Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

ನನ್ನ ಪ್ರೀತಿಯ ಓದುಗರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.....ಈ ಸಂಕ್ರಮಣವು ನಿಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆನಂದ, ಸಂತೋಷ ಸರ್ವ ಸಂಪತ್ತನ್ನೂ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪೊಂಗಲ್ ಹಾಗೂ ಖಾರದ ಪೊಂಗಲ್ ಮಾಡುತ್ತೇವೆ... ಈ ವರುಷ ಸ್ವಲ್ಪ ಬದಲಾವಣೆ ಇರಲೆಂದು ನಾನು ಅವಲಕ್ಕಿ ಇಂದ ಸಿಹಿ ಪೊಂಗಲ್ ಮಾಡಿದ್ದೀನಿ... ತುಂಬಾ ಚೆನ್ನಾಗಿರುತ್ತದೆ.... ಮಾಡಿ ನೋಡಿ ಹೆಗಿತ್ತೆಂದು ತಿಳಿಸಿರಿ.... 💐💐 ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಒಂದು ಕಪ್ ಅವಲಕ್ಕಿ ಮುಕ್ಕಾಲರಿಂದ … Continue reading Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

Sweet dosa recipe(ಸಿಹಿ ದೋಸೆ ಮಾಡುವ ವಿಧಾನ )

ಸರಸ್ವತಿ ಹಬ್ಬದ ನೈವೇದ್ಯಕ್ಕಾಗಿ ನಾವು ಸಿಹಿ ದೋಸೆಯನ್ನು ಮಾಡುತ್ತೇವೆ..ಅದೇ ದಿನ ಪೋಸ್ಟ್ ಮಾಡಲು ಆಗಿರಲಿಲ್ಲ...ಹಾಗಾಗಿ ಇವತ್ತು ಪೋಸ್ಟ್ ಮಾಡುತ್ತ ಇದ್ದೀನಿ..🙂🙂 We make sweet dosa for Saraswati Pooja that is on 7th day of dasara. This is offered to Goddess and taken as blessed food.. ಮಾಡುವ ವಿಧಾನ ಹೀಗಿದೆ::- ಅಕ್ಕಿ ಒಂದು ಕಪ್ - Rice 1 cup ಬೆಲ್ಲ ಒಂದು ಕಪ್- Jaggery 1 cup … Continue reading Sweet dosa recipe(ಸಿಹಿ ದೋಸೆ ಮಾಡುವ ವಿಧಾನ )

Recipes from left over sugar syrup(ಉಳಿದ ಸಕ್ಕರೆ ಪಾಕದಿಂದ ಏನೆಲ್ಲಾ ಮಾಡಬಹುದು?)

ಗುಲಾಬ್ ಜಾಮೂನ್ ಅಥವಾ ರಸಗುಲ್ಲ ಮಾಡಿದರೆ ನಮ್ಮ ಮನೆಯಲ್ಲಿ ಜಾಮೂನ್ ಖಾಲಿಯಾಗಿ, ಸಕ್ಕರೆ ಪಾಕ ಉಳಿದುಬಿಡುತ್ತದೆ... ಆ ಪಾಕವನ್ನು ಈ ರೀತಿ ಉಪಯೋಗಿಸಬಹುದು  ಎಂಬುದು ನನ್ನ ಅನಿಸಿಕೆ... ಒಂದು , ಕಡಲೆ ಹಿಟ್ಟನ್ನು ಕೆಂಪಗೆ ತುಪ್ಪದಲ್ಲಿ ಹುರಿದು, ತಣ್ಣಗಾದ ಮೇಲೆ ಪಾಕ ಹಾಕಿ ಕಲಸಿ, ಉಂಡೆ ಕಟ್ಟಿದರೆ ಬೇಸನ್ ಲಾಡು ತಯಾರಾಗುತ್ತದೆ.. ಎರಡು, ಶಾವಿಗೆ , ಸಬ್ಬಕ್ಕಿ ಈ ರೀತಿ ಪಾಯಸಕ್ಕೆ ಬಳಸಬಹುದು.. ಅಂದರೆ ಸಕ್ಕರೆ ಹಾಕುವಾಗ ಅದರ ಬದಲು ಸಕ್ಕರೆ ಪಾಕ ಹಾಕಿ, ನಂತರ ನೋಡಿಕೊಂಡು … Continue reading Recipes from left over sugar syrup(ಉಳಿದ ಸಕ್ಕರೆ ಪಾಕದಿಂದ ಏನೆಲ್ಲಾ ಮಾಡಬಹುದು?)

Milk Pongal recipe (ಹಾಲಿನ ಪೊಂಗಲ್ ಮಾಡುವ ವಿಧಾನ)

Milk pongal ಹಾಲಿನ ಪೊಂಗಲ್ makes an excellent festive food.. Be for neivedya ನೈವೇದ್ಯಕ್ಕೆ or dessert after dinner/lunch , this can be easily prepared. I learnt this recipe from my grandmother .. Ingredients:: Raw rice ಅಕ್ಕಿ - 100 grams Moong dal ಹೆಸರು ಬೇಳೆ - 4 tbspns Milk ಕಾಯಿಸಿದ ಹಾಲು - 2 cups Jaggery ಬೆಲ್ಲ - half … Continue reading Milk Pongal recipe (ಹಾಲಿನ ಪೊಂಗಲ್ ಮಾಡುವ ವಿಧಾನ)

Poppy seeds kheer recipe (ಗಸಗಸೆ ಪಾಯಸ ಮಾಡುವ ವಿಧಾನ)

ನನ್ನ ಪ್ರೀತಿಯ ಓದುಗರಿಗೆ ಕನ್ನಡ ರಾಜ್ಯೋತ್ಸವ ಹಾಗೂ ಉತ್ಥಾನ ದ್ವಾದಶಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐 ನಾಡ ಹಬ್ಬ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬ ಎರಡರ ಸಲುವಾಗಿ ಮಾಡಿದ ಪಾಯಸ.. ತಲೆಗೆ ಎಣ್ಣೆ ಅಭ್ಯಂಜನ, ನಂತರ ಈ ಪಾಯಸವನ್ನು ಕುಡಿದರೆ ಒಳ್ಳೆ ನಿದ್ದೆ ಬರುವುದು ಖಚಿತ, ಹಾಗೆ ಬಾಯಿ ಹುಣ್ಣಿಗೂ ಮನೆ ಮದ್ದು ಈ ಪಾಯಸ ಸೇವನೆ, ದೇಹಕ್ಕೆ ತಂಪು.. ನಮ್ಮ ಮನೆಯಲ್ಲಿ ಮಾಡುವ ವಿಧಾನ ಬೇಕಾದ ಪದಾರ್ಥಗಳು::: ಗಸಗಸೆ - 1 ಟೀ ಸ್ಪೂನ್ ಅಕ್ಕಿ … Continue reading Poppy seeds kheer recipe (ಗಸಗಸೆ ಪಾಯಸ ಮಾಡುವ ವಿಧಾನ)

Besan laddu recipe (ಬೇಸನ್ ಲಾಡು ಮಾಡುವ ವಿಧಾನ)

Besan laadu is a very delicious sweet prepared in Indian homes, especially during navaraatri, Deepavali or Gokulaashtami.. Besan laadu is made out of kadalehittu or gramflour , ghee and sugar and very easy to make...     Ingredients :- Fresh gram flour ಕಡಲೆಹಿಟ್ಟು - 2 cups Sugar ಸಕ್ಕರೆ - 2 cups Ghee ತುಪ್ಪ - 1/2 … Continue reading Besan laddu recipe (ಬೇಸನ್ ಲಾಡು ಮಾಡುವ ವಿಧಾನ)

Hayagreeva/Channa dal Halwa recipe (ಹಯಗ್ರೀವ ಮಾಡುವ ವಿಧಾನ)

ನನ್ನ ಪ್ರೀತಿಯ ಬ್ಲಾಗ್ ಓದುಗರಿಗೆ ನಮಸ್ಕಾರಗಳು.. Hayagreeva ಹಯಗ್ರೀವ is a halwa-like sweet prepared mostly as neivedya ನೈವೇದ್ಯ or festive food.. The word 'Haya' means horse... Lord Hayagreeva , one of the incarnations or avatars of Lord Vishnu, is said to like this sweet when offered as neivedya or blessed food and Saint Shri Vaadiraaja Theertharu  ಶ್ರೀ … Continue reading Hayagreeva/Channa dal Halwa recipe (ಹಯಗ್ರೀವ ಮಾಡುವ ವಿಧಾನ)