(ಕೊತ್ತಂಬರಿ ಸೊಪ್ಪಿನ ತೊಕ್ಕು ಮಾಡುವ ವಿಧಾನ)

Channa Masala Or Chole Recipe(ಕಾಬೂಲ್ ಕಡಲೆ ಮಸಾಲ/ಚೋಲೆ ಮಾಡುವ ವಿಧಾನ) – Type 1

Apart from our gojju, palya, majjige-huLi, mosaru-bajji/raitha , Saagu, etc nowadays kids prefer eating North-Indian gravies , especially during holidays/sundays or for lunch boxes.. My daughter always tells me to prepare chole or channa masala for pooris.. Below is my cousin's recipe who is very good in making gravies, rice varieties (north indian dish types) … Continue reading Channa Masala Or Chole Recipe(ಕಾಬೂಲ್ ಕಡಲೆ ಮಸಾಲ/ಚೋಲೆ ಮಾಡುವ ವಿಧಾನ) – Type 1

Majjige HuLi(ಮಜ್ಜಿಗೆ ಹುಳಿ ಮಾಡುವ ವಿಧಾನ) recipe

Majjige HuLi  ಮಜ್ಜಿಗೆ ಹುಳಿ is an age-old, traditional recipe.. It is made by boiling buttermilk or sour curd with masala paste... It is called as 'Mor KoLambu' in Tamil, as I heard from one of my colleagues.. Majjige means curd and HuLi is similar to sambar... ಮಜ್ಜಿಗೆ ಹುಳಿ - ಇದು ಅಂದಿನ  ಕಾಲದ ಮಜ್ಜಿಗೆ ಹಾಗೂ ಮಸಾಲೆಯನ್ನು … Continue reading Majjige HuLi(ಮಜ್ಜಿಗೆ ಹುಳಿ ಮಾಡುವ ವಿಧಾನ) recipe

Onion Potato masala recipe(ಆಲೂಗಡ್ಡೆ ಈರುಳ್ಳಿ ಪಲ್ಯ)

Onion Potato Palya ಆಲೂಗಡ್ಡೆ ಈರುಳ್ಳಿ ಪಲ್ಯ/ಆಲೂಗಡ್ಡೆ ಮಸಾಲೆ/ಆಲೂಗಡ್ಡೆ ಸಬ್ಜಿ  is a very popular side dish prepared across Karnataka and which is served in hotels packed inside the most popular Masala Dose.. It tastes awesome with Chapathi, poori and Ragi Masala Dose too.. Ingredients needed: Potatoes --> 2 Onions --> 1 big sized or 2 small sized Green chillies … Continue reading Onion Potato masala recipe(ಆಲೂಗಡ್ಡೆ ಈರುಳ್ಳಿ ಪಲ್ಯ)